VIMS Bellary Recruitment 2022 : 130 ಶುಶ್ರೂಷಾಧಿಕಾರಿ ಮತ್ತು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯಲ್ಲಿ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಸಂಸ್ಥೆಯಲ್ಲಿ 130 ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಜನವರಿ 10,2022ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

VIMS Bellary ನೇಮಕಾತಿ 2022 ವಿದ್ಯಾರ್ಹತೆ :

VIMS Bellary ನೇಮಕಾತಿ 2022 ವಿದ್ಯಾರ್ಹತೆ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಯುಸಿ ಮತ್ತು ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮ, ಪಿಯುಸಿ ಮತ್ತು ಡಿ ಫಾರ್ಮಾ ಪದವಿ, ಕ್ಷ-ಕಿರಣ ತಂತ್ರಜ್ಞರ ತಾಂತ್ರಿಕ ಡಿಪ್ಲೊಮ, ಪಿಯುಸಿ ಮತ್ತು ಡಿಪ್ಲೊಮ ಇನ್ ಫಿಜಿಯೋಥೆರಪಿಸ್ಟ್‌ ಕೋರ್ಸ್‌, ಹೋಮ್‌ ಸೈನ್ಸ್‌ನಲ್ಲಿ ಪದವಿ ಹಾಗೂ ಬಿಎಸ್‌ಸಿ ನ್ಯೂಟ್ರಿಷಿಯನ್, ಲ್ಯಾಬ್ ಟೆಕ್ನಿಷಿಯನ್ ತಾಂತ್ರಿಕ ಡಿಪ್ಲೊಮ, ಎಸ್‌ಎಸ್‌ಎಲ್‌ಸಿ ಮತ್ತು ಹೆವಿ ಮೋಟರ್ ವೆಹಿಕಲ್ ಚಾಲನೆ ಪರವಾನಿಗೆ, ಪಿಯುಸಿ ಮತ್ತು ಡಿಪ್ಲೊಮ ಇನ್‌ ಡಯಾಲಿಸಿಸ್ ಟೆಕ್ನೀಷಿಯನ್ ಕೋರ್ಸ್‌ ಮತ್ತು ಪಿಯುಸಿ ಮತ್ತು ಡಿಪ್ಲೊಮ ಇನ್ ಸಿಟಿ ಟೆಕ್ನೀಷಿಯನ್ ಕೋರ್ಸ್‌ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮತ್ತು ಎಂಟೆಕ್ ವಿದ್ಯಾರ್ಹತೆಯನ್ನು ಹೊಂದಿರಬೇಕು.

VIMS Bellary ನೇಮಕಾತಿ 2022 ಖಾಲಿ ಹುದ್ದೆಗಳ ವಿವರ :
 

VIMS Bellary ನೇಮಕಾತಿ 2022 ಖಾಲಿ ಹುದ್ದೆಗಳ ವಿವರ :

ಶುಶ್ರೂಷಾಧಿಕಾರಿ - 110 ಹುದ್ದೆಗಳು

ರೇಡಿಯೋಗ್ರಾಫರ್ - 1 ಹುದ್ದೆ

ಫಾರ್ಮಾಸಿ ಅಧಿಕಾರಿ - 2 ಹುದ್ದೆಗಳು

ಕ್ಷ-ಕಿರಣ ತಂತ್ರಜ್ಞರು - 3 ಹುದ್ದೆಗಳು

ಫಿಜಿಯೋಥೆರಪಿಸ್ಟ್ - 1 ಹುದ್ದೆ

ಡಯೆಟಿಷಿಯನ್ - 1 ಹುದ್ದೆ

ಲ್ಯಾಬ್ ಟೆಕ್ನಿಷಿಯನ್ - 3 ಹುದ್ದೆಗಳು

ಡ್ರೈವರ್ - 6 ಹುದ್ದೆಗಳು

ಡಯಾಲಿಸಿಸ್ ಟೆಕ್ನಿಷಿಯನ್ - 1 ಹುದ್ದೆ

ಸಿಟಿ ಟೆಕ್ನಿಷಿಯನ್ - 2 ಹುದ್ದೆಗಳು

ಒಟ್ಟು 130 ಹುದ್ದೆಗಳು

VIMS Bellary ನೇಮಕಾತಿ 2022 ವಯೋಮಿತಿ :

VIMS Bellary ನೇಮಕಾತಿ 2022 ವಯೋಮಿತಿ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳಿಗೆ ಗರಿಷ್ಟ 35 ವರ್ಷದ ಸಾಮಾನ್ಯ ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಗರಿಷ್ಟ 28 ವರ್ಷ ಮತ್ತು ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿರುತ್ತದೆ.

 

VIMS Bellary ನೇಮಕಾತಿ 2021 ವೇತನ :

VIMS Bellary ನೇಮಕಾತಿ 2021 ವೇತನ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.

VIMS Bellary ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :

VIMS Bellary ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

VIMS Bellary ನೇಮಕಾತಿ 2022 ಅರ್ಜಿ ಶುಲ್ಕ :

VIMS Bellary ನೇಮಕಾತಿ 2022 ಅರ್ಜಿ ಶುಲ್ಕ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತಿದ್ದು, ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

VIMS Bellary ನೇಮಕಾತಿ 2022 ಸಂದರ್ಶನ :

VIMS Bellary ನೇಮಕಾತಿ 2022 ಸಂದರ್ಶನ :

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ನೇಮಕಾತಿಯ ಶುಶ್ರೂಷಾಧಿಕಾರಿ, ರೇಡಿಯೋಗ್ರಾಫರ್, ಫಾರ್ಮಾಸಿ ಅಧಿಕಾರಿ, ಕ್ಷ-ಕಿರಣ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಡಯೆಟಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಡ್ರೈವರ್, ಡಯಾಲಿಸಿಸ್ ಟೆಕ್ನಿಷಿಯನ್ ಮತ್ತು ಸಿಟಿ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಜನವರಿ 10,2022ರಂದು ಬೆಳಿಗ್ಗೆ 10:30ಕ್ಕೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

ವಿಮ್ಸ್ ಬಳ್ಳಾರಿಯಲ್ಲಿ 130 ಶುಶ್ರೂಷಾಧಿಕಾರಿ ಮತ್ತು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
For Quick Alerts
ALLOW NOTIFICATIONS  
For Daily Alerts

English summary
VIMS bellary recruitment 2022 notification has been released for 130 nursing officer and various posts. Interested candidates can attend walk in interview on January 10.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X