ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

ಪ್ರಸಾರ ಭಾರತಿ (ದೂರದರ್ಶನ ಮತ್ತು ಆಲ್ ಇಂಡಿಯಾ ರೆಡಿಯೋ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಎಕ್ಸ್‌ಕ್ಯುಟೀವ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಸಾರ ಭಾರತಿ (ದೂರದರ್ಶನ ಮತ್ತು ಆಲ್ ಇಂಡಿಯಾ ರೆಡಿಯೋ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಎಕ್ಸ್‌ಕ್ಯುಟೀವ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 14, 2018 ಕೊನೆಯ ದಿನಾಂಕ.

ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

ಅರ್ಜಿ ಸಲ್ಲಿಕೆ ಹೇಗೆ:

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮೊದಲಿಗೆ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಹುದ್ದೆಗೆ ಸಂಬಂಧಪಟ್ಟ ಸೂಚನೆಗಳ ಬಗ್ಗೆ ಗಮನವಿಟ್ಟು ಓದಿಕೊಳ್ಳಿ. ಬಳಿಕ ಸೂಚನೆಯಲ್ಲಿ ತಿಳಿಸಿರುವಂತೆ ಅವರು ಹೇಳಿರುವ ನಮೂನೆಯಲ್ಲಿ ಅರ್ಜಿಯನ್ನ ತಯಾರು ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ. ಅಥವಾ ಅರ್ಜಿಯನ್ನ ಟೈಪ್ ಮಾಡಿ ಈ -ಮೇಲ್ ಐಡಿಗೆ ಸೆಂಡ್ ಮಾಡಿ.

ಅರ್ಜಿ ಕಳಹಿಸಬೇಕಾಗಿರುವ ಈ -ಮೇಲ್ ಐಡಿ ಹೀಗಿದೆ:

ಅರ್ಜಿ ಕಳುಹಿಸಬೇಕಾದ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Dy.Director(GA-II),
Prasar Bharati Secretariat,
Prasar Bharati House,
Tower 'C',
Copernicus Marg,
New Delhi-110001.

ಹುದ್ದೆಯ ಕುರಿತ್ತಂತೆ ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಫೈಲ್ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Prasar Bharati invites young and dynamic Sales Executives possessing to work in the Sales Team for Prasar Bharati [All India Radio (AIR) and Doordarshan (DD)] on full time contract basis, at various cities/locations in India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+