ಸಿಕ್ಕಿಂ ಪಬ್ಲಿಕ್ ಸರ್ವಿಸ್ ಕಮಿಷನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 30, 2018
ಸಿಕ್ಕಿಂ ಪಬ್ಲಿಕ್ ಸರ್ವಿಸ್ ಕಮಿಷನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಸ್ಟಾಫ್ ನರ್ಸ್ |
| ಹುದ್ದೆ ಸಂಖ್ಯೆ | 261 |
| ಸಂಸ್ಥೆ | ಸಿಕ್ಕಿಂ ಪಬ್ಲಿಕ್ ಸರ್ವಿಸ್ ಕಮಿಷನ್ |
| ವಿದ್ಯಾರ್ಹತೆ | ಜನರಲ್ ನರ್ಸಿಂಗ್ ವಿಷಯದಲ್ಲಿ ಡಿಪ್ಲೋಮ |
| ಗರಿಷ್ಠ ವಯೋಮಿತಿ | 40 ವರ್ಷ |
| ವೇತನ | 9,300 ರಿಂದ 40000 ರೂ |
| ಹುದ್ದೆ ಸ್ಥಳ | ಸಿಕ್ಕಿಂ |
| ಇಂಡಸ್ಟ್ರಿ | ನರ್ಸಿಂಗ್ |
| ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ | ಎಪ್ರಿಲ್ 2,2018 |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 30, 2018 |
ಅರ್ಜಿ ಸಲ್ಲಿಕೆ ಹೇಗೆ?
ಸಿಕ್ಕಿಂ ಪಬ್ಲಿಕ್ ಸರ್ವಿಸ್ ಕಮಿಷನ್ ನೇಮಕಾತಿ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ
ಸ್ಟೆಪ್ 1:
ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2:
ಅಪ್ಲೈ ಆನ್‌ಲೈನ್
ಸ್ಟೆಪ್ 3:
ಕ್ಲಿಕ್ ಹಿಯರ್ ಟು ರಿಜಿಸ್ಟರ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4:
ಹುದ್ದೆಗೆ ಸಂಬಂಧಪಟ್ಟ ಸೂಚನೆ ಪರದೆ ಮೇಲೆ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 5:
ಕ್ಲಿಕ್ ಹಿಯರ್ ಟು ರಿಜಿಸ್ಟರ್ ಲಿಂಕ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ
ಸ್ಟೆಪ್ 6:
ಪರದೆ ಮೇಲೆ ರಿಜಿಸ್ಟರ್ ಫಾರ್ಮ್ ತೆರೆದುಕೊಳ್ಳುತ್ತದೆ. ಭರ್ತಿ ಮಾಡುತ್ತಾ ಹೋಗಿ
ಸ್ಟೆಪ್ 7:
ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 8:
ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 9:
ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 10:
ಲಾಗಿನ್ ಆಗಿ
ಸ್ಟೆಪ್ 11:
ಲಾಗಿನ ಆದ ಮೇಲೆ ಮುಂದಿನ ಹಂತದ ಅರ್ಜಿಗಳನ್ನ ಭರ್ತಿ ಮಾಡುತ್ತಾ ಹೋಗಿ


Click it and Unblock the Notifications











