ದಕ್ಷಿಣ ಸೆಂಟ್ರಲ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 17 ಕೊನೆಯ ದಿನಾಂಕ.
ಬ್ಯಾಂಕ್ ಆಫ್ ಬರೋಡಾ ನೇಮಕಾತಿ... ಪ್ರೊಬಷನರಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ದಕ್ಷಿಣ ಸೆಂಟ್ರಲ್ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಅಪ್ರೆಂಟಿಸ್ |
ಸಂಸ್ಥೆ | ದಕ್ಷಿಣ ಸೆಂಟ್ರಲ್ ರೈಲ್ವೇ ನೇಮಕಾತಿ |
ಸ್ಥಳ | ಭಾರತ |
ವಿದ್ಯಾರ್ಹತೆ | ಐಟಿಐ ಸರ್ಟಿಫಿಕೇಟ್ ಜತೆ 10ನೇ ತರಗತಿ ಪಾಸಾಗಿರಬೇಕು |
ಕೌಶಲ್ಯ | ಟೆಕ್ನಿಕಲ್ |
ಇಂಡಸ್ಟ್ರಿ | ರೈಲ್ವೇ |
ಅನುಭವ | ತಿಳಿಸಿಲ್ಲ |
ಹುದ್ದೆ ಸಂಖ್ಯೆ | 4103 |
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ | ಜೂನ್ 17, 2018 |
ಅರ್ಜಿ ಸಲ್ಲಿಕೆ ಹೇಗೆ:
ಎನ್ಸಿಎಲ್ ನೇಮಕಾತಿ... ಎಕ್ಸ್ಕ್ಯುಟೀವ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ದಕ್ಷಿಣ ಸೆಂಟ್ರಲ್ ರೈಲ್ವೇ ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: Act Apprentice Training Notification-2018 ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3:ಪರದೆ ಮೇಲೆ ಹುದ್ದೆಯ ವಿವರಣಾತ್ಮಕ ಮಾಹಿತಿ ಮೂಡುತ್ತದೆ. ಗಮನವಿಟ್ಟು ಓದಿಕೊಳ್ಳಿ
- ಸ್ಟೆಪ್ 4: ಸ್ಕ್ರೋಲ್ ಡೌನ್ ಮಾಡಿ, ಅರ್ಜಿಯನ್ನ ಗುರುತಿಸಿಕೊಂಡು, ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
- ಸ್ಟೆಪ್ 5:ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನ ನೀಡಿ
- ಸ್ಟೆಪ್ 6: ದಕ್ಷಿಣ ಸೆಂಟ್ರಲ್ ರೈಲ್ವೇ ಗೆ ನಿಮ್ಮ ಅರ್ಜಿಯನ್ನ ಪೋಸ್ಟ್ ಮಾಡಿ
ರೈಲ್ವೇ ನೇಮಕಾತಿ...ಸ್ಪೇಶಲಿಸ್ಟ್ ಡಾಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Deputy Chief Personnel Officer/A & R/SCR,
RRC, 1st Floor, C-Block,
Rail Nilayam,
Secunderabad - 500025
ಕೆಎಸ್ಆರ್ ಟಿಸಿ ನೇಮಕಾತಿ... ಪಿಯುಸಿ ಆದವರಿಂದ ಅರ್ಜಿ ಆಹ್ವಾನ!
For Quick Alerts
For Daily Alerts