ಎಸ್‌ಎಸ್‌ಸಿ ನೇಮಕಾತಿ 2018: ಸದ್ಯದಲ್ಲೇ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

By Nishmitha Bekal

ಸದ್ಯದಲ್ಲೇ ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ ಪ್ರಕಟಣೆ ಹೊರಡಿಸಲಿದೆ. ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ವೇತನ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಶುಲ್ಕ, ಹುದ್ದೆ ಸಂಖ್ಯೆ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ

 
ಎಸ್‌ಎಸ್‌ಸಿ ನೇಮಕಾತಿ 2018: ಸದ್ಯದಲ್ಲೇ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ !

ಈ ಹುದ್ದೆಗೆ ಸಂಬಂಧಪಟ್ಟಂತೆ ಸದ್ಯದಲ್ಲೇ ಪ್ರಕಟಣೆ ಹೊರಡಿಸಲಿದೆ. ಅಭ್ಯರ್ಥಿಗಳು ಪ್ರತೀ ದಿನ ಆಫೀಶಿಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಚೆಕ್ ಮಾಡುತ್ತಾ ಇರಬೇಕಿದೆ. ಎಸ್‌ಎಸ್‌ಸಿ ವಾರ್ಷಿಕ ಕ್ಯಾಲೆಂಡರ್ ಪ್ರಕಾರ ನವಂಬರ್ 3, 2018 ರಂದು ಈ ಪರೀಕ್ಷೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು ಹಾಗೂ ಡಿಸಂಬರ್ 3, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಆದ್ರೆ ಇನ್ನೂ ಪ್ರಕಟಣೆ ಹೊರಡಿಸದ ಕಾರಣ ದಿನಾಂಕದಲ್ಲಿ ಬದಲಾವಣೆ ಮಾಡಿ ಮತ್ತೆ ಹೊಸದಾಗಿ ನೇಮಕಾತಿ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ

ಸ್ಟಾಫ್ ಸೆಲಕ್ಷನ್ ಕಮಿಷನ್ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಮಲ್ಟಿ ಟಾಸ್ಕಿಂಗ್ (ನಾನ್ ಟೆಕ್ನಿಕಲ್ ಸ್ಟಾಫ್)
Organisation ಸ್ಟಾಫ್ ಸೆಲಕ್ಷನ್ ಕಮಿಷನ್
Educational Qualification 10ನೇ ತರಗತಿ ಪಾಸಾಗಿರಬೇಕು
Job Location ಭಾರತ

ಅರ್ಹತೆಗಳು:

  • ನೋಟಿಫಿಕೇಶನ್ ರಿಲೀಸ್ ಆದ ಬಳಿಕವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿದೆ
  • ಅಭ್ಯರ್ಥಿಗಳು ಕನಿಷ್ಟ 18 ವರ್ಷ ಹಾಗೂ ಗರಿಷ್ಟ 25 ವರ್ಷ ತುಂಬಿರಬೇಕು
  • ಎಸ್‌ಸಿ/ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ವಯೊಮಿತಿ ಸಡಿಲಿಕೆ ಇದೆ
  • ಕಡ್ಡಾಯವಾಗಿ 10 ನೇ ತರಗತಿ ಪಾಸಾಗಿರಬೇಕು

ನೇಮಕ ಪ್ರಕ್ರಿಯೆ ಹೀಗಿದೆ:

ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ನೇಮಕಮಾಡಿಕೊಳ್ಳಲಾಗುತ್ತದೆ
ಪೇಪರ್ 1 ಆಬ್ ಜೆಕ್ಟೀವ್ ಟೈಪ್ ಹಾಗೂ ಪೇಪರ್ 2 ಡಿಸ್ಕ್ರಿಪ್ಟೀವ್ ಟೈಪ್ ಆಗಿದೆ
ಪೇಪರ್ 1 ರಲ್ಲಿ ಜನರಲ್ ಇಂಟಲಿಜೆನ್ಸ್, ರೀಸನಿಂಗ್, ನ್ಯುಮೆರಿಕಲ್ ಅಪ್ಟಿಟ್ಯುಡ್, ಜನರಲ್ ಇಂಗ್ಲೀಷ್ ಮತ್ತು ಜನರಲ್ ಅವಾರೆನೆಸ್ ಹಾಗೂ ಪೇಪರ್ 2 ರಲ್ಲಿ ಪ್ರಬಂಧ ನೀಡಲಾಗುವುದು

For Quick Alerts
ALLOW NOTIFICATIONS  
For Daily Alerts

English summary
Staff Selection Commission (SSC) is all set to release the recruitment notification for the Multi Tasking (Non-Technical) Staff Examination 2018 soon. Interested candidates are advised to visit the official website of SSC regularly to check the latest development in this regard.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X