ರೈಲ್ವೇ ಉದ್ಯೋಗ ಬೇಕಿದ್ರೆ ನೀವು ಈ ಕ್ರೀಡೆಯಲ್ಲಿ ಗುರುತಿಸಿಕೊಂಡಿರಬೇಕು

ದಕ್ಷಿಣ-ಪಶ್ಚಿಮ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ರೀಡಾಪಟುಗಳಿಂದ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ದಕ್ಷಿಣ-ಪಶ್ಚಿಮ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ರೀಡಾಪಟುಗಳಿಂದ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ

ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 9, 2018 ಕೊನೆಯ ದಿನಾಂಕ.

ರೈಲ್ವೇ ಉದ್ಯೋಗ ಬೇಕಿದ್ರೆ ನೀವು ಈ ಕ್ರೀಡೆಯಲ್ಲಿ ಗುರುತಿಸಿಕೊಂಡಿರಬೇಕು

ಅಭ್ಯರ್ಥಿಗಳು ಈ ಕೆಳಗಿನ ಒಂದು ಕ್ರೀಡೆಯಲ್ಲಾದ್ರೂ ಗುರುತಿಸಿಕೊಂಡಿರಬೇಕು:

  • ಅಥ್ಲೆಟಿಕ್ಸ್
  • ಬಾಸ್ಕೆಟ್ ಬಾಲ್
  • ಬಾಡಿ ಬಿಲ್ಟಿಂಗ್
  • ಸೈಕಲಿಂಗ್
  • ವಾಲಿ ಬಾಲ್
  • ಸ್ವಿಮ್ಮಿಂಗ್
  • ಟೇಬಲ್ ಟೆನ್ನೀಸ್
  • ಹಾಕಿ

ದಕ್ಷಿಣ-ಪಶ್ಚಿಮ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸ್ಪೋರ್ಟ್ಸ್ ಪರ್ಸನ್
Organisation ದಕ್ಷಿಣ-ಪಶ್ಚಿಮ ರೈಲ್ವೇ
Educational Qualification 12 ನೇ ತರಗತಿ ಅಥವಾ ಐಟಿಐ ಸರ್ಟಿಫಿಕೇಟ್ ಜತೆ ೧೦ನೇ ತರಗತಿ ಪಾಸಾಗಿರಬೇಕು
Experience ತಿಳಿಸಿಲ್ಲ
Skills Required ಅಥ್ಲೇಟಿಕ್ ಸ್ಕಿಲ್
Job Location ಹುಬ್ಬಳ್ಳಿ, ಕರ್ನಾಟಕ
Industry ರೈಲ್ವೇಸ್
Application Start Date September 8, 2018
Application End Date October 9, 2018


ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1

ಸ್ಟೆಪ್ 1

ದಕ್ಷಿಣ-ಪಶ್ಚಿಮ ರೈಲ್ವೇ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ 

ಸ್ಟೆಪ್ 2

ಸ್ಟೆಪ್ 2

ಸ್ಕ್ರೋಲ್ ಡೌನ್ ಮಾಡಿ ಲೇಟೆಸ್ಟ್ ನೋಟಿಫಿಕೇಶನ್ ಚೆಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

 ಲೇಟೆಸ್ಟ್ ತಿದ್ದುಪಡಿ ಚೆಕ್ ಮಾಡಿ ಮತ್ತು ನೋಟಿಫಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ

ಸ್ಟೆಪ್ 4

ಸ್ಟೆಪ್ 4

ಡೀಟೆಲ್ ನೋಟಿಫಿಕೇಶನ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 7: ಭರ್ತಿ ಮಾಡಿರುವ ಅರ್ಜಿಯನ್ನ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅರ್ಜಿ ಕಳುಹಿಸಬೇಕಾಗಿರುವ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Assistant Personnel Officer /HQ,
Railway Recruitment Cell,
2nd floor, Old G.M.'s Office building,
Club Road, Hubballi-580023

For Quick Alerts
ALLOW NOTIFICATIONS  
For Daily Alerts

English summary
South Western Railway has released an employment notification calling out aspirants to apply for sportspersons in various disciplines. Those interested can check out the eligibility, salary scale, how to apply and the complete details of the government job here. Selected candidates can earn up to INR 22200 per month. The last date to apply for this government job is Oct 9, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X