ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಕಾಡ್ರೆ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ನೇಮಕಗೊಳ್ಳುವ ಅಭ್ಯರ್ಥಿಗಳು ವರ್ಷಕ್ಕೆ 48 ಲಕ್ಷ ರೂ ಸಂಪಾದಿಸಬಹುದು. ಪೋಸ್ಟ್ ಮೂಲಕ ಅರ್ಜಿ ಸಲ್ಲಿಸದೆ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಕೆಗೆ ಡಿಸಂಬರ್ 6, 2018 ಕೊನೆಯ ದಿನಾಂಕವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಡೀಟೆಲ್ಸ್:
| CRITERIA | DETAILS |
| Name Of The Posts | ರೀಜನಲ್ ಕಂಸಲ್ಟೆಂಟ್ |
| Organisation | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ |
| Educational Qualification | ಎಂಬಿಎ, ಸಿಎ, ಸಿಎಫ್ ಎ ಅಥವಾ ಪಿಹೆಚ್ ಡಿ |
| Experience | 5 ರಿಂದ 10 ವರ್ಷ |
| Skills Required | ಮ್ಯಾನೇಜಿರಿಯಲ್ ಸ್ಕಿಲ್ |
| Job Location | ಮುಂಬಯಿ, ಕೊಲ್ಕತ್ತಾ, ಹೈದ್ರಾಬಾದ್ ಹಾಗೂ ಹರ್ಯಾಣ |
| Industry | ಬ್ಯಾಂಕಿಂಗ್ |
| Application Start Date | November 22, 2018 |
| Application End Date | December 6, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು
- ಸ್ಟೆಪ್ 1: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ
- ಸ್ಟೆಪ್ 2: ಹುದ್ದೆಗೆ ಸಂಬಂಧಪಟ್ಟಂತೆ ಸ್ಕ್ರೋಲ್ ಮಾಡಿ IMPORTANT NOTICE ಈ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಸ್ಕ್ರೀನ್ ಮೇಲೆ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
- ಸ್ಟೆಪ್ 4: Recruitment of Specialist Cadre Officers in SBI on Contract Basis ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಐಬಿಪಿಎಸ್ ಪೇಜ್ ತೆರೆದುಕೊಳ್ಳುತ್ತದೆ. ಈ ಲಿಂಕ್ ನವಂಬರ್ ೨೨ ರಿಂದ ತೆರೆದುಕೊಳ್ಳುತ್ತದೆ. ನಂತರ ರಿಜಿಸ್ಟ್ರರ್ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಕೊನೆಯಲ್ಲಿ ಸೇವ್ ಆಂಡ್ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
State Bank of India (SBI) has released an employment notification calling out aspirants to apply for Specialist Cadre Officer posts. Those interested can check out the eligibility, salary scale, how to apply and the complete details of the government job here.
Story first published: Wednesday, November 21, 2018, 16:55 [IST]


Click it and Unblock the Notifications











