ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರೆಜಿಸ್ಟರರ್, ಸೀನಿಯರ್ ರೆಜಿಸ್ಟರರ್ ಮತ್ತು ರೆಸಿಡೆಂಟ್ ಹೌಸ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರೆಜಿಸ್ಟರರ್, ಸೀನಿಯರ್ ರೆಜಿಸ್ಟರರ್ ಮತ್ತು ರೆಸಿಡೆಂಟ್ ಹೌಸ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 5. 2018.

ಇಂಡಿಯನ್ ನೇವಿ ನೇಮಕಾತಿ... ಎಟಿಸಿ, ಒಬ್ಸರ್ವರ್ ಮತ್ತು ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಇಂಡಿಯನ್ ನೇವಿ ನೇಮಕಾತಿ... ಎಟಿಸಿ, ಒಬ್ಸರ್ವರ್ ಮತ್ತು ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ರೆಜಿಸ್ಟರರ್, ಸೀನಿಯರ್ ರೆಜಿಸ್ಟರರ್ ಮತ್ತು ರೆಸಿಡೆಂಟ್ ಹೌಸ್ ಆಫೀಸರ್ ಇಂಡಿಯಾ ಪೋಸ್ಟ್
Organisation ಸ್ಟೀಲ್ ಅಥೋರಿಟಿ ಆಫ್ ಇಂಡಿಯಾ
Educational Qualification ಎಂಬಿಬಿಎಸ್ ವಿಥ್ ಪಿಜಿ ಡಿಪ್ಲೋಮಾ
Experience ತಿಳಿಸಿಲ್ಲ
Skills Required ಕ್ಲಿನಿಕಲ್ ಜಡ್ಜ್‍ಮೆಂಟ್
Job Location ಒಡಿಶಾ
Industry ಸ್ಟೀಲ್
Application Start Date August 3, 2018
Application End Date September 5, 2018


ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಸ್ಟೆಪ್ 1: ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ
  • ಸ್ಟೆಪ್ 2: ಸ್ಕ್ರೋಲ್ ಡೌನ್ ಮಾಡಿ ಜಾಬ್ ಆಪನಿಂಗ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಹುದ್ದೆಯ ಲಿಸ್ಟ್ ಮೂಡುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ WALK-IN INTERVIEW FOR ENGAGEMENT OF SR.REGISTRARS/REGISTRAR/RHO IN ISPAT GENERAL HOSPITAL
  • ಸ್ಟೆಪ್ 4: ಡೀಟೆಲ್ ನೊಟಿಫಿಕೇಶನ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 5: ಸೆಪ್ಟಂಬರ್ 6ರಂದು ನಡೆಯುವ ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಿ ಆ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು

ALSO READ: ಎಲ್‍ಐಸಿ ನೇಮಕಾತಿ... 300 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಂದರ್ಶನ ನಡೆಯುವ ಸ್ಥಳ

New Conference Hall, Ispat General Hospital, Sector 19, Rourkela - 769005


ಸಂದರ್ಶನಕ್ಕೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು:

  • 2 ಇತ್ತೀಚಿಗಿನ ಪಾಸ್‍ಪೋರ್ಟ ಸೈಜ್ ಫೋಟೋಗ್ರಾಫ್ಸ್
  • ವಿದ್ಯಾರ್ಹತೆ ಸರ್ಟಿಫಿಕೇಟ್ಸ್
  • ಪ್ರೂಫ್ ಡಾಕ್ಯುಮೆಂಟ್
  • ಎನ್‍ಒಸಿ
For Quick Alerts
ALLOW NOTIFICATIONS  
For Daily Alerts

English summary
Here's your chance to save lives and treat patients as a government doctor. Steel Authority of India Limited (SAIL) is looking to place registrars and Resident House Officers at Ispat General Hospital, Rourkela, on a stipendiary basis. The engagement is on a contract basis for a period of one year
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X