ವಿಜಯ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 27, 2018 ಕೊನೆಯ ದಿನಾಂಕ.

ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ https://www.vijayabank.com/
ಸ್ಟೆಪ್ 3
ಕರೆಂಟ್ ಕೆರಿಯರ್ಸ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ಕೆರಿಯರ್ ನೋಟಿಫಿಕೇಶನ್ ಲಿಂಕ್ ಮೂಡುತ್ತದೆ
ಸ್ಟೆಪ್ 5
View Details ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 6
ಮುಂದಿನ ಪೇಜ್‌ನಲ್ಲಿ ಲಿಂಕ್ ಫಾರ್ ಅಪ್ಲೈಯಿಂಗ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7
ಐಬಿಪಿಎಸ್ ವೆಬ್‌ಸೈಟ್ ತೆರೆಯುವಂತೆ ಸೂಚನೆ ಮೂಡುತ್ತದೆ
ಸ್ಟೆಪ್ 8
Click here for New Registration ಈ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 9
ಪ್ರಮುಖ ಸೂಚನೆಗಳು ಮೂಡುತ್ತದೆ
ಸ್ಟೆಪ್ 10
ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 11
ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 12
ಸೆಕ್ಯುರಿಟಿ ಕೋಡ್ ಎಂಟರ್ ಮಾಡಿ
ಸ್ಟೆಪ್ 13
ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸೇವ್ ಮತ್ತು ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 14
ರಿಜಿಸ್ಟ್ರೇಶನ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಮತ್ತೆ ಲಾಗಿನ್ ಆಗಿ ಅರ್ಜಿ ಭರ್ತಿ ಕ್ರಿಯೆ ಕಂಪ್ಲೀಟ್ ಮಾಡಿ
ವಿಜಯ್ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ಪ್ರೊಬಷನರಿ ಅಸಿಸ್ಟೆಂಟ್ ಮ್ಯಾನೇಜರ್ |
| Organisation | ವಿಜಯ್ ಬ್ಯಾಂಕ್ |
| Educational Qualification | ಎಂಬಿಎ |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಮ್ಯಾನೇಜಿರಿಯಲ್ ಸ್ಕಿಲ್ |
| Job Location | ಬೆಂಗಳೂರು |
| Industry | ಬ್ಯಾಂಕಿಂಗ್ |
| Application End Date | September 27, 2018 |


Click it and Unblock the Notifications











