ಅಕ್ಟೋಬರ್ ತಿಂಗಳ 18 ರಂದು ರಿಲೀಸ್ ಆದ ಸರ್ಕಾರಿ ಹುದ್ದೆಗಳ ಲಿಸ್ಟ್

ಇಲ್ಲಿ ಕೆಲವೊಂದು ಸರ್ಕಾರಿ ಹುದ್ದೆಗಳ ಲಿಸ್ಟ್ ನೀಡಲಾಗಿದೆ. ಇವುಗಳಲ್ಲಿ ನಿಮಗೆ ಯಾವ ಜಾಬ್ ಸ್ಯೂಟ್ ಆಗುತ್ತೆ ಎಂದು ತಿಳಿದು, ಆಯ್ಕೆ ಮಾಡಿಕೊಂಡು ಅಪ್ಲೈ ಮಾಡಿ. ಇಲ್ಲಿ ನೀಡಿರುವ ಹುದ್ದೆಗಳಿಗೆ ಇದೇ ಅಕ್ಟೋಬರ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕ

By Nishmitha Bekal

ಯಾರಿಗೆ ತಾನೇ ಸರ್ಕಾರಿ ಹುದ್ದೆ ಬೇಡ ಹೇಳಿ. ಪ್ರತಿಯೊಬ್ಬರು ಒಂದಲ್ಲ ಒಂದು ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಇನ್ನು ಸರ್ಕಾರಿ ಹುದ್ದೆ ಸಿಗಬೇಕು ಎಂದಾದ್ರೆ ಲಕ್ ಇರಬೇಕು ಎಂದು ಅದೆಷ್ಟೋ ಮಂದಿ ಹೇಳುತ್ತಾರೆ. ಬನ್ನಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ಅಕ್ಟೋಬರ್ ತಿಂಗಳಲ್ಲಿ ಎಲ್ಲಿಲ್ಲಿ ಸರ್ಕಾರಿ ಹುದ್ದೆ ಇದೆ ಎಂಬ ಮಾಹಿತಿ ನೀಡುತ್ತದೆ ಮುಂದಕ್ಕೆ ಓದಿ.

ಅಕ್ಟೋಬರ್ ತಿಂಗಳ 18 ರಂದು ರಿಲೀಸ್ ಆದ ಸರ್ಕಾರಿ ಹುದ್ದೆಗಳ ಲಿಸ್ಟ್

ಇಲ್ಲಿ ಕೆಲವೊಂದು ಸರ್ಕಾರಿ ಹುದ್ದೆಗಳ ಲಿಸ್ಟ್ ನೀಡಲಾಗಿದೆ. ಇವುಗಳಲ್ಲಿ ನಿಮಗೆ ಯಾವ ಜಾಬ್ ಸ್ಯೂಟ್ ಆಗುತ್ತೆ ಎಂದು ತಿಳಿದು, ಆಯ್ಕೆ ಮಾಡಿಕೋಮಡು ಅಪ್ಲೈ ಮಾಡಿ. ಇಲ್ಲಿ ನೀಡಿರುವ ಹುದ್ದೆಗಳಿಗೆ ಇದೇ ಅಕ್ಟೋಬರ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು

ಎನ್‌ಪಿಸಿಐಎಲ್ ನೇಮಕಾತಿ 2018 : 88 ಸ್ಟೈಪಂಡ್ರೀ ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎನ್‌ಪಿಸಿಐಎಲ್ ನೇಮಕಾತಿ 2018 : 88 ಸ್ಟೈಪಂಡ್ರೀ ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಇಲಾಖೆಗಳಲ್ಲಿ ಸ್ಟೈಪಂಡ್ರೀ ಟ್ರೈನೀ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

