ಈ ವಾರದ ಟಾಪ್ ಉದ್ಯೋಗಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಹಾಗೂ ಅರ್ಹ ವಿದ್ಯಾರ್ಹತೆಯನ್ನು ಹೊಂದಿದ್ದಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹಾಗಿದ್ರೆ ಈ ವಾರ ಯಾವೆಲ್ಲಾ ಉದ್ಯೋಗಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ವಾರದ ಟಾಪ್ ಉದ್ಯೋಗಗಳ ಮಾಹಿತಿ ಇಲ್ಲಿದೆ

ಈ ವಾರ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ದಲ್ಲಿ ಒಟ್ಟು 174 ಸಹಾಯಕ ವ್ಯವಸ್ಥಾಪಕ, ತಾಂತ್ರಿಕ ಅಧಿಕಾರಿ ಹಾಗೂ ವಿವಿಧ ಹುದ್ದೆಗಳು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನಲ್ಲಿ ಒಟ್ಟು 91 ಅಭಿವೃದ್ಧಿ ಸಹಾಯಕ ಹುದ್ದೆಗಳು,ಅರಣ್ಯ ಇಲಾಖೆಯಲ್ಲಿ 10 ಅರಣ್ಯ ವವಸ್ಥಾಪನಾಕಾರಿ ಹುದ್ದೆಗಳು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 59 ಬೋಧಕೇತರ ಹುದ್ದೆಗಳು ಮತ್ತು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ 12,075 ಕ್ಲರ್ಕ್‌ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಹುದ್ದೆಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ನೇಮಕಾತಿ 2019 : 174 ಹುದ್ದೆಗಳು

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮ ನೇಮಕಾತಿ 2019 : 174 ಹುದ್ದೆಗಳು

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮವು 174 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ ಮತ್ತು ಇತರೆ ಮಾಹಿತಿಗಾಗಿ ಮುಂದೆ ಓದಿ.

ವಿದ್ಯಾರ್ಹತೆ : ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿ, ಕೃಷಿ ವಿಜ್ಞಾನದಲ್ಲಿ ಪದವಿ, ಬಿ.ಟೆಕ್ (ಡಿ.ಟೆಕ್) / ಬಿ.ಎಸ್ಸಿ (ಡಿಟಿ) ಪದವಿ, ಎಂ.ಬಿ.ಎ (ಫೈನಾನ್ಸ್) (ಬಿ.ಬಿ.ಎಂ ಪದವಿ) / ಎಂ.ಕಾಂ (ಬಿ.ಕಾಂ ಪದವಿಯೊಂದಿಗೆ ), ಎಲ್‌.ಎಲ್‌.ಎಂ (ಎಲ್‌.ಎಲ್‌.ಬಿ ಪದವಿಯೊಂದಿಗೆ) / ಎಂ.ಬಿ.ಎ (ಹೆಚ್‌.ಆರ್‌.) (ಬಿ.ಬಿ.ಎಂ ಪದವಿಯೊಂದಿಗೆ) / ಎಂ.ಎಸ್‌.ಡಬ್ಲ್ಯೂ. (ಬಿ.ಎಸ್‌.ಡಬ್ಲ್ಯೂ ಪದವಿಯೊಂದಿಗೆ) ಸ್ನಾತಕೋತ್ತರ ಪದವಿ, ಎಂ.ಕಾಂ / ಎಂ.ಬಿ.ಎ (ಫೈನಾನ್ಸ್) ಸ್ನಾತಕೋತ್ತರ ಪದವಿ, ಏಂ.ಎಸ್ಸಿ, ಪದವಿ, ಬಿ.ಇ ಪದವಿ, ಡಿಪ್ಲೋಮಾ, ಎಸ್‌.ಎಸ್‌.ಎಲ್‌.ಸಿ ಮತ್ತು ಐಟಿಐ

ವಯೋಮಿತಿ : ಅಕ್ಟೋಬರ್ 9,2019ರ ಅನ್ವಯ ಕನಿಷ್ಟಿ 18 ರಿಂದ ಗರಿಷ್ಟ 35 ವರ್ಷ, ಪರಿಶಿಷ್ಟು ಜಾತಿ /ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ ಮತ್ತು ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ವಯೋಮಿತಿ.

ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಮಾಜಿ ಸೈನಿಕರು ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳು -300/-ರೂ + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ. ಇತರೆ ವರ್ಗದ ಅಭ್ಯರ್ಥಿಗಳು ರೂ.600/- + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 9.9.2019

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 9.10.2019

ಅಧಿಕೃತ ವೆಬ್‌ಸೈಟ್‌ : http://www.mymul.coop/

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೇಮಕಾತಿ 2019 : 91 ಹುದ್ದೆಗಳು

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೇಮಕಾತಿ 2019 : 91 ಹುದ್ದೆಗಳು

ವಿದ್ಯಾರ್ಹತೆ : ಗ್ರಾಜುಯೇಟ್ ಪದವಿ

ವಯೋಮಿತಿ : ಸೆಪ್ಟೆಂಬರ್ 1,2019ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ

ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಪ್ರಿಲಿಮಿನರಿ ಪರೀಕ್ಷೆ ಮತ್ತು ಪ್ರಮುಖ ಪರೀಕ್ಷೆ

ಅರ್ಜಿ ಶುಲ್ಕ : ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 14,9,2019

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 2,10,2019

ಅಧಿಕೃತ ವೆಬ್‌ಸೈಟ್‌ : https://www.nabard.org/

ಅರಣ್ಯ ಇಲಾಖೆ ನೇಮಕಾತಿ 2019 : 10 ಹುದ್ದೆಗಳು

ಅರಣ್ಯ ಇಲಾಖೆ ನೇಮಕಾತಿ 2019 : 10 ಹುದ್ದೆಗಳು

ವಿದ್ಯಾರ್ಹತೆ : ಸಹಾಯಕ ಆಯುಕ್ತರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರಬೇಕು.

ವಯೋಮಿತಿ : ಆಗಸ್ಟ್ 20,2019ರ ಅನ್ವಯ ಗರಿಷ್ಟ 65 ವರ್ಷ

ಆಯ್ಕೆ ಪ್ರಕ್ರಿಯೆ : ಸಂದರ್ಶನ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 3,9,2019

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 1,10,2019

ಅಧಿಕೃತ ವೆಬ್‌ಸೈಟ್‌ : https://www.aranya.gov.in/new/homesh.aspx

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೇಮಕಾತಿ 2019 : 59 ಹುದ್ದೆಗಳು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನೇಮಕಾತಿ 2019 : 59 ಹುದ್ದೆಗಳು

ವಿದ್ಯಾರ್ಹತೆ : ಪದವಿ ,ಸ್ನಾತಕೋತ್ತರ ಪದವಿ, 10+2 / ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ

ವಯೋಮಿತಿ : ಕನಿಷ್ಟ 18 ರಿಂದ ಗರಿಷ್ಟ 35 ವರ್ಷ

ಅರ್ಜಿ ಶುಲ್ಕ : ಸಾಮಾನ್ಯ /ಓಬಿಸಿ / ಹಿಂದುಳಿದ ಅಭ್ಯರ್ಥಿಗಳು 750/-ರೂ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 5,10,2019

ಅಧಿಕೃತ ವೆಬ್‌ಸೈಟ್‌ : https://www.cuk.ac.in/

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ನೇಮಕಾತಿ 2019 : 12,075 ಕ್ಲರ್ಕ್ ಹುದ್ದೆಗಳು

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನೆಲ್ ನೇಮಕಾತಿ 2019 : 12,075 ಕ್ಲರ್ಕ್ ಹುದ್ದೆಗಳು

ವಿದ್ಯಾರ್ಹತೆ : ಪದವಿ

ವಯೋಮಿತಿ : ಸೆಪ್ಟೆಂಬರ್ 1,2019ರ ಅನ್ವಯ ಕನಿಷ್ಟ 20 ರಿಂದ ಗರಿಷ್ಟ 28 ವರ್ಷ

ಆಯ್ಕೆ ಪ್ರಕ್ರಿಯೆ : ಆನ್‌ಲೈನ್ ಪ್ರಿಲಿಮಿನರಿ ಮತ್ತು ಪ್ರಮುಖ ಪರೀಕ್ಷೆ

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 100/-ರೂ ಮತ್ತು ಸಾಮಾನ್ಯ ಅಭ್ಯರ್ಥಿಗಳು 600/-ರೂ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17,9,2019

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 9,10,2019


ಅಧಿಕೃತ ವೆಬ್‌ಸೈಟ್‌ : https://www.ibps.in/

More News  

For Quick Alerts
ALLOW NOTIFICATIONS  
For Daily Alerts

English summary
MYMUL,NABARD,KFD,CUK And IBPS recruitment 2109 notification released in this week. Interested cadidates can complete details here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+