ಇಂಡಿಯನ್ ನೇವಿ ನೇಮಕಾತಿ... ಈ ಜಾಬ್ ನಿಮ್ಮದಾಗಬೇಕಾದ್ರೆ ಒಂದು ವಿಚಿತ್ರ ಕಂಡೀಶನ್ ಕೂಡಾ ಇದೆ!

ಇಂಡಿಯನ್ ನೇವಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜನರಲ್ ಸರ್ವಿಸ್, ನೇವಲ್ ಅಪಾರ್ಟ್ಮೆಂಟ್ ಇನ್ಸ್ಪೆಕ್ಷನ್ ಕ್ಯಾಡ್ರೆ, ಇಂಜಿನೀಯರಿಂಗ್ ಬ್ರ್ಯಾಂಚ್, ಎಲೆಕ್ಟ್ರಿಕಲ್ ಬ್ರ್ಯಾಂಚ್ ಮತ್ತು ನಾವಲ್ ಆರ್ಕಿಟೆಕ್ಚರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್

ಇದೀಗ ಇಂಜಿನೀಯರ್ ಪದವೀಧರರು ಕೂಡಾ ನೇವಿಯ ಒಂದು ಭಾಗವಾಗಬಹುದು. ಆದ್ರೆ ನೀವು ವಿವಾಹಿತರಾಗಿರಬಾರದು. ಹೌದು ಇಂಡಿಯನ್ ನೇವಿಯು ನೇಮಕಾತಿಯ ಪ್ರಕಟಣೆ ಹೊರಡಿಸಿದೆ.

ಇಂಡಿಯನ್ ನೇವಿ ನೇಮಕಾತಿ... ಈ ಜಾಬ್ ನಿಮ್ಮದಾಗಬೇಕಾದ್ರೆ ಒಂದು ವಿಚಿತ್ರ ಕಂಡೀಶನ್ ಕೂಡಾ ಇದೆ!

ನೀವು ಕೊನೆಯ ವರ್ಷದ ಇಂಜಿನೀಯರಿಂಗ್ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಕೂಡಾ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಲಿದ್ದು, ಅರ್ಜಿ ಸಲ್ಲಿಕೆಗೆ ಆಗಸ್ಟ್ 24, 2018 ಕೊನೆಯ ದಿನಾಂಕ.

ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜನರಲ್ ಸರ್ವಿಸ್, ನೇವಲ್ ಅಪಾರ್ಟ್ಮೆಂಟ್ ಇನ್ಸ್ಪೆಕ್ಷನ್ ಕ್ಯಾಡ್ರೆ, ಇಂಜಿನೀಯರಿಂಗ್ ಬ್ರ್ಯಾಂಚ್, ಎಲೆಕ್ಟ್ರಿಕಲ್ ಬ್ರ್ಯಾಂಚ್ ಮತ್ತು ನಾವಲ್ ಆರ್ಕಿಟೆಕ್ಚರ್
Organisation ಇಂಡಿಯನ್ ನೇವಿ
Educational Qualification ಇಂಜಿನೀಯರಿಂಗ್ ಪದವಿ
Experience ತಿಳಿಸಿಲ್ಲ
Skills Required ಇಂಜಿನೀಯರಿಂಗ್ ಸ್ಕಿಲ್
Job Location ಭಾರತ
Industry ಡಿಫೆನ್ಸ್
Application Start Date August 4, 2018
Application End Date August 24, 2018

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಹಲವಾರು ಹುದ್ದೆಗೆ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಇಂಡಿಯನ್ ನೇವಿ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 4: ಆಧಾರ್ ಕಾರ್ಡ್ ಇದ್ದು, ಅಥವಾ ಇಲ್ಲದೆನೇ ರಿಜಿಸ್ಟ್ರರ್ ಎಂದು ಆಯ್ಕೆ ಬರುತ್ತದ ಯಾವುದಾದ್ರು ಕ್ಲಿಕ್ ಮಾಡಿ
  • ಸ್ಟೆಪ್ 5: ನಿಮ್ಮ ಆಧಾರ್ ನಂಬರ್ ಅಪ್‌ಲೋಡ್ ಮಾಡಿ
  • ಸ್ಟೆಪ್ 6: ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಕೂಡಲೇ ಸೇವ್ ಮತ್ತು ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 7: ಮತ್ತೆ ಹೋಮ್ ಪೇಜ್‌ಗೆ ಹಿಂತಿರುಗಿ ಅಪ್ಲೈ ಆನ್‌ಲೈನ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 8: ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ ಲಾಗಿನ್ ಆಗಿ
  • ಸ್ಟೆಪ್ 9: ಅರ್ಜಿ ಮೂಡುತ್ತದೆ ಅರ್ಜಿಯನ್ನ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ದಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
Engineering graduates now have the opportunity to be a part of the Indian Navy. These openings are for unmarried men and women. Cadets will be commissioned into the short service through the technical entry scheme.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+