ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಡ್ಮಿನಿಸ್ಟ್ರೇಟೀವ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 11, 2018 ಕೊನೆಯ ದಿನಾಂಕ.

ಕೇಂದ್ರ ಲೋಕಾ ಸೇವಾ ಆಯೋಗ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಅಡ್ಮಿನಿಸ್ಟ್ರೇಟೀವ್ ಆಫೀಸರ್ |
| Organisation | ಕೇಂದ್ರ ಲೋಕಾ ಸೇವಾ ಆಯೋಗ |
| Educational Qualification | ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿ |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಅಡ್ಮಿನಿಸ್ಟ್ರೇಟೀವ್ ಸ್ಕಿಲ್ |
| Job Location | ಭಾರತ |
| Industry | ಸಿವಿಲ್ ಸರ್ವೀಸ್ |
| Application End Date | October 11, 2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಕೇಂದ್ರ ಲೋಕಾ ಸೇವಾ ಆಯೋಗ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ONLINE RECRUITMENT APPLICATION (ORA) FOR VARIOUS RECRUITMENT POSTS ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
New Registration ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಸ್ಕ್ರೀನ್ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5
ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 6
ರಿಜಿಸ್ಟ್ರೇಶನ್ ಕಂಪ್ಲೀಟ್ ಆದ ಕೂಡಲೇ ಸೇವ್ ಆಂಡ್ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
For Quick Alerts
For Daily Alerts
English summary
The Union Public Service Commission has announced fresh vacancies for the posts of Administrative Officer. Interested candidates can go through the details and apply online. A minimal application fee of INR 25 has to paid. Even this fee is exempted for the reserved categories.
Story first published: Saturday, September 22, 2018, 12:19 [IST]


Click it and Unblock the Notifications











