ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮ್ಯಾನೇಜರ್, ಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಜಿಯಾಲಾಜಿಸ್ಟ್, ಅಡ್ಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್, ಡ್ರಗ್ಸ್ ಇನ್ಸ್ ಪೆಕ್ಟರ್, ಲೀಗಲ್ ಅಡ್ವೈಸರ್, ಹೆಚ್ ಒ ಡಿ, ಪ್ರಿನ್ಸಿಪಾಲ್, ಟ್ರೈನಿಂಗ್ ಮತ್ತು ಪ್ಲೇಸ್ ಮೆಂಟ್ ಆಫೀಸರ್, ವರ್ಕ್ ಶಾಪ್ ಸೂಪರಿಂಟೆಡೆಂಟ್, ಅಸಿಸ್ಟೆಂಟ್ ಪಬ್ಲಿಕ್ ಪ್ರೊಸೆಕ್ಯೂಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಮೇ 3 ಕೊನೆಯ ದಿನಾಂಕ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ಹುದ್ದೆ | ಡೀಟೆಲ್ಸ್ |
ಹುದ್ದೆ ಹೆಸರು | ಮ್ಯಾನೇಜರ್, ಅಸಿಸ್ಟೆಂಟ್ ಪ್ರೊಫೆಸರ್, ಅಸಿಸ್ಟೆಂಟ್ ಜಿಯಾಲಾಜಿಸ್ಟ್, ಅಡ್ಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್, ಡ್ರಗ್ಸ್ ಇನ್ಸ್ ಪೆಕ್ಟರ್, ಲೀಗಲ್ ಅಡ್ವೈಸರ್, ಹೆಚ್ ಒ ಡಿ, ಪ್ರಿನ್ಸಿಪಾಲ್, ಟ್ರೈನಿಂಗ್ ಮತ್ತು ಪ್ಲೇಸ್ ಮೆಂಟ್ ಆಫೀಸರ್, ವರ್ಕ್ ಶಾಪ್ ಸೂಪರಿಂಟೆಡೆಂಟ್, ಅಸಿಸ್ಟೆಂಟ್ ಪಬ್ಲಿಕ್ ಪ್ರೊಸೆಕ್ಯೂಟರ್ |
ಸಂಸ್ಥೆ | ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ |
ಹುದ್ದೆ ಸಂಖ್ಯೆ | 110 |
ವಿದ್ಯಾರ್ಹತೆ | ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ |
ಗರಿಷ್ಟ ವಯೋಮಿತಿ | 30 ರಿಂದ 41 ವರ್ಷ |
ಕೌಶಲ್ಯ | ಕಮ್ಯುನಿಕೇಶನ್ ಕೌಶಲ್ಯ |
ಹುದ್ದೆ ಸ್ಥಳ | ಭಾರತ |
ಅನುಭವ | 2 ರಿಂದ 12 ವರ್ಷ |
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ | ಎಪ್ರಿಲ್ 14, 2018 |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಮೇ3.2018 |
ಅರ್ಜಿ ಸಲ್ಲಿಕೆ ಹೇಗೆ:
ಮೇಲೆ ಹೇಳಿರುವ ಹುದ್ದೆಗಳಿಗೆ ಈ ಕೆಳಗೆ ನೀಡಿರುವ ಸ್ಟೆಪ್ಗಳನ್ನ ಫಾಲೋ ಮಾಡಿ ಅರ್ಜಿ ಸಲ್ಲಿಸಿ.
ಸ್ಟೆಪ್ 1:
ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2:
ONLINE RECRUITMENT APPLICATION (ORA) FOR VARIOUS RECRUITMENT POSTS ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:
New Registration ಕ್ಲಿಕ್ ಮಾಡಿ
ಸ್ಟೆಪ್ 4:
ಪರದೆ ಮೇಲೆ ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಎಲ್ಲಾ ಡೀಟೆಲ್ಸ್ ಭರ್ತಿ ಮಾಡುತ್ತಾ ಹೋಗಿ
ಸ್ಟೆಪ್ 5:
ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 6:
Save & Continue ಕ್ಲಿಕ್ ಮಾಡಿ
ಸ್ಟೆಪ್ 7:
ಹೋಮ್ ಪೇಜ್ ಗೆ ಹಿಂತಿರುಗಿ ಬಳಿಕ ಯಾವ ಹುದ್ದೆಗೆ ಅಪ್ಲೈ ಮಾಡುತ್ತಿದ್ದೀರೋ ಆ ಲಿಂಕನ್ನು ಕ್ಲಿಕ್ ಮಾಡಿ
ಸ್ಟೆಪ್ 8:
ಎಲ್ಲಾ ಮಾಹಿತಿ ನೀಡಿದ ಬಳಿಕ ಕೊನೆಯದಾಗಿ ಸಬ್ಮಿಟ್ ಮಾಡಿ