ಅಕ್ಟೋಬರ್ ತಿಂಗಳು ಮುಗಿಯೋದೊರಳಗೆ ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇಲ್ಲಿ ಕೆಲವೊಂದು ಸರ್ಕಾರಿ ಹುದ್ದೆಗಳ ಲಿಸ್ಟ್ ನೀಡಲಾಗಿದೆ. ಇವುಗಳಲ್ಲಿ ನಿಮಗೆ ಯಾವ ಜಾಬ್ ಸ್ಯೂಟ್ ಆಗುತ್ತೆ ಎಂದು ತಿಳಿದು, ಆಯ್ಕೆ ಮಾಡಿಕೋಮಡು ಅಪ್ಲೈ ಮಾಡಿ. ಇಲ್ಲಿ ನೀಡಿರುವ ಹುದ್ದೆಗಳಿಗೆ ಇದೇ ಅಕ್ಟೋಬರ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು

By Nishmitha Bekal

ಯಾರಿಗೆ ತಾನೇ ಸರ್ಕಾರಿ ಹುದ್ದೆ ಬೇಡ ಹೇಳಿ. ಪ್ರತಿಯೊಬ್ಬರು ಒಂದಲ್ಲ ಒಂದು ಸರ್ಕಾರಿ ಹುದ್ದೆಯಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಇನ್ನು ಸರ್ಕಾರಿ ಹುದ್ದೆ ಸಿಗಬೇಕು ಎಂದಾದ್ರೆ ಲಕ್ ಇರಬೇಕು ಎಂದು ಅದೆಷ್ಟೋ ಮಂದಿ ಹೇಳುತ್ತಾರೆ. ಬನ್ನಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ಅಕ್ಟೋಬರ್ ತಿಂಗಳಲ್ಲಿ ಎಲ್ಲಿಲ್ಲಿ ಸರ್ಕಾರಿ ಹುದ್ದೆ ಇದೆ ಎಂಬ ಮಾಹಿತಿ ನೀಡುತ್ತದೆ ಮುಂದಕ್ಕೆ ಓದಿ.

ಅಕ್ಟೋಬರ್ ತಿಂಗಳು ಮುಗಿಯೋದೊರಳಗೆ ಈ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇಲ್ಲಿ ಕೆಲವೊಂದು ಸರ್ಕಾರಿ ಹುದ್ದೆಗಳ ಲಿಸ್ಟ್ ನೀಡಲಾಗಿದೆ. ಇವುಗಳಲ್ಲಿ ನಿಮಗೆ ಯಾವ ಜಾಬ್ ಸ್ಯೂಟ್ ಆಗುತ್ತೆ ಎಂದು ತಿಳಿದು, ಆಯ್ಕೆ ಮಾಡಿಕೋಮಡು ಅಪ್ಲೈ ಮಾಡಿ. ಇಲ್ಲಿ ನೀಡಿರುವ ಹುದ್ದೆಗಳಿಗೆ ಇದೇ ಅಕ್ಟೋಬರ್ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು

Most Read: ಸಿಎಲ್ಆರ್ಐ ನೇಮಕಾತಿ 2018 : ಜ್ಯೂನಿಯರ್ ಸೆಕ್ರೆಟೇರಿಯೆಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೀಲ್ ಆಥೋರಿಟಿ ಆಫ್ ಇಂಡಿಯಾದಲ್ಲಿ ಡಾಕ್ಟರ್ಸ್ ಹುದ್ದೆಗೆ ನೇರ ನೇಮಕಾತಿ

ಸ್ಟೀಲ್ ಆಥೋರಿಟಿ ಆಫ್ ಇಂಡಿಯಾದಲ್ಲಿ ಡಾಕ್ಟರ್ಸ್ ಹುದ್ದೆಗೆ ನೇರ ನೇಮಕಾತಿ

ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡಾಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಗಾಗಿ, ಹುದ್ದೆ ವೇತನ, ಅರ್ಹತೆ ಮಾನದಂಡ, ಹೇಗೆ ಅರ್ಜಿ ಸಲ್ಲಿಸಲಾಗುವುದು ಸೇರಿದಂತೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

  • ಹುದ್ದೆ ಹೆಸರು: ರೆಸಿಡೆಂಟ್ ಹೌಸ್ ಆಫೀಸರ್, ರಿಜಿಸ್ಟರರ್ ಮತ್ತು ಸೀನಿಯರ್ ರಿಜಿಸ್ಟರರ್
  • ಸಂಸ್ಥೆ: ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಡೆಟ್
  • ವಿದ್ಯಾರ್ಹತೆ : ಆರ್‌ಹೆಚ್‌ಒ ಹುದ್ದೆಗೆ ಎಂಬಿಬಿಎಸ್, ಇನ್ನಿತ್ತರ ಹುದ್ದೆಗೆ ಎಂಬಿಬಿಎಸ್ ಜತೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಮಾಡಿರಬೇಕು
  • ಸ್ಕಿಲ್: ಕ್ಲಿನಿಕಲ್ ಜಡ್ಜ್ ಮೆಂಟ್
  • ಸ್ಥಳ: ಪಶ್ಚಿಮ ಬಂಗಾಳ
  • ಇಂಡಸ್ಟ್ರಿ: ಸ್ಟೀಲ್
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 31
  •  

    ರೈಲ್ ಟೆಲ್ ರೈಲ್ವೇ ನೇಮಕಾತಿ 2018: ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

    ರೈಲ್ ಟೆಲ್ ರೈಲ್ವೇ ನೇಮಕಾತಿ 2018: ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

    ರೈಲ್ವೇ ಖಾತೆ ಅಡಿಯಲ್ಲಿ ಬರುವ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಡೆಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರ್ಯಾಕ್, ಸಿಗ್ನಲಿಂಗ್ ಮತ್ತು ಎಲೆಕ್ಟ್ರಿಕಲ್ ಇಲಾಖೆಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    • ಹುದ್ದೆ ಹೆಸರು: ಸೀನಿಯರ್ ಮ್ಯಾನೇಜರ್
    • ಸಂಸ್ಥೆ: ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಡೆಟ್
    • ವಿದ್ಯಾರ್ಹತೆ : ಯಾವುದೇ ಪದವಿ
    • ಸ್ಕಿಲ್: ಮ್ಯಾನೇಜಿರಿಯಲ್ ಸ್ಕಿಲ್
    • ಸ್ಥಳ: ದೆಹಲಿ
    • ಇಂಡಸ್ಟ್ರಿ: ರೈಲ್ವೇಸ್
    • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 26
    •  

      ಡಿಆರ್ ಡಿಒ ನೇಮಕಾತಿ 2018: ಅಕ್ಟೋಬರ್ 30ರಂದು ನೇರ ಸಂದರ್ಶನ

      ಡಿಆರ್ ಡಿಒ ನೇಮಕಾತಿ 2018: ಅಕ್ಟೋಬರ್ 30ರಂದು ನೇರ ಸಂದರ್ಶನ

      ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಮತ್ತು ಅಲ್ಲೈಡ್ ಸೈನ್ಸಸ್, ಡಿಆರ್ ಡಿಒ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೆಟ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

      • ಹುದ್ದೆ ಹೆಸರು: ರಿಸರ್ಚ್ ಅಸೋಸಿಯೆಟ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋ
      • ಸಂಸ್ಥೆ: ಡಿಫೆನ್ಸ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಆರ್ಗನೈಸೇಶನ್
      • ವಿದ್ಯಾರ್ಹತೆ : ಬಿಡಿಎಸ್, ಎಂಎಸ್‌ಸಿ ಅಥವಾ ಪಿಹೆಚ್ ಡಿ
      • ಸ್ಕಿಲ್: ರಿಸರ್ಚ್ ಸ್ಕಿಲ್
      • ಸ್ಥಳ: ದೆಹಲಿ
      • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 30
      •  

        ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನ

        ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನ

        ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಅರೆ -ನುರಿತ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯು ಸೆಮಟ್ರಲ್ ಸರ್ವೀಸ್ ಗ್ರೂಪ್ ಸಿ - ನಾನ್ ಗೆಜೆಟೆಡ್ ಕೆಟಗರಿ ಅಡಿಯಲ್ಲಿ ಬರುತ್ತದೆ

        • ಹುದ್ದೆ ಹೆಸರು: ಅರೆ -ನುರಿತ ತಂತ್ರಜ್ಞ
        • ಸಂಸ್ಥೆ: ಮಿನಿಸ್ಟ್ರಿ ಆಫ್ ಡಿಫೆನ್ಸ್
        • ವಿದ್ಯಾರ್ಹತೆ : ಐಟಿಐ ಸರ್ಟಿಫಿಕೇಟ್ ಜತೆ 10ನೇ ತರಗತಿ ಪಾಸಾಗಿರಬೇಕು
        • ಸ್ಕಿಲ್: ಟೆಕ್ನಿಕಲ್ ಸ್ಕಿಲ್
        • ಸ್ಥಳ: ಕಾನ್ಪುರ್
        • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 30
        •  

          ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2018: ಸೀನಿಯರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

          ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2018: ಸೀನಿಯರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

          ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಸೀನಿಯರ್ ಮ್ಯಾನೇಜರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರೊಫೆಶನಲ್ ಆಗಿ ಅನುಭವ ಹೊಂದಿರುವ ಹಾಗೂ ಭಾರತೀಯ ನಾಗರೀಕ ಅಭ್ಯರ್ಥಿಯು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

          • ಹುದ್ದೆ ಹೆಸರು: ಸೀನಿಯರ್ ಮ್ಯಾನೇಜರ್ ಮತ್ತು ಡಪ್ಯುಟಿ ಮ್ಯಾನೇಜರ್
          • ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
          • ವಿದ್ಯಾರ್ಹತೆ : ಸಂಬಂಧಪಟ್ಟ ಫೀಲ್ಡ್ ನಲ್ಲಿ ಬಿಇ ಅಥವಾ ಬಿಟೆಕ್
          • ಸ್ಕಿಲ್: ಇಂಜಿನೀಯರಿಂಗ್ ಮತ್ತು ಮ್ಯಾನೇಜಿರಿಯಲ್ ಸ್ಕಿಲ್
          • ಸ್ಥಳ: ಬೆಂಗಳೂರು
          • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅ 31
          •  

More News  

For Quick Alerts
ALLOW NOTIFICATIONS  
For Daily Alerts

English summary
Check out the latest government jobs! Application lines have opened at various companies today and some others are to open soon. CareerIndia presents you top government jobs of the day for you. Skim through them and scan the one that best suits you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+