ಸೆಂಟ್ರಲ್ ರೈಲ್ವೇ ನೇಮಕಾತಿ: ಸ್ಪೋರ್ಟ್ಸ್ ಕೋಟಾದಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha Bekal

ರೈಲ್ವೇ ರಿಕ್ರ್ಯುಟ್ ಮೆಂಟ್ ಸೆಲ್ (ಆರ್‌ಆರ್‌ಸಿ) , ಸೆಂಟ್ರಲ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ಅಭ್ಯರ್ಥಿಗಳಿಂದ ಸ್ಪೋರ್ಟ್ಸ್ ಪರ್ಸನಲ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಈ ಹುದ್ದೆಯು ಯಾವುದೇ ಕೆಟಗರಿಗೆ ಮೀಸಲಾಗಿರದೇ ಎಲ್ಲಾ ಕೆಟಗರಿಯ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 
ಸೆಂಟ್ರಲ್ ರೈಲ್ವೇ ನೇಮಕಾತಿ: ಸ್ಪೋರ್ಟ್ಸ್ ಕೋಟಾದಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ ರೂ. 500 ಆಗಿದ್ದು, ಹಿಂದುಳಿದ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ.ಟ್ರಯಲ್ ಟೆಸ್ಟ್ ಮೂಲಕ ಅಭ್ಯರ್ಥಿಗಳ ನೇಮಕಮಾಡಿಕೊಳ್ಳಲಾಗುವುದು. ಸೆಲೆಕ್ಟ್ ಆಗುವ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗುವುದು. ಹಾಗೂ ವಿಶೇಷ ಸೂಚನೆ ಏನಂದ್ರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ. ಅಭ್ಯರ್ಥಿಗಳಿಗೆ ಏನಾದ್ರೂ ಸಂದೇಹವಿದ್ದಲ್ಲಿ 022-67453041 ಅಥವಾ 022-674531 ಸಂಖ್ಯೆಗೆ ಕರೆ ಮಾಡಿ ಚರ್ಚಿಸಬಹುದಾಗಿದೆ.

<strong>More Read: ಕೊಂಕಣ್ ರೈಲ್ವೇಯಲ್ಲಿ ಅಸಿಸ್ಟೆಂಟ್ ಟೆಕ್ನಿಶನ್ಸ್ ಹುದ್ದೆಗೆ ಅರ್ಜಿ ಆಹ್ವಾನ</strong>More Read: ಕೊಂಕಣ್ ರೈಲ್ವೇಯಲ್ಲಿ ಅಸಿಸ್ಟೆಂಟ್ ಟೆಕ್ನಿಶನ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಕ್ರೀಡೆಗಳ ಲಿಸ್ಟ್:

ಈ ಕೆಳಗೆ ನೀಡಿರುವ ಕ್ರೀಡೆಗಳ ಕೀಡಾಪಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

 • ಸ್ವಿಮ್ಮಿಂಗ್
 • ಅಥ್ಲೆಟಿಕ್
 • ಬಾಸ್ಕೆಟ್ ಬಾಲ್
 • ಕ್ರಿಕೆಟ್
 • ಬಾಡ್ಮಿಂಟನ್
 • ಕ್ಯೂ ಸ್ಪೋರ್ಟ್ಸ್
 • ಬಾಕ್ಸಿಂಗ್
 • ಹಾಕಿ
 • ಕಬಡ್ಡಿ
 • ವಾಲಿಬಾಲ್
 • ವೇಟ್ ಲಿಫ್ಟಿಂಗ್
 • ರಸ್ಲಿಂಗ್

ಆರ್‌ಆರ್‌ಸಿ ಸೆಂಟ್ರಲ್ ರೈಲ್ವೇ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಸ್ಪೋರ್ಟ್ಸ್ ಪರ್ಸನಲ್
Organisation ರೈಲ್ವೇ ರಿಕ್ರ್ಯುಟ್ ಮೆಂಟ್ ಸೆಲ್ (ಆರ್‌ಆರ್‌ಸಿ) , ಸೆಂಟ್ರಲ್ ರೈಲ್ವೇ
Educational Qualification ಯಾವುದೇ ಪದವಿ
Skills Required ಫಿಸಿಕಲ್ ಫಿಟ್ ನೆಸ್
Job Location ಭಾರತ
Industry ರೈಲ್ವೇಸ್
Application Start Date November 12, 2018
Application End Date November 26, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

<strong>More Read: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 270 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ</strong>More Read: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 270 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೆಪ್ 1

ಸ್ಟೆಪ್ 1

ಆರ್‌ಆರ್‌ಸಿ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಕೌಶನ್ ನೋಟ್ ಓದಿಕೊಂಡು, ಎಂಟರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 4
 

ಸ್ಟೆಪ್ 4

Online application for Recruitment against Open Advertisement Sports Quota - 2018-19 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಪೇಜ್‌ನ ಎಡಭಾಗದಲ್ಲಿ ಇರುವ Click here to Register ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7

ಸ್ಟೆಪ್ 7

ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲಿಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಮಾಡಿ

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Railway Recruitment Cell (RRC), Central Railway is hiring candidates to play for the company. The recruitment will take place for aspirants with a good record under sports quota. The opening is available for all categories and not restricted to any particular section of people.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X