ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

ಪ್ರಸಾರ ಭಾರತಿ (ದೂರದರ್ಶನ ಮತ್ತು ಆಲ್ ಇಂಡಿಯಾ ರೆಡಿಯೋ) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಎಕ್ಸ್‌ಕ್ಯುಟೀವ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 14, 2018 ಕೊನೆಯ ದಿನಾಂಕ.

ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

 

ALSO READ: ಇಂಜಿನೀಯರ್ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್... ರೈಲ್ವೇ ಇಲಾಖೆಯಲ್ಲಿ ಅರ್ಜಿ ಆಹ್ವಾನ

ಪ್ರಸಾರ ಭಾರತಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸೇಲ್ಸ್ ಎಕ್ಸ್‌ಕ್ಯುಟೀವ್
Organisation ಪ್ರಸಾರ ಭಾರತಿ
Educational Qualification ಅಧೀಕೃತ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ
Experience 5 ವರ್ಷ
Skills Required ಕಮ್ಯುನಿಕೇಶನ್ ಸ್ಕಿಲ್
Job Location ಬೆಂಗಳೂರು
Industry ಮಾಧ್ಯಮ
Application End Date September 14, 2018

ಅರ್ಜಿ ಸಲ್ಲಿಕೆ ಹೇಗೆ:

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮೊದಲಿಗೆ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಹುದ್ದೆಗೆ ಸಂಬಂಧಪಟ್ಟ ಸೂಚನೆಗಳ ಬಗ್ಗೆ ಗಮನವಿಟ್ಟು ಓದಿಕೊಳ್ಳಿ. ಬಳಿಕ ಸೂಚನೆಯಲ್ಲಿ ತಿಳಿಸಿರುವಂತೆ ಅವರು ಹೇಳಿರುವ ನಮೂನೆಯಲ್ಲಿ ಅರ್ಜಿಯನ್ನ ತಯಾರು ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ. ಅಥವಾ ಅರ್ಜಿಯನ್ನ ಟೈಪ್ ಮಾಡಿ ಈ -ಮೇಲ್ ಐಡಿಗೆ ಸೆಂಡ್ ಮಾಡಿ.

ಅರ್ಜಿ ಕಳಹಿಸಬೇಕಾಗಿರುವ ಈ -ಮೇಲ್ ಐಡಿ ಹೀಗಿದೆ:

  • ddga2pb@gmail.com
  • so.ga2.pbs@gmail.com

ಅರ್ಜಿ ಕಳುಹಿಸಬೇಕಾದ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

Dy.Director(GA-II),

Prasar Bharati Secretariat,

Prasar Bharati House,

Tower 'C',

Copernicus Marg,

New Delhi-110001.

 

ಹುದ್ದೆಯ ಕುರಿತ್ತಂತೆ ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಫೈಲ್ ಕ್ಲಿಕ್ ಮಾಡಿ

ALSO READ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
Prasar Bharati invites young and dynamic Sales Executives possessing to work in the Sales Team for Prasar Bharati [All India Radio (AIR) and Doordarshan (DD)] on full time contract basis, at various cities/locations in India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X