ಕೃಷಿ ಮಹಾವಿದ್ಯಾಲಯ ಧಾರವಾಡ, ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ಕೃಷಿ ಮಹಾವಿದ್ಯಾಲಯ, ವಿಜಯಪುರದ ಬೇಸಾಯ ವಿಜ್ಞಾನ ವಿಭಾಗದ " Corporative Evaluation of Zero Budget Natural Farming Systems for Enhancing the livelihood of Farm Families" Zone - 3 ಯೋಜನೆಯಡಿಯಲ್ಲಿ ಒಂದು ವರ್ಷದವರೆಗೆ ತಾತ್ಕಾಲಿಕವಾಗಿ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಕೃಷಿ ಮಹಾವಿದ್ಯಾಲಯದ ವಿವಿಧ ಹುದ್ದೆಗಳ ನೇಮಕಾತಿ

 

CRITERIA DETAILS
Name Of The Posts ರಿಸರ್ಚ್ ಅಸೋಸಿಯೇಟ್, SPF, ಅಸಿಸ್ಟ್ಯಾಂಟ್ ಕಮ್ ಅಕೌಂಟೆಂಟ್ & ಇನ್ನಿತರೆ - 13 ಹುದ್ದೆಗಳು
Organisation ಕೃಷಿ ಮಹಾವಿದ್ಯಾಲಯ
Educational Qualification SSLC, Any Degree, M.Sc/Ph.D
Job Location ಧಾರವಾಡ
Salary Scale RAನ Ph.D-ತಿಂಗಳಿಗೆ 40,000/-ರೂ +ಮನೆ ಬಾಡಿಗೆ ಭತ್ಯೆ, M.Sc (ಕೃಷಿ)-ತಿಂಗಳಿಗೆ 38,000/-ರೂ+ ಮನೆ ಬಾಡಿಗೆ ಭತ್ಯೆ SRF-ತಿಂಗಳಿಗೆ 18,000/- ರೂ+ಮನೆ ಬಾಡಿಗೆ ಭತ್ಯೆ ಅಸಿಸ್ಟ್ಯಾಂಟ್ ಕಮ್ ಅಕೌಂಟೆಂಟ್, ಕಂಪ್ಯೂಟರ್ ಅಸಿಸ್ಟ್ಯಾಂಟ್ ಕಮ್ ಟೈಪಿಸ್ಟ್ & ಅಟೆಂಡರ್ -ತಿಂಗಳಿಗೆ 18,000/-ರೂ
Application End Date January 21, 2019

ವಿದ್ಯಾರ್ಹತೆ:

ರಿಸರ್ಚ್ ಅಸೋಸಿಯೇಟ್ (RA) ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು Ph.D /M.Sc (Agronomy ಯ 2ಅಭ್ಯರ್ಥಿಗಳು/ Soil Science ನ1 ಅಭ್ಯರ್ಥಿ/ Microbiology ಯ1 ಅಭ್ಯರ್ಥಿ/Entomology ಯ1 ಅಭ್ಯರ್ಥಿ/Pathology ಯ1 ಅಭ್ಯರ್ಥಿ/Horticulture ನ1 ಅಭ್ಯರ್ಥಿ/Agril Economics ನ1 ಅಭ್ಯರ್ಥಿ) ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಸೀನಿಯರ್ ರಿಸರ್ಚ್ ಫೆಲ್ಲೋ (SRF) ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು M.Sc (ಕೃಷಿ) Agronomy ಅಥವಾ ZBNF ಯೋಜನೆಯ ಉದ್ದೇಶಗಳ ಅಡಿಯಲ್ಲಿ M.Sc (ಕೃಷಿ) Agronomy ಯಲ್ಲಿ ಅಭ್ಯಸಿಸುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಸಿಸ್ಟೆಂಟ್ ಕಮ್ ಅಕೌಂಟೆಂಟ್ (AA) ಹುದ್ದೆಗೆ ಸೇರಬಯಸುವ ಅಭ್ಯರ್ಥಿಗಳು ಪದವಿ (ವಾಣಿಜ್ಯ ವಿಭಾಗದಲ್ಲಿ ಪದವಿ ಹೊಂದಿದವರಿಗೆ ಹೆಚ್ಚು ಆದ್ಯತೆ) ಮಾಡಿರಬೇಕು

