ಆರ್‌ಆರ್‌ಬಿ ನೇಮಕಾತಿ 1665 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರ್‌ಆರ್‌ಬಿ ನೇಮಕಾತಿ 1665 ಸಚಿವ ಮತ್ತು ಪ್ರತ್ಯೇಕಿತ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿದ ನಂತರ ಅಧಿಕೃತ ವೆಬ್‌ಸೈಟ್ ಗೆ ಹೋಗಿ ಅರ್ಜಿಯನ್ನು ಏಪ್ರಿಲ್ 7,2019ರೊಳಗೆ ಸಲ್ಲಿಸಬಹದುದು.

ರೈಲ್ವೆ ಇಲಾಖೆಯಲ್ಲಿ ಭಾರೀ ಉದ್ಯೋಗಾವಕಾಶ

CRITERIA DETAILS
Name Of The Posts ಸಚಿವ ಮತ್ತು ಪ್ರತ್ಯೇಕಿತ ಹುದ್ದೆಗಳು
Organisation ರೈಲ್ವೆ ನೇಮಕಾತಿ ಮಂಡಳಿ
Educational Qualification 12ನೇ ತರಗತಿ/ ಡಿಪ್ಲೋಮಾ / ಪದವಿ/ ಸ್ನಾತಕೋತ್ತರ ಪದವಿ / ಬಿಎಸ್‌ಸಿ/ ಬಿಇ ಅಥವಾ ಬಿ.ಟೆಕ್
Job Location ಭಾರತದೆಲ್ಲೆಡೆ
Salary Scale ತಿಂಗಳಿಗೆ 25,500/- ರಿಂದ 47,600/-ರೂ
Application Start Date March 8, 2019
Application End Date April 7, 2019

ಖಾಲಿ ಹುದ್ದೆಗಳ ಹೆಸರು ಮತ್ತು ಕೇಳಲಾಗಿರುವ ವಿದ್ಯಾರ್ಹತೆ:

