ನರ್ಸಿಂಗ್ ಮಾಡಿ ಕೆಲಸ ಇಲ್ಲದೇ ಇದ್ದೀರಾ... ಹಾಗಿದ್ರೆ SAIL ಗೆ ಇಂದೇ ಅರ್ಜಿ ಸಲ್ಲಿಸಿ !

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು,ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ವೇತನ, ಅರ್ಜಿ ಶುಲ್ಕ, ವಯೋಮಿತಿ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆಯಾದ ಅಭ್ಯರ್ಥಿಗಳು ಮೊದಲು ಟ್ರೈನಿಂಗ್ ನೀಡಲಾಗುವುದು. ಈ ಅವಧಿಯಲ್ಲಿ 8000 ರೂ ವೇತನ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಎಪ್ರಿಲ್ 22 ಕೊನೆಯ ದಿನಾಂಕ.

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?

ಹುದ್ದೆ ಹೆಸರು ಪ್ರೊಫಿಶಿಯನ್ಸಿ ಟ್ರೈನೀ
ಹುದ್ದೆ ಸಂಖ್ಯೆ 140
ಸಂಸ್ಥೆ ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ
ವಿದ್ಯಾರ್ಹತೆ ಬಿಎಸ್ ಸಿ ಅಥವಾ ನರ್ಸಿಂಗ್‌ನಲ್ಲಿ ಡಿಪ್ಲೋಮಾ ಪದವಿ
ಗರಿಷ್ಠ ವಯೋಮಿತಿ 30 ವರ್ಷ
ವೇತನ 8000 ರೂ
ಸ್ಥಳ ದುರ್ಗಾಪುರ್
ಅರ್ಜಿ ಸಲ್ಲಿಕೆಗೆ ಪ್ರಾರಂಭವಾಗುವ ದಿನಾಂಕ ಎಪ್ರಿಲ್ 6, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 20,2018

ಅರ್ಜಿ ಸಲ್ಲಿಕೆ ಹೇಗೆ?

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1:

ಸ್ಟೆಪ್ 1:

ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2:

ಸ್ಟೆಪ್ 2:

ಹೋಮ್ ಪೇಜ್‌ನಲ್ಲಿರುವ ಜಾಬ್ ಲಿಂಕ್‌ನಲ್ಲಿರುವ Durgapur Steel Plant ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3:

ಸ್ಟೆಪ್ 3:

ಪರದೆ ಮೇಲೆ ಜಾಹೀರಾತು ತೆರೆದುಕೊಳ್ಳುತ್ತದೆ. ಗಮನವಿಟ್ಟು ಓದಿ

ಸ್ಟೆಪ್ 4:

ಸ್ಟೆಪ್ 4:

ಪೇಜ್‌ನ ಕೆಳಭಾಗದಲ್ಲಿರುವ ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಳ್ಳಿ

ಸ್ಟೆಪ್ 5:

ಸ್ಟೆಪ್ 5:

ಅರ್ಜಿಯ ಪ್ರಿಂಟೌಟ್ ತೆಗೆದು ಭರ್ತಿ ಮಾಡಿಕೊಳ್ಳಿ

ಸ್ಟೆಪ್ 6:

ಸ್ಟೆಪ್ 6:

ಭರ್ತಿ ಮಾಡಿದ ಅರ್ಜಿಯನ್ನು ಸ್ಕ್ಯಾನ್ ಮಾಡಿ ಬಳಿಕ ಈ ಮೇಲ್ [email protected] ಸೆಂಡ್ ಮಾಡಿ

ಇಂಟರ್ವ್ಯೂ ಡೀಟೆಲ್ಸ್

ವರ್ಗ ಡೀಟೆಲ್ಸ್
ದಿನಾಂಕ ಎಪ್ರಿಲ್ 22, 2018
ಸ್ಥಳ ಡೈರೆಕ್ಟರ್ಸ್ ಕಾಂಫರೆನ್ಸ್ ಹಾಲ್
ಡಿಎಸ್ ಪಿ ಮೇನ್ ಹಾಸ್ಪಿಟಲ್
ದುರ್ಗಾಪುರ್ -713205
ಸಮಯ ಬೆಳಗ್ಗೆ 10 ರಿಂದ ಸಂಜೆ 5
ಸಂಪರ್ಕಿಸಬೇಕಾದ ವ್ಯಕ್ತಿ ಡಿ.ಸಿ ದಾಸ್
ಡಿ ಎಂ (Pers-M&HS)
Contact no +91 9434791380

More News  

For Quick Alerts
ALLOW NOTIFICATIONS  
For Daily Alerts

English summary
Steel Authority of India has released an employment notification calling out for aspirants to apply for the post of nurse. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+