  • ಹುದ್ದೆ ಹೆಸರು: ಸ್ಟೈಪಂಡ್ರೀ ಟ್ರೈನೀ ಹುದ್ದೆ
  • ಸಂಸ್ಥೆ: ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್
  • ವಿದ್ಯಾರ್ಹತೆ : ಡಿಪ್ಲೋಮಾ ಅಥವಾ ಸಂಬಂಧಪಟ್ಟ ಫೀಲ್ಡ್ ನಲ್ಲಿ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು
  • ಸ್ಕಿಲ್: ಟೆಕ್ನಿಕಲ್ ಸ್ಕಿಲ್
  • ಸ್ಥಳ: ಉತ್ತರ ಪ್ರದೇಶ
  • ಇಂಡಸ್ಟ್ರಿ: ಪವರ್
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನ.12
  • ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

    ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

    ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

    ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

    • ಹುದ್ದೆ ಹೆಸರು: ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್
    • ಸಂಸ್ಥೆ: ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್
    • ವಿದ್ಯಾರ್ಹತೆ : ಯಾವುದೇ ಪದವಿ
    • ಸ್ಕಿಲ್: ಕಮ್ಯುನಿಕೇಶನ್ ಸ್ಕಿಲ್
    • ಸ್ಥಳ: ಮುಂಬಯಿ
    • ಇಂಡಸ್ಟ್ರಿ: ಬ್ಯಾಂಕಿಂಗ್ ಮತ್ತು ಸೇಲ್ಸ್
    • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 3
    • ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

      ಬಿಇಸಿಐಎಲ್ ನೇಮಕಾತಿ 2018 : 33 ಟೆಕ್ನಿಶನ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      ಬಿಇಸಿಐಎಲ್ ನೇಮಕಾತಿ 2018 : 33 ಟೆಕ್ನಿಶನ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

      ಹುದ್ದೆ ಹೆಸರು: ಓಟಿ ಅಸಿಸ್ಟೆಂಟ್, ರೇಡಿಯೋಗ್ರಾಫರ್, ಇಸಿಜಿ ಟೆಕ್ನಿಶನ್, ಪ್ಲಾಸ್ಟರ್ ಅಸಿಸ್ಟೆಂಟ್, ಫಿಸಿಯೋಥೆರಪಿಸ್ಟ್, ಸೋಶಲ್ ವರ್ಕರ್, ಫಾರ್ಮಾಸಿಸ್ಟ್, ಟೆಕ್ನಿಕಲ್ ಅಸಿಸ್ಟೆಂಟ್, ಲ್ಯಾಬರೋಟರಿ ಟೆಕ್ನಿಶನ್, ಲ್ಯಾಬರೋಟರಿ ಅಸಿಸ್ಟೆಂಟ್ ಮತ್ತು ಅಸಿಸ್ಟೆಂಟ್ ಲೈಬ್ರೇರಿಯನ್

      • ಸಂಸ್ಥೆ: ಬ್ರಾಡ್‌ಕಾಸ್ಟ್ ಇಂಜಿನೀಯರಿಂಗ್ ಕಂಸಲ್ಟೆಂಟ್ಸ್ ಲಿಮಿಟೆಡ್
      • ವಿದ್ಯಾರ್ಹತೆ : 12 ನೇ ತರಗತಿ ಪಾಸಾಗಿರಬೇಕು
      • ಸ್ಕಿಲ್: ಟೆಕ್ನಿಕಲ್ ಸ್ಕಿಲ್
      • ಸ್ಥಳ: ದೆಹಲಿ
      • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನ 05
      • ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

         

         

        ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

        ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

        ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೆಟ್ಸ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಸ್ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ,ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

        • ಹುದ್ದೆ ಹೆಸರು: ರಿಸರ್ಚ್ ಅಸೋಸಿಯೆಟ್ಸ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಸ್
          ಸಂಸ್ಥೆ: ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್
        • ವಿದ್ಯಾರ್ಹತೆ : ಬಿಡಿಎಸ್, ಎಂಎಸ್ಸಿ ಮತ್ತು ಪಿಹೆಚ್ ಡಿ
        • ಸ್ಕಿಲ್: ಅನಾಲಿಟಿಕಲ್ ಸ್ಕಿಲ್
        • ಸ್ಥಳ: ದೆಹಲಿ
        • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನ.28
        • ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Check out the latest government jobs! Application lines have opened at various companies today and some others are to open soon. CareerIndia presents you top government jobs of the day for you. Skim through them and scan the one that best suits you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+