ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 47 ಸ್ಪೇಶಾಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಾಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗೆ ರೆಗ್ಯುಲರ್ ನೇಮಕಾತಿ ಬೇಸಿಸ್ ಮೇಲೆ ಅಭ್ಯರ್ಥಿಗಳಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

By Nishmitha Bekal

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಾಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗೆ ರೆಗ್ಯುಲರ್ ನೇಮಕಾತಿ ಬೇಸಿಸ್ ಮೇಲೆ ಅಭ್ಯರ್ಥಿಗಳಿಂದ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಇನ್ನು ಅರ್ಜಿಯನ್ನ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕಾಗಿದ್ದು, ಪೋಸ್ಟ್ ಮೂಲಕ ಕಳುಹಿಸಿದ್ದಲ್ಲಿ ಅಂತಹ ಅರ್ಜಿಯನ್ನ ತಿರಸ್ಕರಿಸಲಾಗುವುದು. ಮೀಸಲಾತಿ ಕೆಟಗರಿಗೆ ಜತೆಗೆ ವಯೋಮಿತಿ ಸಡಿಲಿಕೆ ಕೂಡಾ ಇದ್ದು, ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 47 ಸ್ಪೇಶಾಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಅನಾಲಿಟಿಕ್ಸ್ ಟ್ರಾಂಸಲೇಟರ್, ಸೆಕ್ಟರ್ ಕ್ರೆಡಿಟ್ ಸ್ಪೇಶಾಲಿಸ್ಟ್, ಫೋರ್ಟ್ ಫೋಲಿಯೋ ಮ್ಯಾನೇಜ್‌ಮೆಂಟ್ ಸ್ಪೇಶಾಲಿಸ್ಟ್, ಸೆಕ್ಟರ್ ರಿಸ್ಕ್ ಸ್ಪೇಶಾಲಿಸ್ಟ್
Organisation ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
Educational Qualification ಅನಾಲಿಟಿಕ್ಸ್ ಟ್ರಾಂಸಲೇಟರ್ ಹುದ್ದೆಗೆ ಬಿಟೆಕ್ ಹಾಗೂ ಇನ್ನುಳಿದ ಹುದ್ದೆಗೆ ಸಿಎ
Experience 5 ರಿಂದ 8 ವರ್ಷ
Skills Required ಟೆಕ್ನಿಕಲ್ ಸ್ಕಿಲ್
Job Location ಮುಂಬಯಿ
Industry ಬ್ಯಾಂಕಿಂಗ್
Application Start Date October 30, 2018
Application End Date November 22, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

 ಸ್ಟೆಪ್ 1

ಸ್ಟೆಪ್ 1

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ Important Notice ಮೇಲೆ ಕ್ಲಿಕ್ ಮಾಡಿ, Recruitment of Specialist Cadre Officers in SBI on Regular Basis (Apply Online from 30-10-2018 to 22-11-2018) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಇತ್ತೀಚೆಗಿನ ಹುದ್ದೆಗಳ ಬಗ್ಗೆ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಸ್ಟೆಪ್ 4

ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಐಬಿಪಿಎಸ್ ಪೇಜ್‌ ತೆರೆದುಕೊಳ್ಳುತ್ತದೆ, ಈ ಬಟನ್ ಮೇಲೆ ಕ್ಲಿಕ್ ಮಾಡಿ Click here for New Registration

ಸ್ಟೆಪ್ 7

ಸ್ಟೆಪ್ 7

ನೋಟಿಸ್ ಗಾಗಿ ಪಾಪ್-ಅಪ್ ಮೆನು ಬಳಿ ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 9

ಸ್ಟೆಪ್ 9

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 10

ಸ್ಟೆಪ್ 10

ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸೇವ್ ಮತ್ತು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

 

More News  

For Quick Alerts
ALLOW NOTIFICATIONS  
For Daily Alerts

English summary
State Bank of India (SBI) is hiring Specialist Cadre Officers on a regular employment basis. Applicants will be shortlisted on the basis of their eligibility and selected through an interview. The application process is online only and aspirants are advised not to send the hard copies to the office. Age relaxation and seat reservation will be provided for the reserved categories.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+