ಶಿಪ್ಪಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೈನೀ ಎಲೆಕ್ಟ್ರಿಕಲ್ ಆಫೀಸರ್ ಹಾಗೂ ಎಲೆಕ್ಟ್ರಿಕಲ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 24.2018 ಕೊನೆಯ ದಿನಾಂಕ.
ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
ಶಿಪ್ಪಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಟ್ರೈನೀ ಎಲೆಕ್ಟ್ರಿಕಲ್ ಆಫೀಸರ್ ಹಾಗೂ ಎಲೆಕ್ಟ್ರಿಕಲ್ ಆಫೀಸರ್ |
Organisation | ಶಿಪ್ಪಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ |
Educational Qualification | ಬಿಇ |
Skills Required | ಟೆಕ್ನಿಕಲ್ ಸ್ಕಿಲ್ |
Job Location | ಮುಂಬಯಿ |
Industry | ಶಿಪ್ಪಿಂಗ್ |
Application Start Date | August 1, 2018 |
Application End Date | August 24, 2018 |
ಬೆಲ್ ನೇಮಕಾತಿ... ಈ ಹುದ್ದೆ ನಿಮ್ಮದಾದ್ರೆ ಕೈ ತುಂಬಾ ಸಂಬಳ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಶಿಪ್ಪಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಆಫೀಶಿಯಲ್ ಸೈಟ್ಗೆ ಲಾಗಿನ್ ಆಗಿ
- ಸ್ಟೆಪ್ 2: ಕೆರಿಯರ್ ಟ್ಯಾಬ್ ಅಡಿಯಲ್ಲಿ ಬರುವ ಫ್ಲೀಟ್ ಪರ್ಸೊನ್ನೆಲ್ ಟ್ಯಾಬ್ ಸೆಲೆಕ್ಟ್ ಮಾಡಿ
- ಸ್ಟೆಪ್ 3: ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ WALK IN INTERVIEW FOR SELECTION OF TOTAL 50 (FIFTY) CANDIDATES, ON DIRECT CONTRACT FOR ELECTRICAL OFFICERS & TRAINEE ELECTRICAL OFFICERS FOR SCI FLEET
- ಸ್ಟೆಪ್ 4: ವಿವರಣಾತ್ಮಕ ನೋಟಿಫಿಕೇಶನ್ ಮೂಡುತ್ತದೆ ಗನಮವಿಟ್ಟು ಓದಿಕೊಳ್ಳಿ
- ಸ್ಟೆಪ್ 5: ಅಗತ್ಯವಿರುವ ದಾಖಲೆ ಜತೆ ಸಂದರ್ಶನಕ್ಕೆ ಭೇಟಿಯಾಗಿ
ಇಂಡಿಯನ್ ನೇವಿ ನೇಮಕಾತಿ... 10ನೇ ತರಗತಿ ಪಾಸಾಗಿದ್ರೆ ಸಾಕು ಈ ಹುದ್ದೆಗೆ ಅರ್ಜಿ ಸಲ್ಲಿಸಲು!
For Quick Alerts
For Daily Alerts