ಪಶ್ಚಿಮ ರೈಲ್ವೇ ನೇಮಕಾತಿ: ಸಾಂಸ್ಕೃತಿಕ ಕೋಟಾದಡಿ ಅರ್ಜಿ ಆಹ್ವಾನಿಸಿದ್ದು, ಈ ಕಲೆ ನೀವು ಕಲಿತಿರಬೇಕು

By Nishmitha Bekal

ರೈಲ್ವೇ ರಿಕ್ರ್ಯುಟ್ ಮೆಂಟ್ ಸೆಲ್, ಪಶ್ಚಿಮ ರೈಲ್ವೇ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಸಾಂಸ್ಕೃತಿಕ ಕೋಟಾದಡಿಯಲ್ಲಿ ಹಾರ್ಮೋನಿಯಂ ಪ್ಲೇಯರ್ ಮತ್ತು ವಯಾಲಿನ್ ಪ್ಲೇಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗಲೇ ಅರ್ಜಿ ಶುಲ್ಕ ಪಾವತಿಸತಕ್ಕದ್ದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 31, 2018 ಕೊನೆಯ ದಿನಾಂಕ.

ಪಶ್ಚಿಮ ರೈಲ್ವೇ ನೇಮಕಾತಿ: ಸಾಂಸ್ಕೃತಿಕ ಕೋಟಾದಡಿ ಅರ್ಜಿ ಆಹ್ವಾನಿಸಿದ್ದು, ಈ ಕಲೆ ನೀವು ಕಲಿತಿರಬೇಕು

 

ಅಭ್ಯರ್ಥಿಗಳು ಅರ್ಜಿ ಭರ್ತಿ ವೇಳೆ ಸರಿಯಾದ ಮಾಹಿತಿ ನೀಡತಕ್ಕದ್ದು, ತಪ್ಪು ಮಾಹಿತಿ ನೀಡಿದ್ದಲ್ಲಿ, ಆರ್‌ಆರ್‌ಬಿ/ ಆರ್‌ಆರ್‌ಸಿ ಪರೀಕ್ಷೆಯಿಂದ ಡಿಬಾರ್ ಮಾಡಲಾಗುವುದು . ಅರ್ಜಿ ಸಲ್ಲಿಕೆ ವೇಳೆ ಏನಾದ್ರೂ ಸಂದೇಹಗಳು ಇಲ್ಲ ಸಮಸ್ಯೆಗಳು ಕಾಣಿಸಿಕೊಂಡಲ್ಲಿ, ಸಹಾಯವಾಣಿ 9136299182 ಮತ್ತು 9136299183 ನಂಬರ್‌ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Most Read: ಎನ್‌ಪಿಸಿಐಎಲ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆದ್ರೆ ಈ ಕಂಡೀಶನ್ ಗೆ ತಯಾರಿದ್ರೆ ಮಾತ್ರ ಅಪ್ಲೈ ಮಾಡಿ

ಅರ್ಜಿ ಶುಲ್ಕ ಹೀಗಿದೆ:

  • ಸಾಮಾನ್ಯ - ರೂ. 500
  • ಮೀಸಲಾತಿ ಕೆಟಗರಿ - ರೂ 250

ಆರ್‌ಆರ್‌ಸಿ, ಪಶ್ಚಿಮ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಹಾರ್ಮೋನಿಯಂ ಪ್ಲೇಯರ್, ವಯಾಲಿನ್ ಪ್ಲೇಯರ್
Organisation ಆರ್‌ಆರ್‌ಸಿ, ಪಶ್ಚಿಮ ರೈಲ್ವೇ
Educational Qualification ಐಟಿಐ ಸರ್ಟಿಫಿಕೇಟ್ ಜತೆ 10ನೇ ತರಗತಿ ಹಾಗೂ 12 ನೇ ತರಗತಿ ಪಾಸಾಗಿರಬೇಕು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಮ್ಯೂಸಿಕಲ್ ಸ್ಕಿಲ್
Job Location ಮುಂಬಯಿ
Industry ರೈಲ್ವೇಸ್
Application End Date October 31, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

 ಸ್ಟೆಪ್ 1

ಸ್ಟೆಪ್ 1

ಆರ್‌ಆರ್‌ಸಿ, ಪಶ್ಚಿಮ ರೈಲ್ವೇ ನೇಮಕಾತಿ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ

ಸ್ಟೆಪ್ 2

ಸ್ಟೆಪ್ 2

ಎಂಪ್ಲಾಯ್ ಮೆಂಟ್ ನೋಟಿಫಿಕೇಶನ್ ಅಂಡರ್ ಅಲ್ಲಿ ಬರುವ Click here to proceed for Online Application ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಮುಂದಿನ ಪೇಜ್‌ನಲ್ಲಿ ಬರುವ Click here to Register ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಸ್ಕ್ರೀನ್ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 5

ಸ್ಟೆಪ್ 5

ಡೀಟೆಲ್ಸ್ ಭರ್ತಿ ಮಾಡಿದ ಬಳಿಕ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ಹಾಕಿ ಮತ್ತೆ ಲಾಗಿನ್ ಆಗಿ

ಸ್ಟೆಪ್ 7

ಸ್ಟೆಪ್ 7

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

Most Read: ದಿ ಆರ್ಮಿ ಪಬ್ಲಿಕ್ ಸ್ಕೂಲ್ಸ್ ನಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Railway Recruitment Cell, Western Railway is hiring musicians namely Harmonium Player with proficiency in synthesizer and Violin Player under cultural quota. Pay the exam fee while applying online. It is to be noted that candidates must fill only the correct details in the application form. Even minor deviations in the information provided is subjected to getting debarred from future RRB/RRC exams.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X