ಎಸ್ ಬಿ ಐ 225 ವಿವಿಧ ಅಧಿಕಾರಿಗಳ ನೇಮಕಾತಿ

ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಸಿರುವ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವವಿರುವ ಅಭ್ಯರ್ಥಿಗಳಿಂದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಎಸ್ ಬಿ ಐ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತೀಯ ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾನ ಐದು ಸಹವರ್ತಿ ಬ್ಯಾಂಕುಗಳ ವಿಲೀನದ ಬೆನ್ನಲ್ಲಿಯೇ ನಿರುದ್ಯೋಗಿಗಳಿಗೆ ಎಸ್ ಬಿಐ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡಲು ಮುಂದಾಗಿದೆ.

5 ಸಹವರ್ತಿ ಬ್ಯಾಂಕ್ ಗಳನ್ನು ಸೇರಿಸಿಕೊಂಡು ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ ಗಳ ಸಾಲಿಗೆ ಸೇರಿರುವ ಎಸ್ ಬಿ ಐ 255 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

225 ವಿವಿಧ ಅಧಿಕಾರಿಗಳ ನೇಮಕಾತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆರ್ಥಿಕ ನಿರ್ವಹಣೆಗಾಗಿ ಗುತ್ತಿಗೆ ಆಧಾರದ ಮೇಲೆ ವಿಶೇಷ ಸ್ಥಾನಗಳ ಭರ್ತಿಗಾಗಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನಾಂಕವಾಗಿದೆ.

ಹುದ್ದೆಯ ವಿವರ

ಹುದ್ದೆಯ ಹೆಸರುಹುದ್ದೆ ಸಂಖ್ಯೆವಯೋಮಿತಿ
ಸೇಲ್ಸ್ ಹೆಡ್0140 ರಿಂದ 53
ಪ್ರಾಡಕ್ಟ್ ಇನ್ವೆಸ್ಟ್ಮೆಂಟ್ ಅಂಡ್ ರಿಸರ್ಚ್ ಹೆಡ್0140 ರಿಂದ 52
ಆಪರೇಷನಲ್ ಹೆಡ್0135 ರಿಂದ 45
ಮ್ಯಾನೇಜರ್ (ಬಿಸಿನೆಸ್ ಡೆವೆಲಪ್ಮೆಂಟ್)0130 ರಿಂದ 40
ಮ್ಯಾನೇಜರ್ (ಬಿಸಿನೆಸ್ ಪ್ರೊಸೆಸ್)0130 ರಿಂದ 40
ಸೆಂಟ್ರಲ್ ರಿಸರ್ಚ್ ಟೀಮ್0430 ರಿಂದ 40
ಸ್ವಾಧೀನ ಸಂಬಂಧ ವ್ಯವಸ್ಥಾಪಕರು2122 ರಿಂದ 35
ರಿಲೇಷನ್ಶಿಪ್ ಮ್ಯಾನೇಜರ್12023 ರಿಂದ 35
ರಿಲೇಷನ್ಶಿಪ್ ಮ್ಯಾನೇಜರ್ (ಟರ್ಮ್ ಲೀಡ್)1525 ರಿಂದ 40
ಇನ್ವೆಸ್ಟ್ಮೆಂಟ್ ಕೌನ್ಸಿಲರ್2523 ರಿಂದ 35
ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯುಟಿವ್6520 ರಿಂದ 35

ವಿದ್ಯಾರ್ಹತೆ

ಸೇಲ್ಸ್ ಹೆಡ್: ಎಂ.ಬಿ.ಎ ಪದವಿಯೊಂದಿಗೆ ಫಿನಾನ್ಷಿಯಲ್ ಸರ್ವೀಸ್ ನಲ್ಲಿ ಕನಿಷ್ಟ 15 ವರ್ಷಗಳ ಅನುಭವ ಹೊಂದಿರಬೇಕು

