ರೈಲು ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 4, 2018 ಕೊನೆಯ ದಿನಾಂಕ.
ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ
ರೈಲು ವಿಕಾಸ್ ನಿಗಮ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಮ್ಯಾನೇಜರ್ |
Organisation | ರೈಲು ವಿಕಾಸ್ ನಿಗಮ್ ಲಿಮಿಟೆಡ್ |
Educational Qualification | ಯಾವುದೇ ಪದವಿ |
Experience | ತಿಳಿಸಿಲ್ಲ |
Skills Required | ಮ್ಯಾನೇಜಿರಿಯಲ್ ಹಾಗೂ ಕಂಪ್ಯೂಟರ್ ಜ್ಞಾನ |
Job Location | ಆಗ್ರಾ |
Industry | ರೈಲ್ವೇಸ್ |
Application Start Date | July 4, 2018 |
Application End Date | August 4, 2018 |
ಇಂಡಿಯನ್ ಆರ್ಮಿಯಲ್ಲಿ ಖಾಲಿ ಹುದ್ದೆ ಖಾಲಿ... ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ರೈಲು ವಿಕಾಸ್ ನಿಗಮ್ ಲಿಮಿಟೆಡ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: Career Opportunity ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 4: VACANCY CIRCULAR FOR POSTING AS SR MANAGER/MANAGER
(FIN) AT AGRA ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಪೇಜ್ನ ಕೆಳಭಾಗದಲ್ಲಿ ಇರುವ ಅರ್ಜಿ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 6: ಅರ್ಜಿಯನ್ನ ಸೇವ್ ಮಾಡಿಟ್ಟುಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ
- ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಮನೆ ಪಕ್ಕದಲ್ಲಿರುವ ಜೋನಲ್ ಆಫೀಸ್ ಗೆ ಪೋಸ್ಟ್ ಮಾಡಿ
- ಸ್ಟೆಪ್ 8: ಅಥವಾ ಭರ್ತಿ ಮಾಡಿರುವ ಅರ್ಜಿಯನ್ನ ಸ್ಕ್ಯಾನ್ ಮಾಡಿ ಬಳಿಕ ಅದನ್ನು ಪಿಡಿಎಫ್ ಫೈಲ್ ಆಗಿ ಕನ್ವರ್ಟ್ ಮಾಡಿಕೊಂಡು shailendra.modi@rvnl.org ಈ ವಿಳಾಸಕ್ಕೆ ಈ-ಮೇಲ್ ಮಾಡಿ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ... ಒಂಬುಡ್ಸ್ ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ!
For Quick Alerts
For Daily Alerts