ಪಶ್ಚಿಮ ರೈಲ್ವೆ ನೇಮಕಾತಿ 1944 ವಿವಿಧ ಗ್ರೂಪ್-D ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜನವರಿ 28,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಗ್ರೂಪ್-D ಯ ವಿವಿಧ ವಿಭಾಗಗಳಾದ ಖಲಾಸಿ, ಟ್ರಕ್ ಕ್ಲೀನರ್, ವಾಚ್ಮ್ಯಾನ್,ಫ್ಲ್ಯಾಗ್ಮಾನ್, ಟಿಡಬ್ಲ್ಯೂಡಿ ಕ್ಲೀನರ್, ಜವಾನ,ಮಾರ್ಕರ್ , ಡಬ್ಲ್ಯೂ ಆರ್ ಬಿ ಮತ್ತು ಆರ್ ಆರ್ ಬಿ ಇತರೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಗ್ರೂಪ್-D ಹುದ್ದೆಗಳು |
| Organisation | ಪಶ್ಚಿಮ ರೈಲ್ವೆ |
| Educational Qualification | ಹುದ್ದೆಗಳಿಗನುಸಾರ ವಿದ್ಯಾರ್ಹತೆ |
| Salary Scale | ಹುದ್ದೆಗಳಿಗನುಸಾರ ವೇತನ |
| Industry | ರೈಲ್ವೆ |
| Application Start Date | January 21, 2019 |
| Application End Date | January 28, 2019 |
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗನುಸಾರ ಕೇಳಲಾಗುವ ವಿದ್ಯಾರ್ಹತೆಯನ್ನು ತಿಳಿಯಲು ಅಧಿಕೃತ ವೆಬ್ ಸೈಟ್ ಅನ್ನು ವೀಕ್ಷಿಸಿ.
ವೇತನದ ವಿವರ:
ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗ ಪಶ್ಚಿಮ ರೈಲ್ವೆ ನೇಮಕಾತಿಯ ಅನುಸಾರ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ:
ಇಲ್ಲಿ ಕೇಳಲಾಗಿರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಪಶ್ಚಿಮ ರೈಲ್ವೆ ನೇಮಕಾತಿ 2019 ರ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಸೂಚನೆಯಂತೆ ಆನ್ ಲೈನ್ ಮೂಲಕ ಜನವರಿ28,2019 ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ:
ಪಶ್ಚಿಮ ರೈಲ್ವೆ ಅಧಿಕೃತ ವೆಬ್ ಸೈಟ್ http://www.wr.indianrailways.gov.in/ ನಲ್ಲಿ ಅರ್ಜಿಯನ್ನ ನೇರವಾಗಿ ಸಲ್ಲಿಸಬಹುದು. ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











