ವಿಜಯ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಎಪ್ರಿಲ್ 27, 2018 ಕೊನೆಯ ದಿನಾಂಕ.
ವಿಜಯ ಬ್ಯಾಂಕ್ ನೇಮಕಾತಿ ಕಂಪ್ಲೀಟ್ ಡೀಟೆಲ್ಸ್ ಹೀಗಿದೆ:
ಹುದ್ದೆ ಹೆಸರು | ಕ್ಲರ್ಕ್ |
ಸಂಸ್ಥೆ | ವಿಜಯ್ ಬ್ಯಾಂಕ್ |
ವಿದ್ಯಾರ್ಹತೆ | ದ್ವಿತೀಯ ಪಿಯುಸಿ |
ವಯೋಮಿತಿ | 18 ರಿಂದ 28ವರ್ಷ |
ಕೌಶಲ್ಯ | ಕ್ರೀಡೆ ಹಾಗೂ ಕ್ಲರಿಕಲ್ ಕೌಶಲ್ಯ |
ವೇತನ | 11765 ರಿಂದ 31540 |
ಸ್ಥಳ | ಬೆಂಗಳೂರು |
ಇಂಡಸ್ಟ್ರಿ | ಬ್ಯಾಂಕಿಂಗ್ |
ಅನುಭವ | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ | ಎಪ್ರಿಲ್ 12, 2018 |
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | ಎಪ್ರಿಲ್ 27, 2018 |
ಅರ್ಜಿ ಸಲ್ಲಿಕೆ ಹೇಗೆ:
ವಿಜಯ ಬ್ಯಾಂಕ್ ನೇಮಕಾತಿ 2018 ಹುದ್ದೆಗೆ ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ:
ಸ್ಟೆಪ್ 2:
Careers ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 1:
ವಿಜಯ ಬ್ಯಾಂಕ್ ಆಫೀಶಿಯಲ್ ವೆಬ್ಸೈಟ್ಗೆ ಲಾಗಿನ್ ಆಗಿ
ಸ್ಟೆಪ್ 2:
Careers ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:
ಹುದ್ದೆಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4:
ಪರದೆ ಮೇಲೆ ಹುದ್ದೆಗೆ ಸಂಬಂಧಪಟ್ಟಂತೆ ಮಾಹಿತಿ ಮೂಡುತ್ತದೆ
ಸ್ಟೆಪ್ 5: ಕ್ಲರ್ಕ್ ಪೋಸ್ಟ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಹಾಗೂ ಭರ್ತಿ ಮಾಡಿ. ಬಳಿಕ ಹಾರ್ಡ್ ಕಾಪಿಯನ್ನ ಡೌನ್ಲೋಡ್ ಮಾಡಿಕೊಂಡು ವಿಜಯಬ್ಯಾಂಕ್ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಪೋಸ್ಟ್ ಮಾಡಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Deputy General Manager-HRD
Vijaya Bank, Head Office
#41/2, Trinity Circle, M.G. Road
Bengaluru - 560001