ದಕ್ಷಿಣ ಕೇಂದ್ರ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೋರ್ಟ್ಸ್ ಪರ್ಸನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 21, 2018 ಕೊನೆಯ ದಿನಾಂಕ.

ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
ದಕ್ಷಿಣ ಕೇಂದ್ರ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಸ್ಪೋರ್ಟ್ಸ್ ಪರ್ಸನ್ |
| Organisation | ದಕ್ಷಿಣ ಕೇಂದ್ರ ರೈಲ್ವೇ ನೇಮಕಾತಿ |
| Educational Qualification | ಐಟಿಐ |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಸ್ಪೋರ್ಟ್ಸ್ ಸ್ಕಿಲ್ |
| Job Location | ಭಾರತ |
| Industry | ರೈಲ್ವೇ |
| Application Start Date | July 21, 2018 |
| Application End Date | August 21, 2018 |
ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ!
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಈ ಕೆಳಗೆ ನೀಡಿರುವ ಅಟ್ಯಾಚ್ ಮೆಂಟ್ ಚೆಕ್ ಮಾಡಿಕೊಂಡು, ಡೌನ್‌ಲೊಡ್ ಮಾಡಿಕೊಳ್ಳಿ
- ಸ್ಟೆಪ್ 2: ಕ್ರಮಪ್ರಕಾರವಾಗಿ ಅರ್ಜಿ ಬರೆಯಿರಿ
- ಸ್ಟೆಪ್ 3 :ಅರ್ಜಿಯನ್ನ ದಕ್ಷಿಣ ರೈಲ್ವೇ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಹುದ್ದೆ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Assistant Personnel Officer (Recruitment),
Room No. 416,
Office of the Chief Personnel Officer,
4th Floor, Rail Nilayam,
Secunderabad - 500 025 (Telangana).
ದಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
For Quick Alerts
For Daily Alerts
English summary
The South Central Railway (SCR) has released an employment notification calling out aspirants to apply for the post of Sports Person. Those interested can check out the eligibility, salary scale, how to apply and the complete details of the government job here. Selected candidates can earn up to INR 22200 per month. The last date to apply for the government job is Aug 21, 2018.
Story first published: Thursday, July 26, 2018, 15:22 [IST]


Click it and Unblock the Notifications











