ಸಿಎಪಿಎಫ್ ಇಲಾಖೆಯಲ್ಲಿ 398 ಹುದ್ದೆಗಳಿಗೆ ಅರ್ಜಿ ಆಹ್ವಾನ...ಮೇ.21 ಕೊನೆಯ ದಿನಾಂಕ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಿಎಪಿಎಫ್ ಇಲಾಖೆಯಲ್ಲಿ 398 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಯುಪಿಎಸ್ ಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಿಎಪಿಎಫ್ ಇಲಾಖೆಯಲ್ಲಿನ ಸಿಐಎಸ್ಎಫ್, ಐಟಿಬಿಪಿ, ಸಿಆರ್ ಪಿಎಫ್, ಬಿಎಸ್ಎಫ್ ಮುಂತಾದ ವಿಭಾಗದಲ್ಲಿ ಒಟ್ಟು 398 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ.21,2018 ಕೊನೆಯ ದಿನಾಂಕ

ಯುಪಿಎಸ್ ಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:

ವರ್ಗ ಡೀಟೆಲ್ಸ್
ಇಲಾಖೆ ಹೆಸರು ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್
ಸಂಸ್ಥೆ 598
ವಿದ್ಯಾರ್ಹತೆ ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ
ವಯೋಮಿತಿ 20 ರಿಂದ 25ವರ್ಷ
ಕೌಶಲ್ಯ ಫಿಸಿಕಲ್ ಫಿಟ್ ನೆಸ್ ಹಾಗೂ ಅಥ್ಲೆಟಿಕ್ಸ್ ಸ್ಕಿಲ್
ಸ್ಥಳ ಭಾರತ
ಇಂಡಸ್ಟ್ರಿ ಡಿಫೆನ್ಸ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಎಪ್ರಿಲ್ 25, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ 21,2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

  • ಸ್ಟೆಪ್ 1: ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ONLINE APPLICATION FOR VARIOUS EXAMINATIONS OF UPSC ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸಿಎಪಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಪರದೆ ಮೇಲೆ ಸೂಚನೆಗಳು ಮೂಡುತ್ತದೆ ಜಾಗರೂಕರಾಗಿ ಓದಿಕೊಳ್ಳಿ
  • ಸ್ಟೆಪ್ 5: ಎಲ್ಲಾ ಸೂಚನೆ ಓದಿದ ಬಳಿಕ ಎಸ್ ಎಂಬ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
  • ಸ್ಟೆಪ್ 6: ಪರದೆ ಮೇಲೆ ಅರ್ಜಿ ಮೂಡುತ್ತದೆ. ಕೇಳಿರುವ ಎಲ್ಲಾ ಮಾಹಿತಿ ಫಿಲ್ ಮಾಡುತ್ತಾ ಹೋಗಿ
  • ಸ್ಟೆಪ್ 7: ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 8: ಶುಲ್ಕ ಪಾವತಿಸಿ
  • ಸ್ಟೆಪ್ 9: ನಿಮ್ಮ ಬೇಕಾದ ಸೆಂಟರ್ ಆಯ್ಕೆ ಮಾಡಿ
  • ಸ್ಟೆಪ್ 10: ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
  • ಸ್ಟೆಪ್ 11: ಘೋಷಣೆಯನ್ನ ಒಪ್ಪಿಕೊಂಡು, ಅರ್ಜಿಯ ಮುಂದಿನ ಹಂತವನ್ನ ಭರ್ತಿ ಮಾಡುತ್ತಾ ಹೋಗಿ

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission has released an employment notification calling out for aspirants to apply for the posts in Combined Central Armed Police Force (CAPF) such as CISF, ITBP, CRPF, BSF and SSB. Those interested can check out the eligibility, salary scale, how to apply and the complete details of the government jobs here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+