ಸಶಸ್ತ್ರ ಸೀಮಾ ಬಲ್ ನೇಮಕಾತಿ... ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಸಶಸ್ತ್ರ ಸೀಮಾ ಬಲ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಸಶಸ್ತ್ರ ಸೀಮಾ ಬಲ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 9. 2018 ಕೊನೆಯ ದಿನಾಂಕ.

ಸಶಸ್ತ್ರ ಸೀಮಾ ಬಲ್ ನೇಮಕಾತಿ... ಹಲವಾರು ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

RITES ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಸಶಸ್ತ್ರ ಸೀಮಾ ಬಲ್ ನೇಮಕಾತಿ ಹುದ್ದೆಗಳ ವಿವರ:

  • 1 . ಎಸ್‌ಐ (ಸ್ಟಾಫ್ ನರ್ಸ್ ಫೀಮೆಲ್ ) 23
  • 2. ಎಎಸ್ಐ (ಫಾರ್ಮಾಸಿಸ್ಟ್) 18
  • 3. ಎಎಸ್ಐ (ಆಪರೇಶನ್ ಥಿಯೇಟರ್ ಟೆಕ್ನಿಶನ್) 02
  • 4 . ಎಎಸ್ಐ (ಡೆಂಟಲ್ ಟೆಕ್ನಿಶನ್) 02
  • 5 . ಎಎಸ್ಐ ( ರೆಡಿಯೋಗ್ರಾಫರ್) 08
  • 6. ಎಎಸ್ಐ (ಸ್ಟೆನೋಗ್ರಾಫರ್) 54
  • 7. ಹೆಡ್‌ ಕಾಂಸ್ಟೇಬಲ್ (ಮಿನಿಸ್ಟ್ರಿಯಲ್) 74

ಸಶಸ್ತ್ರ ಸೀಮಾ ಬಲ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಎಸ್‌ಐ, ಎಎಸ್ಐ ಮತ್ತು ಹೆಡ್‌ ಕಾಂಸ್ಟೇಬಲ್
Organisation ಸಶಸ್ತ್ರ ಸೀಮಾ ಬಲ್
Job Location ಭಾರತ
Industry ಡೆಫೆನ್ಸ್
Application Start Date August 11, 2018
Application End Date September 9, 2018

ಇದನ್ನೂ ಕೂಡಾ ಓದಿ:ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ... 517 ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 2: ಹೋಮ್‌ಪೇಜ್‌ನ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ADVERTISEMENTS ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅಪ್ಲೈ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಹುದ್ದೆ ಆಯ್ಕೆ ಮಾಡಿ ಅರ್ಜಿ ಭರ್ತಿ ಮಾಡಲು ಪ್ರಾರಂಭಿಸಿ
  • ಸ್ಟೆಪ್ 6: ಶುಲ್ಕ ಪಾವತಿಸಿ, ಅರ್ಜಿಯನ್ನ ಸಬ್‌ಮಿಟ್ ಮಾಡಿ
  • ಸ್ಟೆಪ್ 7: ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಆಫೀಶಿಯಲ್ ನೋಟಿಸ್ ಗೆ ಈ ಪಿಡಿಎಫ್ ಫೈಲ್ ಚೆಕ್ ಮಾಡಿಕೊಳ್ಳಿ

ಇದನ್ನೂ ಕೂಡಾ ಓದಿ: ಸರ್ಕಾರಿ ಕೆಲಸ ನಿಮ್ಮದಾಗಬೇಕೆ... ಹಾಗಿದ್ರೆ ಇಂದೇ ಈ ಹುದ್ದೆಗೆ ಅರ್ಜಿ ಸಲ್ಲಿಸಿ!

More News  

For Quick Alerts
ALLOW NOTIFICATIONS  
For Daily Alerts

English summary
Sashastra Seema Bal (SSB), under the Ministry of Home Affairs, has released a recruitment notification for the posts of SI, ASI & Head Constable. The recruitment vacancies fall under the Group B and C Non-Gazetted (Combatised) in SSB. Candidates who passed with flying colours have to serve anywhere in the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+