ಎಸ್ ಎಸ್ ಬಿ ನೇಮಕಾತಿ 156 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್ ಎಸ್ ಬಿ ನೇಮಕಾತಿ 156 ವಿವಿಧ ಹುದ್ದೆಗನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಇನ್ಸ್ಪೆಕ್ಟರ್,ಸಬ್-ಇನ್ಸ್ಪೆಕ್ಟರ್, ಸುಬೇದಾರ್ ಮೇಜರ್ (ಸಿಸ್ಟರ್-ಇನ್ -ಚಾರ್ಜ್), ಸಬ್ - ಇನ್ಸ್ಪೆಕ್ಟರ್(ರೇಡಿಯೋಗ್ರಾಫರ್) ಇನ್ಸ್ಪೆಕ್ಟರ್(ಜ್ಯೂನಿಯರ್ ಹಿಂದಿ ಟ್ರಾನ್ಸ್ಲೇಟರ್) ಸಬ್-ಇನ್ಸ್ಪೆಕ್ಟರ್(ಮೊಟಾರ್ ಟ್ರಾನ್ಸ್ ಪೋರ್ಟ್),ಸಬ್ ಇನ್ಸ್ಪೆಕ್ಟರ್(ಮೆಕ್),ಇನ್ಸ್ಪೆಕ್ಟರ್ ಜನರಲ್(ವರ್ಕ್ಸ್),ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್(ವರ್ಕ್ಸ್), ಡೆಪ್ಯುಟಿ ಕಮಾಂಡೆಂಟ್(ಇಂಜಿನಿಯರ್),ಸೀನಿಯರ್ ಇನ್ಸ್ಟ್ರಕ್ಟರ್(ಮೌಂಟೇನಿಯರಿಂಗ್),ಸೀನಿಯರ್ ಫೀಲ್ಡ್ ಆಫೀಸರ್(ಮೌಂಟೇನಿಯರಿಂಗ್) ಚೀಫ್ ವೆಟರಿನರಿ ಆಫೀಸರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆಗಳಿಗೆ ಮಾರ್ಚ್ 28,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

 

ಸಶಸ್ತ್ರ ಸೀಮಾ ಬಲ ದಲ್ಲಿ ಉದ್ಯೋಗಾವಕಾಶ

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮ,ಪದವಿ ಅಥವಾ ಮಾನ್ಯತೆ ಸಂಸ್ಥೆಯಿಂದ ಸಮಾನ ಅರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಗರಿಷ್ಟ 52 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಫಿಸಿಕಲ್ ಫಿಟ್ನೆಸ್, ಫಿಸಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ ಮತ್ತು ಮೆಡಿಕಲ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ತಾವು ಸಹಿ ಮಾಡಿದ ಅರ್ಜಿಯ ಪ್ರತಿ ಜೊತೆಗೆ ಐಡಿ ಪ್ರೂಫ್, ಜನನ ಪ್ರಮಾಣ ಪತ್ರ ಮತ್ತು ಶೈಕ್ಷಣಿಕ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ ಮತ್ತು ದೃಢೀಕರಿಸಿದ ಪ್ರತಿಗಳು ಮುಂತಾದವುಗಳನ್ನು ಅಂಚೆ ಮೂಲಕ ಕಳುಹಿಸಬೇಕು.

ಅಂಚೆ ವಿಳಾಸ:

ಅಸಿಸ್ಟೆಂಟ್ ಡೈರೆಕ್ಟರ್ ,
ಡೈರೆಕ್ಟೊರೇಟ್ ಜನರಲ್,
ಸಶಸ್ತ್ರ ಸೀಮಾ ಬಲ,
ಈಸ್ಟ್ ಬ್ಲಾಕ್ V ,
ಆರ್.ಕೆ.ಪುರಂ,
ನವದೆಹಲಿ-110066.

ಈ ಹುದ್ದೆಗಳ ಬಗೆಗೆ ಮಾಹಿತಿ ತಿಳಿಯಲು ಮತ್ತು ನಮೂನೆ 1 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳ ಬಗೆಗೆ ಮಾಹಿತಿ ತಿಳಿಯಲು ಮತ್ತು ನಮೂನೆ 2 ಅರ್ಜಿಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
SSB recruitment 2019 notification has been released on official website for the recruitment of 156 Various Posts. The candidate who is looking for Inspector (Vety),Sub-Inspector (Vety), Subedar Major (Sister-In-Charge), Sub-Inspector (Radiographer), Inspector (Junior Hindi Translator), Sub-Inspector (Motor Transport), Sub-Inspector (Mech.), Inspector General (Works), Deputy Inspector General (Works), Deputy Commandant (Engineer) ,Senior Instructor (Mountaineering) ,Senior Field Officer (Mountaineering), Chief Veterinary Officer, Executive Engineer can apply from 26.01.2019 and before 28.03.2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X