ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಕೇಂದ್ರ ಲೋಕಸೇವಾ ಆಯೋಗ

By Nishmitha B

ಕೇಂದ್ರ ಲೋಕಸೇವಾ ಆಯೋಗವು 2018ರ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾಷಾಂತರ, ಕಾನೂನು ಅಧಿಕಾರಿ, ಸಾರ್ವಜನಿಕ ಪ್ರಾಸಿಕ್ಯೂಟರ್, ಸ್ಟೋರ್ ಅಧಿಕಾರಿ ಮತ್ತು ಸೀನಿಯರ್ ಲೆಕ್ಚರರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಅರ್ಹತೆ, ವೇತನ, ವಯೋಮಿತಿ ಮುಂತಾದ ವಿಚಾರಕ್ಕೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 2018 ಕಂಪ್ಲೀಟ್ ಡೀಟೆಲ್ಸ್

ವರ್ಗೀಕರಣ ಮಾಹಿತಿ
ಹುದ್ದೆಯ ಹೆಸರು ಭಾಷಾಂತರ ( ಬರ್ಮಿಸ್ ಹಾಗೂ ಪರ್ಷಿಯನ್), ಕಾನೂನು ಅಧಿಕಾರಿ (ಗ್ರೇಡ್ ೨), ಪಬ್ಲಿಕ್ ಪ್ರಾಸಿಕ್ಯೂಟರ್, ಸ್ಟೋರ್ ಆಫೀಸರ್ ಹಾಗೂ ಹಿರಿಯ
ಪ್ರಾಧ್ಯಾಪಕರು ( ಟೆಕ್ಸ್ಟೈಲ್ ಪ್ರೊಸೆಸ್ಸಿಂಗ್)
ಸಂಸ್ಥೆ ಕೇಂದ್ರ ಲೋಕಸೇವ ಆಯೋಗ
ವಿದ್ಯಾರ್ಹತೆ ಮೇಲೆ ಹೇಳಿದ ಹುದ್ದೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು
ಗರಿಷ್ಟ ವಯೋಮಿತಿ 40 ವರ್ಷ
ಅನುಭವ 3 ರಿಂದ 7 ವರ್ಷ
ವೇತನ 15,600 ರಿಂದ 2087000 ರೂ
ಕೆಲಸ ಮಾಡಬೇಕಾದ ಸ್ಥಳ ಭಾರತ
ಇಂಡಸ್ಟ್ರಿ ಸಿವಿಲ್ ಸರ್ವೀಸ್
ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ ಮಾರ್ಚ್ 10, 2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 29, 2018

ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ಲೋಕಸೇವಾ ಆಯೋಗಕ್ಕೆ ಮೇಲೆ ಹೇಳಿರುವ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1

ಸ್ಟೆಪ್ 1

ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ಸೈಟ್‌ಗೆ ಭೇಟಿ ನೀಡಿ.

ಸ್ಟೆಪ್ 2

ಸ್ಟೆಪ್ 2

ONLINE RECRUITMENT APPLICATION (ORA) FOR VARIOUS RECRUITMENT POSTS ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಅರ್ಜಿಯ ಕಂಪ್ಲೀಟ್ ಮಾಹಿತಿ ಪರದೆ ಮೇಲೆ ತೆರೆದುಕೊಳ್ಳುತ್ತದೆ

ಸ್ಟೆಪ್ 4

ಸ್ಟೆಪ್ 4

ಬಳಿಕ new register ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 5

ಸ್ಟೆಪ್ 5

ಅರ್ಜಿ ತೆರೆದುಕೊಳ್ಳುತ್ತದೆ. ಇದರಲ್ಲಿ ಕಂಪ್ಲೀಟ್ ಮಾಹಿತಿ ಭರ್ತಿ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿ ಭರ್ತಿ ಮಾಡಿದ ಬಳಿಕ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ

ಸ್ಟೆಪ್ 7

ಸ್ಟೆಪ್ 7

ಮುಂದಿನ ಅರ್ಜಿಗೆ ಹೋಗುವ ಮುನ್ನ ಈ ಅರ್ಜಿಯಲ್ಲಿ ಇರುವ Save and Continue ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 8

ಸ್ಟೆಪ್ 8

ಅಪ್ಲಿಕೇಶನ್ ಡೀಟೆಲ್ಸ್ ಪೇಜ್‌ಗೆ ಮತ್ತೆ ಬಂದು Apply Now ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್9

ಸ್ಟೆಪ್9

ಈಗ ಲಾಗಿನ್ ಆಗಿ

ಸ್ಟೆಪ್ 10

ಸ್ಟೆಪ್ 10

ಕ್ಯಾಪ್ಚಾ ಕೋಡ್ ನಮೂದಿಸಿ

ಸ್ಟೆಪ್ 11

ಕೊನೆಯದಾಗಿ ಸಬ್‌ಮಿಟ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
The Union Public Service Commission has released an employment notification calling out for aspirants to apply for the post of Translator, Legal Officer, Public Prosecutor, Store Officer and Senior Lecturer.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X