ಯುಜಿಸಿ ನೆಟ್ 2018... ಸಿಬಿಎಸ್‍ಇ ಅಂಕಪಟ್ಟಿ ರಿಲೀಸ್

ಯುಜಿಸಿ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ ಪರೀಕ್ಷೆಯ ಅಂಕಪಟ್ಟಿ ಇದೀಗ ರಿಲೀಸ್ ಆಗಿದೆ. ಪರೀಕ್ಷೆ ಬರೆದಿರುವ ಅರ್ಭಯರ್ಥಿಗಳು ಆಫೀಶಿಯಲ್ ವೆಬ್‍ಸೈಟ್‍ಗೆ ವಿಸಿಟ್ ಮಾಡಿ ಅಂಕಪಟ್ಟಿಯನ್ನ ಚೆಕ್ ಮಾಡಿಕೊಳ್ಳಬಹುದಾಗಿದೆ.

ಯುಜಿಸಿ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ ಪರೀಕ್ಷೆಯ ಅಂಕಪಟ್ಟಿ ಇದೀಗ ರಿಲೀಸ್ ಆಗಿದೆ. ಪರೀಕ್ಷೆ ಬರೆದಿರುವ ಅರ್ಭಯರ್ಥಿಗಳು ಆಫೀಶಿಯಲ್ ವೆಬ್‍ಸೈಟ್‍ಗೆ ವಿಸಿಟ್ ಮಾಡಿ ಅಂಕಪಟ್ಟಿಯನ್ನ ಚೆಕ್ ಮಾಡಿಕೊಳ್ಳಬಹುದಾಗಿದೆ. ದಿ ಯುಜಿಸಿ ನೆಟ್ ಪರೀಕ್ಷೆಯು ಜುಲೈ 8 ರಂದು, 84 ಸಬ್‍ಜೆಕ್ಟ್‍ನಲ್ಲಿ 91 ನಗರಗಳಲ್ಲಿ ನಡೆದಿತ್ತು.

ಯುಜಿಸಿ ನೆಟ್ 2018... ಸಿಬಿಎಸ್‍ಇ ಅಂಕಪಟ್ಟಿ ರಿಲೀಸ್

ಅಂಕಪಟ್ಟಿ ಚೆಕ್‍ಮಾಡಿಕೊಳ್ಳುವುದು ಹೇಗೆ:

  • ಸ್ಟೆಪ್ 1: ಆಫೀಶಿಯಲ್ ವೆಬ್‍ಸೈಟ್‍ಗೆ ಲಾಗಿನ್ ಆಗಿ cbsenet.nic.in
  • ಸ್ಟೆಪ್ 2: ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ರೋಲ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ
  • ಸ್ಟೆಪ್ 4: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ
  • ಸ್ಟೆಪ್ 5: ಫಲಿತಾಂಶವನ್ನ ಡೌನ್‍ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ

ಒಟ್ಟು 11,48,235 ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ರಿಜಿಸ್ಟ್ರರ್ ಮಾಡಿಕೊಂಡಿದ್ದರು. ಮುಂದಿನ ವರ್ಷದಿಂದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯುಜಿಟಿ ನೆಟ್ ಪರೀಕ್ಷೆಯನ್ನ ಆಯೋಜಿಸಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
All the candidates who have appeared for the examination can check the marks through the official website, cbsenet.nic.in. The UGC NET exam was conducted on July 8 (Sunday) in 84 subjects at 91 selected cities
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+