UPSC ನೇಮಕಾತಿ 2018 ಆರಂಭವಾಗಿದೆ. ಈಗಲೇ ಅರ್ಜಿ ಸಲ್ಲಿಸಿ

By Sushma

UPSC ಅಂದರೆ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2018 ರ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. IAS,IPS,IFS ಅಧಿಕಾರಿಗಳಾಗಲು ಆಸಕ್ತಿ ಇರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ವರ್ಷದ ಆಯ್ಕೆ ಪ್ರಕ್ರಿಯಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಒಳಪಡಬಹುದು. ಅದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 6,2018.

UPSC ನೇಮಕಾತಿ 2018 ಆರಂಭವಾಗಿದೆ. ಈಗಲೇ ಅರ್ಜಿ ಸಲ್ಲಿಸಿ

UPSC ನೇಮಕಾತಿ 2018 ಪರೀಕ್ಷೆಯ ವಿವರ

ಮಾನದಂಡಗಳು ವಿವರಗಳು
ಪರೀಕ್ಷೆಯ ಹೆಸರು ಯುಪಿಎಸ್ಸಿ ಸಿವಿಲ್ ಸರ್ವೀಸ್
ಹಂತ ಪ್ರಾಥಮಿಕ
ಪರೀಕ್ಷೆಯ ದಿನಾಂಕ ಜೂನ್ 3 2018
ಖಾಲಿ ಇರುವ ಹುದ್ದೆಗಳ ಸಂಖ್ಯೆ 782

ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ

2018 ನೇ ಸಾಲಿನ UPSC ಪರೀಕ್ಷೆ ಬರೆಯಲು ಆಸಕ್ತರಾಗಿರುವವರು ಮೊದಲು ಅರ್ಜಿ ಸಲ್ಲಿಸಬೇಕು. ಹಾಗಾದ್ರೆ ಈ ಕೆಳಗಿನ ವಿವರಗಳನ್ನು ಗಮನಿಸಿ.

ಹಂತ 1.

ಹಂತ 1.

UPSC ಯ ಅಧಿಕೃತ ವೆಬ್ಸೈಟ್ ಗೆ ಲಾಗ್ ಇನ್ ಆಗಬೇಕು

ಹಂತ 2.

ಹಂತ 2.

ಹೋಮ್ ಪೇಜ್ ನಲ್ಲಿ ಸಿಗುವ Online application for Various examination of upsc ಲಿಂಕ್ ನ್ನು ಕ್ಲಿಕ್ ಮಾಡಿ

ಹಂತ 3.

ಹಂತ 3.

ಇನ್ನೊಂದು ಹೊಸ ಪೇಸ್ ಅಲ್ಲಿ ಓಪನ್ ಆಗುತ್ತೆ. Register part 1 ಲಿಂಕ್ ನ್ನು ಕ್ಲಿಕ್ ಮಾಡಿ

ಹಂತ 4.

ಹಂತ 4.

ಅರ್ಜಿಯಲ್ಲಿ ಯಾವೆಲ್ಲ ಮಹತ್ವದ ವಿಚಾರಗಳನ್ನು ತುಂಬಬೇಕು ಅನ್ನುವುದರ ಮಾಹಿತಿ ಸಿಗಲಿದೆ. ಅದನ್ನು ಸರಿಯಾಗಿ ಓದಿಕೊಳ್ಳಿ

ಹಂತ 5.

ಹಂತ 5.

ಅರ್ಜಿ ಓದಿದ ನಂತರ ನೀವು ಅರ್ಜಿಯನ್ನು ಸರಿಯಾಗಿ ಓದಿದ್ದೀರಿ ಎಂದು ಖಾತ್ರಿ ಪಡಿಸಲು yes ಬಟನ್ ನ್ನು ಒತ್ತಿ.

ಹಂತ 6.

ಹಂತ 6.

ನಿಮ್ಮ ಅರ್ಜಿಯು ತೆರೆದುಕೊಳ್ಳಲಿದೆ. ಅದನ್ನು ಸರಿಯಾಗಿ ನೋಡಿ

ಹಂತ 7.

ಹಂತ 7.

ಎಲ್ಲಾ ಮಾಹಿತಿಗಳನ್ನು ಅರ್ಜಿಯಲ್ಲಿ ಸರಿಯಾಗ ತುಂಬಿ ಕಂಟಿನ್ಯೂ ಬಟನ್ ಒತ್ತಬೇಕು

ಹಂತ 8
ಅರ್ಜಿ ನೀಡಬೇಕಾಗಿರುವ ಹಣವನ್ನು ಪಾವತಿಸಿ
ಹಂತ 9
ನೀವು ಪರೀಕ್ಷೆ ಬರೆಯಲು ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಅನ್ನುವುದನ್ನು ಬರ್ತಿ ಮಾಡಿ
ಹಂತ 10
ನಿಮ್ಮ ಫೋಟೋ ಮತ್ತು ನಿಮ್ಮ ಸಹಿಯನ್ನು ಅರ್ಜಿಯಲ್ಲಿ ಅಪ್ ಲೋಡ್ ಮಾಡಬೇಕು
ಹಂತ 11
ಡಿಕ್ಲರೇಷನ್ ಚೆಕ್ ಬಾಕ್ಸ್ ನ್ನು ಒತ್ತಿ. ನಿಮ್ಮ ರಿಜಿಸ್ಟ್ರೇಷನ್ ಖಾತ್ರಿಯಾಗಿರುವುದನ್ನು ದಾಖಲಿಸಿಕೊಳ್ಳಿ.

More News  

For Quick Alerts
ALLOW NOTIFICATIONS  
For Daily Alerts

English summary
The Union Public Service Commission (UPSC) has opened the application process for the recruitment of candidates into civil services such as Indian Administrative Service (IAS), Indian Forest Service (IFS) and Indian Police Service (IPS).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+