ಭಾರತೀಯ ರೈಲ್ವೇ ನಿಗಮದಲ್ಲಿ 10ನೇ ಕ್ಲಾಸ್ ಪಾಸಾದವರಿಂದ ಅರ್ಜಿ ಆಹ್ವಾನ

Written By: Nishmitha B

ಭಾರತೀಯ ರೈಲ್ವೇ ನಿಗಮವು ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಇದೀಗ 5 ಕುಕ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ರೈಲ್ವೇ ನಿಗಮದಲ್ಲಿ 10ನೇ ಕ್ಲಾಸ್ ಪಾಸಾದವರಿಂದ ಅರ್ಜಿ ಆಹ್ವಾನ

ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಹುದ್ದೆಕುಕ್
ಹುದ್ದೆಗಳ ಸಂಖ್ಯೆ5
ವಿದ್ಯಾರ್ಹತೆ10ನೇ ಕ್ಲಾಸ್ 
ವೇತನತಿಂಗಳಿಗೆ 15,000 ರೂ
ಅನುಭವ3 ರಿಂದ 4 ವರ್ಷ
ಸ್ಥಳಹೈದ್ರಾಬಾದ್ / ಸಿಕಂದರಾಬಾದ್

ಹುದ್ದೆಗೆ ಸಂಬಂಧಪಟ್ಟಂತೆ ಇನ್ನಿತ್ತರ ಕಂಪ್ಲೀಟ್ ಡೀಟೆಲ್ಸ್:

  • 10 ನೇ ತರಗತಿ ಪಾಸಾಗಿರುವುದರ ಜತೆ ಅಡುಗೆಗೆ ಸಂಬಂಧಪಟ್ಟ ಕೆಲವೊಂದು ಕೋರ್ಸ್ ಗಳನ್ನು ಮಾಡಿರಬೇಕು.
  • ಸಿಕಂದರಾಬಾದ್ ನ ರೈಲ್ವೇ ನಿಲಯಂ ಸ್ಟಾಫ್ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಬೇಕಾಗಿದ್ದು, ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಒಂದು ವರ್ಷದ ಬಳಿಕ ಅಭ್ಯರ್ಥಿಯ ಪರ್ಫೋಮೆನ್ಸ್ ನೋಡಿ ಕೆಲಸ ಅವಧಿ ಮುಂದುವರೆಸಲಾಗುವುದು ಇಲ್ಲ ಕೊನೆಗೊಳಿಸಲಾಗುವುದು
  • ಅಭ್ಯರ್ಥಿಗೆ 18 ರಿಂದ 33 ವರ್ಷ ವಯಸ್ಸಾಗಿರಬೇಕು
  • ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ
  • ಸಂದರ್ಶನ ವೇಳೆ ಅಭ್ಯರ್ಥಿಗಳು ತಮ್ಮ ಡಾಕ್ಯುಮೆಂಟ್ ಗೆ ಸೆಲ್ಫ್ ಅಟೆಸ್ಟೆಡ್ ಮಾಡಿ ಪ್ರಸ್ತುತ ಪಡಿಸಬೇಕು
  • ಜತೆಗೆ ಎರಡು ಇತ್ತೀಚಿಗಿನ ಪಾಸ್‌ಪೋರ್ಟ್ ಸೈಜ್ ನ ಭಾವಚಿತ್ರ ಪ್ರಸ್ತುತಪಡಿಸಬೇಕು
  • ಇನ್ನು ಅಭ್ಯರ್ಥಿಗಳಿಗೆ ಸೆಲೆಕ್ಟ್ ಆದ ಬಳಿಕ ರೈಲ್ವೇ ಕ್ವಾಟರ್ಸ್ ಹಾಗೂ ರೈಲ್ವೇ ಪಾಸ್ ಸಿಗುವುದಿಲ್ಲ
  • ವಾರದ 5 ದಿನ ಮಾತ್ರ ಕೆಲಸ ಮಾಡಬೇಕಾಗಿದ್ದು, ಸೋಮವಾರದಿಂದ ಶುಕ್ರವಾರ ಮಾತ್ರ ವರ್ಕಿಂಗ್ ಡೇಸ್
  • ಬೆಳಗ್ಗೆ 8.00 ರಿಂದ ಸಂಜೆ 5 ಗಂಟೆ ವರೆಗೆ ಕೆಲಸದ ಅವಧಿ

ಇನ್ನಿತ್ತರ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

ಸಂದರ್ಶನ ಕುರಿತು ಕಂಪ್ಲೀಟ್ ಡೀಟೆಲ್ಸ್

ಸಂದರ್ಶನ ದಿನಾಂಕ: 27-3-2018
ರಿಜಿಸ್ಟ್ರೇಶನ್ ಸಮಯ: ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ ವರೆಗೆ
ಸಂದರ್ಶನ ಸಮಯ: ಬೆಳಗ್ಗೆ9 ರಿಂದ ಸಂಜೆ 5 ಗಂಟೆ ವರೆಗೆ
ಸಂದರ್ಶನ ನಡೆಯುವ ಸ್ಥಳ: ಆಫೀಸ್ ಆಫ್ ಪ್ರಿನ್ಸಿಪಾಲ್ ಚೀಫ್ ಪರ್ಸನಲ್ ಆಫೀಸರ್ 4 ನೇ ಮಹಡಿ, ರೈಲ್ವೇ ನಿಲಯಂ ಸಿಕಂದರಾಬಾದ್

English summary
South Central Railway Proposes to engage full time cook in the rail Nilayam Staff Canteen, Secunderbad on contract basis

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia