ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್‌ನಲ್ಲಿಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್‌ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ಯೂನಿಯನ್ ಮಿನಿಸ್ಟ್ರಿ ಆಫ್ ವಾಟರ್ ರಿಸೋರ್ಸಸ್ , ರಿವರ್ ಡೆವಲಪ್ ಮೆಂಟ್ ಹಾಗೂ ಗಂಗಾ ರೆಜುವೆನೇಶನ್ ವಿಭಾಗದ ಅಡಿಯಲ್ಲಿ ಬರುವ ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 3, 2018 ಕೊನೆಯ ದಿನಾಂಕ.

ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್‌ನಲ್ಲಿಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಜ್ಯೂನಿಯರ್ ಇಂಜಿನೀಯರ್ ಅಥವಾ ಇಂಜಿನೀಯರ್
ಸಂಸ್ಥೆ ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್
ಸ್ಥಳ ಡೆಹ್ರಾಡೂನ್, ಉತ್ತರ ಖಂಡ
ವಿದ್ಯಾರ್ಹತೆ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ ಇಲ್ಲ ಡಿಪ್ಲೋಮಾ
ವಯೋಮಿತಿ ತಿಳಿಸಿಲ್ಲ
ಕೌಶಲ್ಯ ಇಂಜಿನೀಯರಿಂಗ್ ಸ್ಕಿಲ್
ವೇತನ ಶ್ರೇಣಿ ಕಂಪನಿ ನಿರ್ಧಾರ
ಇಂಡಸ್ಟ್ರಿ ಇಂಜಿನೀಯರಿಂಗ್
ಅನುಭವ 1 ರಿಂದ 3 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಮೇ 28, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 3, 2018
ಸಂದರ್ಶನ WAPCOS Limited, 355/1, Near SBI, IDT Branch Main Kaulagarh Road, Dehradun-248001, Uttrakhand

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಡಬ್ಲ್ಯುಎಪಿಸಿಒಎಸ್ ಲಿಮಿಟೆಡ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಂ ಪೇಜ್‌ನಲ್ಲಿ ಇರುವ CAREER ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಅರ್ಜಿ ಮೂಡುತ್ತದೆ. ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಜೂನ್ ೩ ರಂದು ನಡೆಯುವ ಸಂದರ್ಶನಕ್ಕೆ ಅರ್ಜಿ ಹಾಗೂ ಇತರ ದಾಖಲೆಗಳ ಜತೆ ಹಾಜರಾಗಿ
For Quick Alerts
ALLOW NOTIFICATIONS  
For Daily Alerts

English summary
WAPCOS Limited, under the Union Ministry of Water Resources, River Development & Ganga Rejuvenation, has released an employment notification calling out for aspirants to apply for the post of Engineer. Those interested can check out the eligibility, salary scale, how to apply and the complete details of the government job here. Selected candidates can earn up to industry standards. The selection process is through a walk-in interview that is on June 3, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X