ಹುದ್ದೆಗಳ ಹೆಸರುವಿದ್ಯಾರ್ಹತೆ
ಜ್ಯೂನಿಯರ್ ಸ್ಟೆನೋಗ್ರಾಫರ್ (ಹಿಂದಿ) 10+2 ಅಥವಾ ಸಮನಾದ ವಿದ್ಯಾರ್ಹತೆ ಜೊತೆಗೆ ಶಾರ್ಟ್ ಹ್ಯಾಂಡ್ ( ನಿಮಿಷಕ್ಕೆ 80 ಪದಗಳು)
ಜ್ಯೂನಿಯರ್ ಸ್ಟೆನೋಗ್ರಾಫರ್ (ಇಂಗ್ಲೀಷ್) 10+2 ಅಥವಾ ಸಮನಾದ ವಿದ್ಯಾರ್ಹತೆ ಜೊತೆಗೆ ಶಾರ್ಟ್ ಹ್ಯಾಂಡ್ ( ನಿಮಿಷಕ್ಕೆ 80 ಪದಗಳು)
ಜ್ಯೂನಿಯರ್ ಟ್ರಾನ್ಸ್‌ಲೇಟರ್ (ಹಿಂದಿ) ಸ್ನಾತಕೋತ್ತರ ಪದವಿ
ಸ್ಟಾಫ್ ಮತ್ತು ವೆಲ್‌ಫೇರ್ ಇನ್ಸ್‌ಸ್ಪೆಕ್ಟರ್ ಪದವಿ + ಡಿಪ್ಲೋಮಾ /ಎಲ್‌ಎಲ್‌ಬಿ ಅಥವಾ ಪಿಜಿ ಡಿಪ್ಲೋಮಾ / ಎಂಬಿಎ
ಚೀಫ್ ಲಾ ಅಸಿಸ್ಟೆಂಟ್ ಪದವಿ (ಕಾನೂನು)
ಲಾ ಅಸಿಸ್ಟೆಂಟ್ , ಗ್ರೇಡ್ III 10+2 ಅಥವಾ ಸಮನಾದ ವಿದ್ಯಾರ್ಹತೆ & ಡಿಪ್ಲೋಮಾ / ಲ್ಯಾಬ್ ನಲ್ಲಿ ಸರ್ಟಿಫಿಕೇಟ್
ಫಿಂಗರ್ ಪ್ರಿಂಟ್ ಎಕ್ಸಾಮಿನರ್ 10+2 ಅಥವಾ ಸಮನಾದ ವಿದ್ಯಾರ್ಹತೆ ಮತ್ತು ಫಿಂಗರ್ ಪ್ರಿಂಟ್ ಎಕ್ಸ್‌ಪರ್ಟ್ ನಲ್ಲಿ ಸರ್ಟಿಫಿಕೇಟ್
ಹೆಡ್ ಕುಕ್ 10+2 ಅಥವಾ ಸಮನಾದ ವಿದ್ಯಾರ್ಹತೆ
ಕುಕ್ 10+2 ಅಥವಾ ಸಮನಾದ ವಿದ್ಯಾರ್ಹತೆ
ಸೀನಿಯರ್ ಪಬ್ಲಿಸಿಟಿ ಇನ್ಸ್‌ಸ್ಪೆಕ್ಟರ್ ಪದವಿ & ಡಿಪ್ಲೋಮಾ
ಪಬ್ಲಿಸಿಟಿ ಇನ್ಸ್‌ಸ್ಪೆಕ್ಟರ್ ಪದವಿ & ಡಿಪ್ಲೋಮಾ
ಫೋಟೋಗ್ರಾಫರ್ 10+2 ಅಥವಾ ಸಮನಾದ ವಿದ್ಯಾರ್ಹತೆ , ಡಿಪ್ಲೋಮಾ
ಪಿಜಿಟಿ ಟೀಚರ್ ಬಯೋಲಜಿ ಎಂ.ಎಸ್‌ಸಿ ಅಥವಾ ಪಿಜಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಇಂಗ್ಲೀಷ್ (ಪುರುಷ) ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಇಂಗ್ಲೀಷ್ (ಮಹಿಳೆ) ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಜಿಯೋಗ್ರಫಿ (ಮಹಿಳೆ) ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಫಿಸಿಕ್ಸ್ (ಪುರುಷ) 2 ವರ್ಷದ ಇಂಟಿಗ್ರೇಟೆಡ್ ಎಂ.ಎಸ್‌ಸಿ ಅಥವಾ ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಫಿಸಿಕ್ಸ್ (ಮಹಿಳೆ) 2 ವರ್ಷದ ಇಂಟಿಗ್ರೇಟೆಡ್ ಎಂ.ಎಸ್‌ಸಿ ಅಥವಾ ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಪದವಿ
