ತುಮಕೂರಿನಲ್ಲಿ ಜನವರಿ 6 ಮತ್ತು 7 ರಂದು ಬೃಹತ್ ಉದ್ಯೋಗ ಮೇಳ

ತುಮಕೂರು ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ತುಮಕೂರು ಇವರ ಜಂಟಿ ಸಹಯೋಗದಲ್ಲಿ 'ತುಮಕೂರು ಬೃಹತ್ ಕೌಶಲ್ಯ ಮತ್ತು ಉದ್ಯೋಗ ಮೇಳ' ಆಯೋಜಿಸಲಾಗುತ್ತಿದೆ.

ಸಿಂಡಿಕೇಟ್ ಬ್ಯಾಂಕ್: ಬ್ಯಾಂಕಿಂಗ್ ಪಿಜಿ ಕೋರ್ಸ್ ಗೆ ಅರ್ಜಿ ಆಹ್ವಾನ

ಜನವರಿ 6 ಮತ್ತು 7 ರಂದು ಈ ಉದ್ಯೋಗ ಮೇಳವು ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಸಿ ಭಾಗವಹಿಸಬಹುದಾಗಿದೆ.

ಐಟಿಬಿಪಿ: ಹೆಡ್ ಕಾನ್ಸ್ ಟೇಬಲ್ ಮತ್ತು ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ

ತುಮಕೂರಿನಲ್ಲಿ ಬೃಹತ್ ಉದ್ಯೋಗ ಮೇಳ

 

ಉದ್ಯೋಗಾವಕಾಶಗಳು

ಐ.ಟಿ-ಬಿ.ಟಿ, ,ಆಟೋಮೊಬೈಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ, ಬಿಪಿಓ, ಟೆಕ್ಸ್ಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹಾಸ್ಪಿಟಲ್, ಫಾರ್ಮಸಿಟಿಕಲ್, ಹೆಲ್ತ್ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್ಪೋರ್ಟ್, ಸರ್ವೀಸಸ್, ಆಹಾರ ಸಂಸ್ಕರಣೆ, ಗಾರ್ಮೆಂಟ್ಸ್, ಸೆಕ್ಯುರಿಟಿ ಸೇರಿದಂತೆ ವಿವಿಧ ವಿಭಾಗಗಳ 150 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ,

ವಿದ್ಯಾರ್ಹತೆ

ಏಳನೇ ತರಗತಿ ಪಾಸ್, ಎಸ್ ಎಸ್ ಎಲ್ ಸಿ ಪಾಸ್/ಫೇಲ್, ಪಿಯುಸಿ, ಯಾವುದೇ ಪದವಿ ಮತ್ತು ಡಿಪ್ಲೊಮ ಹಾಗೂ ಬಿ.ಇ ಎಲ್ಲಾ ಟ್ರೇಡ್ ಹಾಗೂ ನರ್ಸಿಂಗ್ ಹಾಗೂ ಡಿಪ್ಲೊಮ ಪ್ಯಾರಾಮೆಡಿಕಲ್ ಪಾಸ್ ಅದ ಉದ್ಯೋಗಾಕಾಂಕ್ಷಿಗಳು ನೇರ ಉದ್ಯೋಗ ಮೇಳದಲ್ಲಿ ಹಾಜರಾಗಬಹುದಾಗಿದೆ.

ವಯೋಮಿತಿ

18 ರಿಂದ 40 ವರ್ಷದ ಒಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಉಚಿತ ನೋಂದಣಿ

ಈ ಮೇಳವು ಸರ್ಕಾರದಿಂದ ಆಯೋಜಿತವಾದ್ದರಿಂದ, ಅಭ್ಯರ್ಥಿಗಳು ಯಾವುದೇ ಶುಲ್ಕ ನೀಡಬೇಕಾಗಿರುವುದಿಲ್ಲ ಹಾಗೂ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸುವಂತಿಲ್ಲ.

ಪ್ರಮುಖ ದಿನಾಂಕಗಳು

ನೋಂದಾಯಿಸಿಕೊಳ್ಳುವ ದಿನಾಂಕ:06-01-2018

ಮೇಳ ನಡೆಯುವ ದಿನಾಂಕ: 06-01-2018, 07-01-2018

ಉದ್ಯೋಗ ಮೇಳ ನಡೆಯುವ ಸ್ಥಳ

ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಬಿ.ಹೆಚ್.ರಸ್ತೆ, ತುಮಕೂರು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Tumkur District Skill Development Office and District Employment Exchange Office Tumkur jointly organizing 'Tumkur's Big Skill and Employment Mela' on Jan 6 and 7. Interested candidates can participate through free registration.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X