ವಿಜಯ್ ಬ್ಯಾಂಕ್‌ನಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯ್ ಬ್ಯಾಂಕ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಫಾರೆಕ್ಸ್ ಡೀಲಿಂಗ್, ಈಕ್ವಿಟಿ ಡೀಲಿಂಗ್, ಕ್ರೆಡಿಟ್ ರಿಸ್ಕ್ ಮತ್ತು ಆಪರೇಶನಲ್ ರಿಸ್ಕ್ ಮುಂತಾದ ವಿಭಾಗಗಳಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ವಿಜಯ್ ಬ್ಯಾಂಕ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಫಾರೆಕ್ಸ್ ಡೀಲಿಂಗ್, ಈಕ್ವಿಟಿ ಡೀಲಿಂಗ್, ಕ್ರೆಡಿಟ್ ರಿಸ್ಕ್ ಮತ್ತು ಆಪರೇಶನಲ್ ರಿಸ್ಕ್ ಮುಂತಾದ ವಿಭಾಗಗಳಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಗರಿಷ್ಟ 59,170 ರೂ ತಿಂಗಳಿಗೆ ವೇತನ ಪಡೆಯಬಹುದಾಗಿದೆ. ಜತೆಗೆ ಇನ್ನೂ ಹಲವಾರು ಸೌಲಭ್ಯಗಳು ಕೂಡಾ ಸಿಗಲಿದೆ. ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ ಆಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ ಆಗಿದೆ.

ವಿಜಯ್ ಬ್ಯಾಂಕ್‌ನಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ವಿಜಯ ಬ್ಯಾಂಕ್ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಚೀಫ್ ಮ್ಯಾನೇಜರ್
Organisation ವಿಜಯ ಬ್ಯಾಂಕ್
Educational Qualification ಎಂಬಿಎ
Experience 7 ವರ್ಷ
Skills Required ಬ್ಯಾಂಕಿಂಗ್ ಸ್ಕಿಲ್
Job Location ಭಾರತ
Industry ಬ್ಯಾಂಕಿಂಗ್

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಬಹುದು

ಸ್ಟೆಪ್ 1

ಸ್ಟೆಪ್ 1

ವಿಜಯ್ ಬ್ಯಾಂಕ್ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಕರೆಂಟ್ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

 ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

 Recruitment Of Chief Managers in Specialists Cadre-2018 ಲಿಂಕ್ ಬಳಿ ಇರುವ ವ್ಯೂ ಡೀಟೆಲ್ಸ್ ಬಟನ್ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಹುದ್ದೆಯ ಲಿಂಕ್ ಸ್ಕ್ರೀನ್ ಮೇಲೆ ತೆರೆಯುತ್ತದೆ

ಸ್ಟೆಪ್ 7

ಸ್ಟೆಪ್ 7

ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

  • ಸ್ಟೆಪ್ 8: ಅರ್ಜಿ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ. ಸದ್ಯ ಅರ್ಜಿಯು ತೆರೆದಿಲ್ಲ ಕೆಲವು ಹೊತ್ತಿನ ಬಳಿಕ ಅರ್ಜಿ ಲಿಂಕ್ ತೆರೆಯಬಹುದು.
  • ಸ್ಟೆಪ್ 9: ಅರ್ಜಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

More Read: ಸ್ಟಾಫ್ ಸೆಲಕ್ಷನ್ ಕಮಿಷನ್ ನೇಮಕಾತಿ 2018 ಸ್ಟನೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

ಹುದ್ದೆಯ ಕುರಿತ್ತಂತೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Vijaya Bank has opened the online application process for the recruitment of candidates to the post of Chief Manager in various departments such as forex dealing, equity dealing, credit risk and operational risk.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+