ಕೇಂದ್ರ ಲೋಕಾ ಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Nishmitha B

ಇಂಡಿಯನ್ ಎಕಾನಾಮಿಕ್ ಸರ್ವಿಸ್, ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಮತ್ತು ಜಿಯಾಲಾಜಿ ವಿಭಾಗದ ಅಡಿಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 16

ಕೇಂದ್ರ ಲೋಕಾ ಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗಡಿಟೇಲ್ಸ್
ಇಲಾಖೆ ಹೆಸರುಇಂಡಿಯನ್ ಎಕಾನಾಮಿಕ್ ಸರ್ವಿಸ್, ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಮತ್ತು ಜಿಯಾಲಾಜಿ
ಸಂಸ್ಥೆ ಕೇಂದ್ರ ಲೋಕಾ ಸೇವಾ ಆಯೋಗ
ವಿದ್ಯಾರ್ಹತೆ
  • ಐಇಎಸ್ : ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಐಎಸ್ಎಸ್: ಗಣಿತ ಸಂಬಂಧಪಟ್ಟ ವಿಷಯದಲ್ಲಿ ಪದವಿ
  • ಜಿಯಾಲಾಜಿ: ಜಿಯಾಗ್ರಾಫಿಯಲ್ಲಿ ಮಾಸ್ಟರ್ ಡಿಗ್ರಿ, ಫಿಸಿಕ್ಸ್ ಇಲ್ಲ ಕೆಮಸ್ಟ್ರಿ
ವಯೋಮಿತಿ21 ರಿಂದ 30 ವರ್ಷ
ಹುದ್ದೆ ಸ್ಥಳ ಭಾರತ
ಇಂಡಸ್ಟ್ರಿಸಿವಿಲ್ ಸರ್ವೀಸ್
ಅನುಭವ 0
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಮಾರ್ಚ್ 21. 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಎಪ್ರಿಲ್ 16, 2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗೆ ನೀಡಿರುವ ಸ್ಟೆಪ್‌ಗಳನ್ನು ಫಾಲೋ ಮಾಡಿ

ಸ್ಟೆಪ್ 1

ಸ್ಟೆಪ್ 1

ಆಫೀಶಿಯಲ್ ಪೇಜ್ ಗೆ www.upsc.gov.in ಲಾಗ್ ಇನ್ ಆಗಿ

ಸ್ಟೆಪ್ 2

ಸ್ಟೆಪ್ 2

Whats New ಟ್ಯಾಬ್ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

competitive exam notification ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಪರದೆ ಮೇಲೆ ಜಾಹೀರಾತು ಮೂಡುತ್ತದೆ. ಗಮನವಿಟ್ಟು ಓದಿ

ಸ್ಟೆಪ್ 5

ಸ್ಟೆಪ್ 5

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಎಕ್ಸಾಮಿನೇಶನ್ ಲಿಂಕ್ ಮೇಲ್ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ಹುದ್ದೆಗೆ ಸಂಬಂಧಪಟ್ಟ್ ಲಿಂಕ್ ನ ಲಿಸ್ಟ್ ಪರದೆ ಮೇಲೆ ಮೂಡುತ್ತದೆ

ಸ್ಟೆಪ್ 8

ಸ್ಟೆಪ್ 8

ಪಾರ್ಟ್ ೧ ರಿಜಿಸ್ಟ್ರೇಶನ್ ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 9

ಸ್ಟೆಪ್ 9

ಪರದೆ ಮೇಲೆ ಮೂಡಿರುವ ಸೂಚನೆಗಳನ್ನ ಗಮನವಿಟ್ಟು ಓದಿ

ಸ್ಟೆಪ್ 10

ಸ್ಟೆಪ್ 10

Yes ಬಟನ್ ಕ್ಲಿಕ್ ಮಾಡಿ

ಸ್ಟೆಪ್ 11

ಸ್ಟೆಪ್ 11

ಪರದೆ ಮೇಲೆ ಅರ್ಜಿ ಮೂಡುತ್ತದೆ. ಭರ್ತಿ ಮಾಡಿ

ಸ್ಟೆಪ್ 12

ಸ್ಟೆಪ್ 12

ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ. ಮುಂದಿನ ಪೇಜ್ ಭರ್ತಿ ಮಾಡುತ್ತಾ ಕೊನೆಯಲ್ಲಿ ಸಬ್‌ಮಿಟ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Union Public Service Commission has released an employment notification calling out for aspirants to apply for various posts under Indian Economic Service, Indian Statistical Service and Geology departments. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X