ರೈಲ್ವೆ ನೇಮಕಾತಿ ಬೋರ್ಡ್ ನೇಮಕಾತಿ 1937 ಪ್ಯಾರಾಮೆಡಿಕಲ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅಧಿಸೂಚನೆಯನ್ನು ಓದಿ ನಂತರ ಆನ್‌ಲೈನ್ ಮೂಲಕ ಏಪ್ರಿಲ್ 2.2019ರೊಳಗೆ ಅರ್ಜಿ ಸಲ್ಲಿಸಬಹುದು.

| CRITERIA | DETAILS |
| Name Of The Posts | ಪ್ಯಾರಾಮೆಡಿಕಲ್ ಸ್ಟಾಫ್ |
| Organisation | ರೈಲ್ವೆ ನೇಮಕಾತಿ ಬೋರ್ಡ್ |
| Educational Qualification | 12ನೇ ತರಗತಿ / ಪಿಯುಸಿ, ಡಿಪ್ಲೋಮಾ, ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ |
| Job Location | ಭಾರತದೆಲ್ಲೆಡೆ |
| Salary Scale | ಹುದ್ದೆಗಳಿಗನುಸಾರ |
| Application Start Date | March 4, 2019 |
| Application End Date | April 2, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ 12ನೇ ತರಗತಿ / ಪಿಯುಸಿ, ಡಿಪ್ಲೋಮಾ, ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಬೋರ್ಡ್ ನಿಂದ ಪಡೆದಿರಬೇಕು.
ಖಾಲಿ ಹುದ್ದೆಗಳು ಮತ್ತು ವೇತನದ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ಹುದ್ದೆಗಳಿಗೆ ನೀಡಲಾಗುವ ವೇತನ |
| ಡೈಯೆಟೀಶಿಯನ್ | 4 | 44,900 |
| ಸ್ಟಾಫ್ ನರ್ಸ್ | 1109 | 44,900 |
| ಡೆಂಟಲ್ ಹೈಜೀನಿಸ್ಟ್ | 5 | 35,400 |
| ಡೈಯಾಲಿಸಿಸ್ ಟೆಕ್ನೀಶಿಯನ್ | 20 | 35,400 |
| ಎಕ್ಸ್‌ಟೆನ್ಷನ್ ಎಜುಕೇಟರ್ | 11 | 35,400 |
| ಹೆಲ್ತ್ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ ಗ್ರೇಡ್-III | 289 | 35,400 |
| ಲ್ಯಾಬ್ ಸೂಪರಿಂಟೆಂಡೆಂಟ್ ಗ್ರೇಡ್ III | 25 | 35,400 |
| ಆಪ್ಟೋಮರಿಸ್ಟ್ | 6 | 25,500 |
| ಪರ್ಫೂಷನಿಶ್ಟ್ | 1 | 35,400 |
| ಫಿಸಿಯೋ-ಥೆರಪಿಸ್ಟ್ | 21 | 35,400 |
| ಫಾರ್ಮಾಸಿಸ್ಟ್ ಗ್ರೇಡ್ III | 277 | 29,200 |
| ರೇಡಿಯೋಗ್ರಾಫರ್ | 61 | 29,200 |
| ಸ್ಪೀಚ್ ಥೆರಪಿಸ್ಟ್ | 1 | 29,200 |
| ಇಸಿಜಿ ಟೆಕ್ನೀಶಿಯನ್ | 23 | 25,500 |
| ಲೇಡಿ ಹೆಲ್ತ್ ವಿಸಿಟರ್ | 2 | 25,500 |
| ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II | 82 | 21,700 |
| ಒಟ್ಟು | 1937 |
ವಯೋಮಿತಿ:
ಈ ಹುದ್ದೆಗಳಿಗೆ ಏಪ್ರಿಲ್ 5,2019 ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಓಬಿಸಿ ಅಭ್ಯರ್ಥಿಗಳು 500/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಏಪ್ರಿಲ್ 5,2019ರೊಳಗೆ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಬೋರ್ಡ್ ನ ಅಧಿಕೃತ ವೆಬ್‌ಸೈಟ್ http://www.rrcb.gov.in/rrbs.html ಗೆ ಹೋಗಿ ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಏಪ್ರಿಲ್ 2,2019 ರೊಳಗೆ ಸಲ್ಲಿಸಬಹುದು.
ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











