ಇಂಡಿಯಾ ಪೋಸ್ಟ್ ನಲ್ಲಿ 8ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್ ಮತ್ತು ಇಂಫೋರ್ಮೇಶನ್ಸ್ ಟೆಕ್ನೋಲಾಜಿ ಇಲಾಖೆ ಅಡಿಯಲ್ಲಿ ಬರುವ ಇಂಡಿಯ ಪೋಸ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ

ಮಿನಿಸ್ಟ್ರಿ ಆಫ್ ಕಮ್ಯುನಿಕೇಶನ್ಸ್ ಮತ್ತು ಇಂಫೋರ್ಮೇಶನ್ಸ್ ಟೆಕ್ನೋಲಾಜಿ ಇಲಾಖೆ ಅಡಿಯಲ್ಲಿ ಬರುವ ಇಂಡಿಯ ಪೋಸ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟಿಂಸ್ಮಿತ್ ಮತ್ತು ವೆಲ್ಡರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 29. 2018.

 ಇಂಡಿಯಾ ಪೋಸ್ಟ್ ನಲ್ಲಿ 8ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ಸೈಟ್‍ಗೆ ಲಾಗಿನ್ ಆಗಿ https://www.indiapost.gov.in/VAS/Pages/IndiaPosthome.aspx

ಸ್ಟೆಪ್ 2

ಸ್ಟೆಪ್ 2

ಸ್ಕ್ರೋಲ್ ಡೌನ್ ಮಾಡಿ ಓಪರ್ಯುಚಿಟಿನೀಸ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ಲಿಸ್ಟ್ ಮೂಡುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Recruitment in the grade of Skilled Artisans (Tinsmith-01 & Welder-01), General Central service (Group-C), Non-Gazetted, Non Ministerial in Mail Motor Service, Nagpur

ಸ್ಟೆಪ್ 4:

ಸ್ಟೆಪ್ 4:

ಡೀಟೆಲ್ ನೊಟಿಫಿಕೇಶನ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ

  • ಸ್ಟೆಪ್ 6: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಇಂಡಿಯಾ ಪೋಸ್ಟ್ ನೇಮಕಾತಿ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಟಿಂಸ್ಮಿತ್ ಮತ್ತು ವೆಲ್ಡರ್
Organisation ಇಂಡಿಯಾ ಪೋಸ್ಟ್
Educational Qualification 8ನೇ ತರಗತಿ ಪಾಸಾಗಿರಬೇಕು
Experience ಫ್ರೆಶರ್ಸ ಕೂಡಾ ಅಪ್ಲೈ ಮಾಡಬಹುದು
Skills Required ಟೆಕ್ನಿಕಲ್ ಸ್ಕಿಲ್
Job Location ನಾಗ್ಪುರ, ಮಹಾರಾಷ್ಟ್ರ
Industry ಪೋಸ್ಟಲ್
Application Start Date August 20, 2018
Application End Date September 29, 2018

    ಅರ್ಜಿ ಕಳಹಿಸಬೇಕಾದ ವಿಳಾಸ:

    ಅರ್ಜಿಯ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

    The Manager (Group-A),
    Mail Motor Service,
    GPO Compound,
    Civil Lines,
    Nagpur (MS) - 440001.

    For Quick Alerts
    ALLOW NOTIFICATIONS  
    For Daily Alerts

    English summary
    India Post, under the Ministry of Communications & Information Technology, has opened vacancies for skilled artisans in Nagpur, Maharashtra. Those interested can check out the eligibility, salary scale, how to apply and the complete details of the government jobs here.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X