ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ನೇಮಕಾತಿ ... ಜ್ಯೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ !

ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಟಾಫ್ ನರ್ಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಟಾಫ್ ನರ್ಸ, ಜ್ಯೂನಿಯರ್ ಮೆಡಿಕಲ್ ಲ್ಯಾಬರೇಟರೀಸ್ ಟೆಕ್ನಾಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 26 ಕೊನೆಯ ದಿನಾಂಕ.

ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ನೇಮಕಾತಿ ... ಜ್ಯೂನಿಯರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ !
ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ಹುದ್ದೆಯ ಡೀಟೆಲ್ಸ್:

ವರ್ಗ
ಡೀಟೆಲ್ಸ್
ಹುದ್ದೆ
ಸ್ಟಾಫ್ ನರ್ಸ

ಹುದ್ದೆ ಸಂಖ್ಯೆ
251

ವಿದ್ಯಾರ್ಹತೆ

ಬಿಎಸ್‍ಸಿ, ಡಿಪ್ಲೋಮಾ, ಜಿಎನ್‍ಎಂ

ವೇತನ

33,450 ರೂ -ರೂ 62,600 ಪ್ರತಿ ತಿಂಗಳಿಗೆ

ಸ್ಥಳ
ಬೆಂಗಳೂರು

ಇಂಡಸ್ಟ್ರಿ
ಮೆಡಿಕಲ್
ಅನುಭವ

ಫ್ರೆಶರ್ಸ ಕೂಡಾ ಅಪ್ಲೈ ಮಾಡಬಹುದು


ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ
ಜೂನ್ 29, 2018

ಇನ್ನಿತ್ತರ ಅರ್ಹತೆಗಳು:

  • ಹುದ್ದೆ ಹೆಸರು : ಸ್ಟಾಫ್ ನರ್ಸ
  • ವಿದ್ಯಾರ್ಹತೆ: ಬಿಎಸ್‍ಸಿ ಪೋಸ್ಟ್‍ಗೆ ಯಾರು ಅರ್ಜಿ ಸಲ್ಲಿಸುತ್ತೀರೋ, ಅಂತಹ ಅಭ್ಯರ್ಥಿಗಳು ಬಿಎಸ್‍ಸಿ ನರ್ಸಿಂಗ್ ಕಡ್ಡಾಯವಾಗಿ ಮಾಡಿರಬೇಕು. ಡಿಪ್ಲೋಮಾ ಪೋಸ್ಟ್‍ಗೆ ಯಾರು ಅರ್ಜಿ ಸಲ್ಲಿಸಿತ್ತೀರೋ ಅಂತಹ ಅಭ್ಯರ್ಥಿಗಳು ಕನಿಸ್ಟ 3 ವಷ ಜೆನರಲ್ ನರ್ಸಿಂಗ್ ಮಾಡಿರಬೇಕು
  • ವಯೋಮಿತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ ಆಗಿರಬೇಕು.
  • ಅರ್ಜಿ ಶುಲ್ಕ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 1000 ರೂ, ಎಸ್‍ಸಿ, ಎಸ್‍ಟಿ ಹಾಗೂ ಕೆಟಗರಿ 1 ಅಭ್ಯರ್ಥಿಗಳಿಗೆ 500 ರೂ.


ಅರ್ಜಿ ಸಲ್ಲಿಕೆ ಹೇಗೆ:

ಅರ್ಜಿ ಸಲ್ಲಿಸಲು ನಿವು ಪೆನ್ ಪೇಪರ್ ವಿಧಾನ ಫಾಲೋ ಮಾಡಬೇಕಾಗಿಲ್ಲ. ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಈ ಆಫೀಶೀಯಲ್ ಸೈಟ್‍ಗೆ ಲಾಗಿನ್ ಆಗಿ ಅಲ್ಲಿ ನೀಡಿರುವ ಸೂಚನೆಗಳ ಅನುಸಾರ ಅರ್ಜಿ ಸಲ್ಲಿಸಿ

For Quick Alerts
ALLOW NOTIFICATIONS  
For Daily Alerts

English summary
Karnataka Examination Authority, has released an employment notification calling out for aspirants to apply for the post of Staff Nurse. Those interested can check out the eligibility, salary scale, how to apply and the complete details of the government jobs here. Selected candidates can earn up to industry standards. The last date to apply for the government jobs is june 26, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X