ಪಿಜಿಟಿ ಟೀಚರ್ ಪೊಲಿಟಿಕಲ್ ಸೈನ್ಸ್ (ಮಹಿಳೆ) ಸ್ನಾತಕೋತ್ತರ ಪದವಿ, ಬಿ.ಎಡ್ ಅಥವಾ ಸಮನಾದ ಅರ್ಹತೆ
ಪಿಜಿಟಿ ಟೀಚರ್ ಕಂಪ್ಯೂಟರ್ ಸೈನ್ಸ್ ಬಿ.ಇ ಅಥವಾ ಬಿ.ಟೆಕ್ + ಪಿಜಿ ಡಿಪ್ಲೋಮಾ ಅಥವಾ ಎಂ.ಎಸ್‌ಸಿ /ಎಂಸಿಎ ಅಥವಾ ಎಂಇ /ಎಂ.ಟೆಕ್
ಟಿಜಿಟಿ / ಕಂಪ್ಯೂಟರ್ ಸೈನ್ಸ್ ಬಿ.ಸಿ.ಎ ಅಥವಾ ಗ್ರಾಜುಯೇಶನ್ ಅಥವಾ ಬಿಇ /ಬಿ.ಟೆಕ್
ಟಿಜಿಟಿ ಟೀಚರ್ ಹೋಂ ಸೈನ್ಸ್ (ಮಹಿಳೆ) ಪದವಿ ಜೊತೆಗೆ ಡಿಪ್ಲೋಮಾ ಅಥವಾ ಬಿ.ಎಸ್‌ಸಿ ಜೊತೆಗೆ ಪದವಿ / ಡಿಪ್ಲೋಮಾ
ಟಿಜಿಟಿ ಟೀಚರ್ ಹಿಂದಿ (ಮಹಿಳೆ) 10+2/ ಸಮನಾದ ವಿದ್ಯಾರ್ಹತೆ & ಬಿ.ಎ /ಬಿ.ಎಸ್‌ಸಿ /ಬಿ.ಎ.ಎಡ್ /ಬಿ.ಎಸ್‌ಸಿ.ಎಡ್ ಅಥವಾ ಪದವಿಯನ್ನು ಹಿಂದಿ, ಡಿ.ಎಡ್ /ಬಿ.ಎಡ್, ಟಿಇಟಿ ಯಲ್ಲಿ ಉತ್ತೀರ್ಣ
ಟಿಜಿಟಿ ಟೀಚರ್ ಸೋಷಿಯಲ್ ಸೈನ್ಸ್ (ಮಹಿಳೆ) 10+2/ ಸಮನಾದ ವಿದ್ಯಾರ್ಹತೆ & ಬಿ.ಎ /ಬಿ.ಎಸ್‌ಸಿ /ಬಿ.ಎ.ಎಡ್ /ಬಿ.ಎಸ್‌ಸಿ.ಎಡ್ ಅಥವಾ ಪದವಿಯನ್ನು ಸೋಶಿಯಲ್ ಸೈನ್ಸ್, ಡಿ.ಎಡ್ /ಬಿ.ಎಡ್, ಟಿಇಟಿ ಯಲ್ಲಿ ಉತ್ತೀರ್ಣ
ಪಿಟಿಐ ಇಂಗ್ಲೀಷ್ ಮೀಡಿಯಂ (ಪುರುಷ) ಪದವಿ ಜೊತೆಗೆ ಡಿಪ್ಲೋಮಾ (ಫಿಸಿಕಲ್ ಟ್ರೈನಿಂಗ್) ಅಥವಾ ಬಿ.ಪಿ.ಎಡ್
ಪಿಟಿಐ ಇಂಗ್ಲೀಷ್ ಮೀಡಿಯಂ (ಮಹಿಳೆ) ಪದವಿ ಜೊತೆಗೆ ಡಿಪ್ಲೋಮಾ (ಫಿಸಿಕಲ್ ಟ್ರೈನಿಂಗ್) ಅಥವಾ ಬಿ.ಪಿ.ಎಡ್
ಅಸಿಸ್ಟೆಂಟ್ ಮಿಸ್ಟ್ರೆಸ್ (ಜ್ಯೂನಿಯರ್ ಸ್ಕೂಲ್) 10+2 / ಸಮನಾದ ವಿದ್ಯಾರ್ಹತೆ & ಡಿ.ಎಡ್ / ಡಿ.ಇಐ.ಎಡ್ ಅಥವಾ ಪದವಿ ಜೊತೆಗೆ ಡಿ.ಎಡ್ , ಟಿಇಟಿಯಲ್ಲಿ ಉತ್ತೀರ್ಣ
ಮ್ಯೂಸಿಕ್ ಮಿಸ್ಟ್ರೆಸ್ 10+2 /ಸಮನಾದ ವಿದ್ಯಾರ್ಹತೆ ಅಥವಾ ಬಿಎ ಜೊತೆಗೆ ಮ್ಯೂಸಿಕ್
ಡ್ಯಾನ್ಸ್ ಮಿಸ್ಟ್ರೆಸ್ ಡಿಪ್ಲೋಮಾ /ಪದವಿ (ಡ್ಯಾನ್ಸ್)
ಲ್ಯಾಬೋರೇಟರ್ ಅಸಿಸ್ಟೆಂಟ್ / ಸ್ಕೂಲ್ 10+2ಅಥವಾ ಸಮನಾದ ವಿದ್ಯಾರ್ಹತೆಯನ್ನು ಸೈನ್ಸ್ & ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಹೊಂದಿರಬೇಕು

ವಯೋಮಿತಿ:

ಈ ಹುದ್ದೆಗಳಿಗೆ ಜುಲೈ 1,2019ರ ಅನ್ವಯ ಕನಿಷ್ಟ 18 ರಿಂದ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಕೃತ ವೆಬ್‌ಸೈಟ್ ಗೆ ಹೋಗಿ.

ವೇತನದ ವಿವರ:

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500/- ರಿಂದ 47,600/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ / ಮಾಜಿ ಸೈನಿಕ / ಮಹಿಳೆ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/- ರೂ ಮತ್ತು ಇತರೆ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ನಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಏಪ್ರಿಲ್ 13,2019ರೊಳಗೆ ಪಾವತಿಸಬಹುದು.ಅಭ್ಯರ್ಥಿಗಳು ಆಫ್‌ಲೈನ್ ನಲ್ಲಿ ಎಸ್‌ಬಿಐ ಚಲನ್‌ ಅನ್ನು ಎಸ್‌ಬಿಐ ನಲ್ಲಿ ಅರ್ಜಿ ಶುಲ್ಕವನ್ನು ಏಪ್ರಿಲ್ 11,2019 ರೊಳಗೆ ಪಾವತಿಸಬಹುದು. ಪೋಸ್ಟ್ ಆಫೀಸ್ ನಲ್ಲಿ ಚಲನ್ ನಲ್ಲಿ ಕೂಡ ಏಪ್ರಿಲ್ 11,2019 ರೊಳಗೆ ಪಾವತಿಸಬಹುದು. ಅರ್ಜಿಗಳನ್ನು ಏಪ್ರಿಲ್ 16,2019ರೊಳಗೆ ಸಂಪೂರ್ಣವಾಗಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಮೊದಲು ಅಧಿಕೃತ ವೆಬ್‌ಸೈಟ್ ಗೆ ಹೋಗಿ

ಸ್ಟೆಪ್ 2: ನಂತರ Career Section ಗೆ ಹೋಗಿ

ಸ್ಟೆಪ್ 3: ಅಲ್ಲಿ ಕಾಣಿಸುವ "RRB Recruitment 2019 For Ministerial And Isolated Categories Posts" ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4: ನಂತರ ಅರ್ಜಿಯನ್ನು ಭರ್ತಿ ಮಾಡಿ

ಸ್ಟೆಪ್ 5: ಅರ್ಜಿ ಶುಲ್ಕವನ್ನು ಪಾವತಿಸಿ

ಸ್ಟೆಪ್ 6: ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು Submit Button ಮೇಲೆ ಕ್ಲಿಕ್ ಮಾಡಿ

ಅರ್ಜಿಗಳನ್ನು ಏಪ್ರಿಲ್ 7,2019 ರೊಳಗೆ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ನಂತರ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದಿಟ್ಟುಕೊಳ್ಳಿ.

ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Railway Recruitment Board (RRB) is going to recruit 1665 candidates to fill their Ministerial and Isolated in All India. Job Aspirants are requested to go through official website of RRB job notification 2019 before apply. Eligible candidates can apply online through the official website, www.rrbcdg.gov.in. Last Date to submit the online application form is 07th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+