ಪ್ರಾಡಕ್ಟ್ ಇನ್ವೆಸ್ಟ್ಮೆಂಟ್ ಅಂಡ್ ರಿಸರ್ಚ ಹೆಡ್: ಪದವಿ/ ಸ್ನಾತಕೋತ್ತರ ಪದವಿಯೊಂದಿಗೆ ಫಿನಾನ್ಷಿಯಲ್ ಪ್ರಾಡಕ್ಟ್ ಸೇರಿದಂತೆ ಸಂಬಂಧ ಪಟ್ಟ ವಿಷಯದಲ್ಲಿ ಕನಿಷ್ಟ 15 ವರ್ಷದ ಅನುಭವ ಪಡೆದಿರಬೇಕು.

ಅಪರೇಷನಲ್ ಹೆಡ್ : ಎಂಬಿಎ ಪದವಿಯೊಂದಿಗೆ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ 15 ವರ್ಷದ ಅನುಭವ ಹೊಂದಿರಬೇಕು.

ಮ್ಯಾನೇಜರ್ (ಬಿಸಿನೆಸ್ ಪ್ರೊಸೆಸ್)/ ಮ್ಯಾನೇಜರ್ (ಬಿಸಿನೆಸ್ ಡೆವಲಪ್ಮೆಂಟ್)/ ಸೆಂಟ್ರಲ್ ರಿಸರ್ಚ ಟೀಮ್:
ಎಂಬಿಎ ಪದವಿಯೊಂದಿಗೆ ಐದು ವರ್ಷದ ಅನುಭವ ಹೊಂದಿರಬೇಕು

ಸ್ವಾಧೀನ ಸಂಬಂಧ ವ್ಯವಸ್ಥಾಪಕರು: ಪದವಿಯೊಂದಿಗೆ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕು.

ರಿಲೇಷನ್ ಶಿಪ್ ಮ್ಯಾನೇಜರ್ : ಪದವಿಯೊಂದಿಗೆ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಎರಡು ವರ್ಷದ ಅನುಭವ

ರಿಲೇಷನ್ಶಿಪ್ ಮ್ಯಾನೇಜರ್ (ಟರ್ಮ್ ಲೀಡ್): ಪದವಿಯೊಂದಿಗೆ ನಾಲ್ಕು ವರ್ಷದ ಅನುಭವ

ಇನ್ವೆಸ್ಟ್ಮೆಂಟ್ ಕೌನ್ಸಿಲರ್: ಎ.ಎಂ.ಎಫ್.ಐ ಯೊಂದಿಗೆ ಪದವಿ/ಸ್ನಾತಕೋತ್ತರ ಪದವಿ ಹಾಗೂ ಮೂರು ವರ್ಷದ ಅನುಭವ ಹೊಂದಿರಬೇಕು
ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯುಟಿವ್: ಪದವಿಯೊಂದಿಗೆ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಅನುಭವ ಹೊಂದಿರಬೇಕು

ಅರ್ಜಿ ಶುಲ್ಕ

  • ಸಾಮಾನ್ಯ ವರ್ಷದ ಅಭ್ಯರ್ಥಿಗಳಿಗೆ ರೂ.600/-
  • ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ರೂ.100/-

ಅರ್ಜಿಗಳನ್ನು ಎಸ್.ಬಿ.ಐ ವೆಬ್ಸೈಟ್ ನಲ್ಲಿ ಆನ್-ಲೈನ್ ಮೂಲಕ ಕಳುಹಿಸಲು ಮಾತ್ರ ಅವಕಾಶ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 -04 -2017

ಅರ್ಜಿ ಸಲ್ಲಿಸುವ ವೆಬ್ಸೈಟ್ ವಿಳಾಸ: ibps.sifyitest.com

More News  

For Quick Alerts
ALLOW NOTIFICATIONS  
For Daily Alerts

English summary
State Bank of India released new notification on their official website sbi.co.in for the recruitment of total 255 (two hundred and fifty five) jobs.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+