ನವಂಬರೊಳಗೆ ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ

ಕೇಂದ್ರ ಲೋಕಾ ಸೇವಾ ಆಯೋಗ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಅಗ್ರಿಕಲ್ಚರ್ ಮಾರ್ಕೇಟಿಂಗ್ ಅಡ್ವೈಸರ್, ಎಕಾನಾಮಿಕ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಸೀನಿಯರ್ ಆರ್ಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ಕೇಂದ್ರ ಲೋಕಾ ಸೇವಾ ಆಯೋಗ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಅಗ್ರಿಕಲ್ಚರ್ ಮಾರ್ಕೇಟಿಂಗ್ ಅಡ್ವೈಸರ್, ಎಕಾನಾಮಿಕ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಸೀನಿಯರ್ ಆರ್ಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಿನಿಸ್ಟ್ರಿ ಆಫ್ ಅಗ್ರಿಕಲ್ಚರ್ ಮತ್ತು ಫಾರ್ಮರ್ಸ್ ವೆಲ್ಫೇರ್, ಮಿನಿಸ್ಟ್ರಿ ಆಫ್ ಫೈನಾನ್ಸ್ ಮತ್ತು ಮಿನಿಸ್ಟ್ರಿ ಆಫ್ ಇಂಫೋಮೇಶನ್ ಮತ್ತು ಬ್ರಾಡ್‌ಕಾಸ್ಟಿಂಗ್ ಇಲಾಖೆಗಳಲ್ಲಿನ ಹುದ್ದೆಗಾಗಿ ಈ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.

ನವಂಬರೊಳಗೆ ಕೇಂದ್ರ ಲೋಕ ಸೇವಾ ಆಯೋಗದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಿ

ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನ ನೇಮಕಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ರೂ 200 ಆಗಿದೆ.

ಯುಪಿಎಸ್ ಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಅಸಿಸ್ಟೆಂಟ್ ಅಗ್ರಿಕಲ್ಚರ್ ಮಾರ್ಕೇಟಿಂಗ್ ಅಡ್ವೈಸರ್, ಎಕಾನಾಮಿಕ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಸೀನಿಯರ್ ಆರ್ಟಿಸ್ಟ್
Organisation ಕೇಂದ್ರ ಲೋಕಾ ಸೇವಾ ಆಯೋಗ
Educational Qualification ಅಗ್ರಿಕಲ್ಚರ್ , ಅರ್ಥಶಾಸ್ತ್ರ, ಸಿಎ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಆರ್ಟ್ಸ್ ಅಥವಾ ಕಾಮರ್ಸ್ ನಲ್ಲಿ ಡಿಪ್ಲೋಮಾ
Experience 2 ವರ್ಷ
Skills Required ಟೆಕ್ನಿಕಲ್ ಸ್ಕಿಲ್
Job Location ಭಾರತ
Industry ಸಿವಿಲ್ ಸರ್ವೀಸ್
Application Start Date November 26, 2018
Application End Date November 15, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ಸ್ಟೆಪ್ 1

ಸ್ಟೆಪ್ 1

ಯುಪಿಎಸ್ ಸಿ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್  2

ಸ್ಟೆಪ್ 2

ONLINE RECRUITMENT APPLICATION (ORA) FOR VARIOUS RECRUITMENT POSTS ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ನ್ಯೂ ರಿಜಿಸ್ಟ್ರೇಶನ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

ಸ್ಟೆಪ್ 5

ಸ್ಟೆಪ್ 5

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್  6

ಸ್ಟೆಪ್ 6

ರಿಜಿಸ್ಟ್ರೇಶನ್ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

  • ಸ್ಟೆಪ್ 7: ಓಆರ್ ಎ ಪೇಜ್‌ಗೆ ಹಿಂತಿರುಗಿ ಹುದ್ದೆಯ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 8: ಯಾವ ಹುದ್ದೆ ಬೇಕೋ ಆ ಹುದ್ದೆ ಮುಂದಿರುವ ಅಪ್ಲೈ ನೌ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 9: ಮತ್ತೆ ಲಾಗಿನ್ ಆಗಿ ಅರ್ಜಿಯನ್ನ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Union Public Service Commission (UPSC) has released a notification inviting candidates to apply for the posts of Assistant Agricultural Marketing Adviser, Economic Officer, Assistant Director (Cost) and Senior Artist. The recruitment is for the government departments such as Ministry of Agriculture and Farmers Welfare, Ministry of Finance and Ministry of Information & Broadcasting.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+