ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ... 2000 ಪ್ರೊಬಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬಷನರಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬಷನರಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ... 2000 ಪ್ರೊಬಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:

ಹುದ್ದೆ ಡೀಟೆಲ್ಸ್
ಸಂಸ್ಥೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಸಂಖ್ಯೆ 2000
ಹುದ್ದೆ ಪ್ರೊಬಷನರಿ ಆಫೀಸರ್ ಹುದ್ದೆ
ವಿದ್ಯಾರ್ಹತೆ ಯಾವುದೇ ಅಧೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು
ವಯೋಮಿತಿ ಕನಿಷ್ಟ ವಯಸ್ಸು 21 ಆಗಿರಬೇಕು ಗರಿಷ್ಟ ವಯಸ್ಸು 30 ಆಗಿರಬೇಕು
ಇಂಡಸ್ಟ್ರಿ ಬ್ಯಾಂಕಿಂಗ್
ಅರ್ಜಿ ಫೀಸ್ ಹೀಗಿದೆ ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ., ಒಬಿಸಿ ಹಾಗೂ ಇನ್ನಿತ್ತರ ಅಭಯರ್ಥಿಗಳಿಗೆ 100 ರೂ

ಅಭ್ಯರ್ಥಿಗಳ ಆಯ್ಕೆ ವಿಧಾನ ಹೀಗಿದೆ:

  • ಅಭ್ಯರ್ಥಿಗಳನ್ನು ಈ ಮೂಲಕ ಹುದ್ದೆಗೆ ನೇಮಕ ಮಾಡಲಾಗುತ್ತದೆ.
  • ಪ್ರಿ ಟೆಸ್ಟ್
  • ಪ್ರಮುಖ ಪರೀಕ್ಷೆ
  • ಜಿಡಿ ಹಾಗೂ ಸಂದರ್ಶನ
  • ಪ್ರೀ ಮೆಡಿಕಲ್ ಚೆಕಪ್

ಅರ್ಜಿ ಸಲ್ಲಿಕೆ ಹೇಗೆ:

  • ಸ್ಟೆಪ್ 1: ಅರ್ಜಿ ಸಲ್ಲಿಕೆಗೆ ಮೊದಲು ಆಫೀಶಿಯಲ್ ಸೈಟ್‍ಗೆ ವಿಸಿಟ್ ಮಾಡಿ
  • ಸ್ಟೆಪ್ 2: ಕೆರಿಯರ್ ಸೆಕ್ಷನ್ ಕ್ಲಿಕ್ ಮಾಡಿ
  • ಸ್ಟೆಪ್ 3: ಕರೆಂಟ್ ಓಪನಿಂಗ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಆಗ ಪರದೆ ಮೇಲೆ ಹುದ್ದೆಯ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 5: ನೋಟಿಫಿಕೇಶನ್ ಡೌನ್‍ಲೋಡ್ ಮಾಡಿಕೊಂಡು ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 6: ನಂತರ ಅರ್ಜಿ ಸಲ್ಲಿಕೆಗೆ ಮುಂದಿನ ಹಂತಕ್ಕೆ ಹೋಗಿ ಕಂಪೀಟ್ ಪ್ರೊಸೆಸ್ ಮುಗಿದ ಬಳಿಕ ಸಬ್‍ಮಿಟ್ ಮಾಡಿ.
For Quick Alerts
ALLOW NOTIFICATIONS  
For Daily Alerts

English summary
State Bank Of India announced to recruit vacancies of Probationary Officers under SBI Recruitment Notification. Candidates can aplly for this post before may 13th
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X