ಕಂಪ್ಯೂಟರ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ (CA & Typist) ಹುದ್ದೆಗೆ ಸೇರಬಯಸುವ ಅಭ್ಯರ್ಥಿಗಳು ಪದವಿಯನ್ನು ಹೊಂದಿರುವುದರ ಜೊತೆಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿನ ಗಣಯಕಯಂತ್ರದ ಜ್ಞಾನವಿರಬೇಕು.

 

ಅಟೆಂಡರ್ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು SSLC/PUC ಯಲ್ಲಿ ಉತ್ತೀರ್ಣರಾಗಿರಬೇಕು.

ಖಾಲಿ ಇರುವ ಹುದ್ದೆಗಳ ವಿವರ:

Name Of The PostsNo. Of Vacancies
Research Associate8
Senior Research Fellow2
Assistant- cum- Accountant1
Computer Assistant- cum- typist1
Attender1
Total13

ವೇತನದ ವಿವರ:

RAನ Ph.D ಅಭ್ಯರ್ಥಿಗಳಿಗೆ ತಿಂಗಳಿಗೆ 40,000/-ರೂ ಮತ್ತು ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ. M.Sc (ಕೃಷಿ) ಅಭ್ಯರ್ಥಿಗಳಿಗೆ ತಿಂಗಳಿಗೆ 38,000/-ರೂ ಮತ್ತು ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ.

SRF ಅಭ್ಯರ್ಥಿಗಳಿಗೆ ತಿಂಗಳಿಗೆ 18,000/- ರೂ ವೇತನದ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತದೆ.

ಅಸಿಸ್ಟ್ಯಾಂಟ್ ಕಮ್ ಅಕೌಂಟೆಂಟ್, ಕಂಪ್ಯೂಟರ್ ಅಸಿಸ್ಟ್ಯಾಂಟ್ ಕಮ್ ಟೈಪಿಸ್ಟ್ ಮತ್ತು ಅಟೆಂಡರ್ ಹುದ್ದೆಗಳಿಗೆ ತಿಂಗಳಿಗೆ 18,000/-ರೂ ವೇತನವನ್ನು ನೀಡಲಾಗುತ್ತದೆ.

ನೇರ ಸಂದರ್ಶನದ ವಿವರ:

ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಹಿಂದೆ ನಮೂದಿಸಿದ ಅರ್ಜಿ ನಮೂನೆಯನ್ನು ಎರಡು ಪ್ರತಿಗಳೊಂದಿಗೆ ದಿನಾಂಕ: 21.01.2019 ರಂದು ಮುಂಜಾನೆ 9:30 ಕ್ಕೆ ಸಂದರ್ಶನ ಕೊಠಡಿ, ಡೀನ್ (ಕೃಷಿ), ಕೃಷಿ ಮಾಹಾವಿದ್ಯಾಲಯ, ವಿಜಯಪುರದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳು ಹಾಗೂ ಮೂಲ ದಾಖಲೆಗಳ ಎರಡು ಝೆರಾಕ್ಸ್ ಪ್ರತಿಗಳು ಮತ್ತು ಎರಡು ಭಾವಚಿತ್ರಗಳನ್ನು ಅರ್ಜಿ ನಮೂನೆಗೆ ಲಗತ್ತಿಸಿ ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.

ಈ ಹುದ್ದೆಗಳ ಮಾಹಿತಿಯನ್ನು ಓದಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
University Of Agricultural Sciences Dharwad " Corporative Evaluation of Zero Budget Natural Farming Systems for Enhancing the livelihood of Farm Families” Zone – 3 under invited applications for the various posts under temporary basis.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more