ಎನ್‌ಡಿಎ ಮತ್ತು ಎನ್‌ಎ 2 ಪರೀಕ್ಷೆಗೆ ಇದೀಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಪರೀಕ್ಷೆಯ ಪ್ರಕಟಣೆ ಹೊರಡಿಸಿದೆ. ಎನ್‌ಡಿಎ ಮತ್ತು ಎನ್‌ಎ ೨ ಪರೀಕ್ಷೆಗೆ ಇದೀಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಪರೀಕ್ಷೆಯ ಪ್ರಕಟಣೆ ಹೊರಡಿಸಿದೆ. ಎನ್‌ಡಿಎ ಮತ್ತು ಎನ್‌ಎ 2 ಪರೀಕ್ಷೆಗೆ ಇದೀಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 2, 2018 ಕೊನೆಯ ದಿನಾಂಕ.

ಎನ್‌ಡಿಎ ಮತ್ತು ಎನ್‌ಎ 2 ಪರೀಕ್ಷೆಗೆ ಇದೀಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಪರೀಕ್ಷೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಪರೀಕ್ಷೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಆಂಡ್ ನಾವಲ್ ಅಕಾಡೆಮಿ ಎಕ್ಸಾಮಿನೇಶನ್
ಸಂಸ್ಥೆ ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್
ಹುದ್ದೆ ಸಂಖ್ಯೆ 383
ಸ್ಥಳ ಭಾರತ
ವಿದ್ಯಾರ್ಹತೆ 12 ನೇ ತರಗತಿ
ವಯೋಮಿತಿ ಅಭ್ಯರ್ಥಿಗಳು ಜನವರಿ 1,2000 ದಿಂದ ಜನವರಿ 1,2003 ರ ಮಧ್ಯೆ ಜನಿಸಿದವರಾಗಿರಬೇಕು
ಕೌಶಲ್ಯ ಫಿಸಿಕಲ್ ಫಿಟ್ ನೆಸ್
ವೇತನ ಶ್ರೇಣಿ ರೂ.7200 ರಿಂದ 28100ರೂ
ಇಂಡಸ್ಟ್ರಿ ಸಿವಿಲ್ ಸರ್ವೀಸ್
ಅನುಭವ ತಿಳಿಸಿಲ್ಲ
ಅರ್ಜಿ ಶುಲ್ಕ ರೂ.600
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಜೂನ್ 6, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜುಲೈ 2, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿರುವ ಅಪ್ಲೈ ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ
  • ಸ್ಟೆಪ್ 3: ಅಪ್ಲಿಕೇಶನ್ ಫಾರ್ ವೇರಿಯಸ್ ಎಕ್ಸಾಮಿನೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಎನ್‌ಡಿಎ 2 ನ ಪಾರ್ಟ್ 2 ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಪರದೆ ಮೇಲೆ ಪ್ರಮುಖ ಸೂಚನೆಗಳು ಮೂಡುತ್ತದೆ, ಕೇರ್‌ಫುಲ್ ಆಗಿ ಓದಿಕೊಳ್ಳಿ
  • ಸ್ಟೆಪ್ 6: ಸ್ಕ್ರೋಲ್ ಡೌನ್ ಮಾಡಿ, ಪೇಜ್‌ನ ಕೆಳಭಾಗದಲ್ಲಿ ಇರುವ ಎಸ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 7: ಪರದೆ ಮೇಲೆ ಅರ್ಜಿ ಮೂಡುತ್ತದೆ, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 8: ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 9: ಅರ್ಜಿ ಶುಲ್ಕ ಪಾವತಿಸಿ
  • ಸ್ಟೆಪ್ 10: ಪರೀಕ್ಷಾ ಕೇಂದ್ರ ಆಯ್ಕೆ ಮಾಡಿ
  • ಸ್ಟೆಪ್ 11: ನಿಮ್ಮ ಫೋಟೋ ಹಾಗೂ ಸಹಿಯನ್ನ ಅಪ್‌ಲೋಡ್ ಮಾಡಿ
  • ಸ್ಟೆಪ್ 12: ಕೊನೆಯದಾಗಿ ಡಿಕ್ಲೆರೇಶನ್ ಬಾಕ್ಸ್ ಒಳಗೆ ಟಿಕ್ ಮಾಡಿ. ಇಲ್ಲಿ ಅರ್ಜಿ ಪ್ರಕ್ರಿಯೆ ಕೊನೆಗೊಳ್ಳುತ್ತದೆ
For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has released an employment notification calling out for aspirants to apply for the NDA and NA II Exams 2018. Those interested can check out the eligibility, salary scale, how to apply and the complete details of the government job here. Selected candidates can earn up to industry standards. The last date to apply for the government job is July 2, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X