ಪಶ್ಚಿಮ ರೈಲ್ವೇ ನೇಮಕಾತಿ...ಸ್ಪೋರ್ಟ್ಸ್ ಪರ್ಸನ್ ಹುದ್ದೆಗೆ ಅರ್ಜಿ ಆಹ್ವಾನ

ಪಶ್ಚಿಮ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೋರ್ಟ್ಸ್ ಪರ್ಸನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪಶ್ಚಿಮ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೋರ್ಟ್ಸ್ ಪರ್ಸನ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 10, 2018 ಕೊನೆಯ ದಿನಾಂಕ.

ಪಶ್ಚಿಮ ರೈಲ್ವೇ ನೇಮಕಾತಿ...ಸ್ಪೋರ್ಟ್ಸ್ ಪರ್ಸನ್ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಹೈ ಕೋರ್ಟ್ ನೇಮಕಾತಿ... 834 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಶ್ಚಿಮ ರೈಲ್ವೇ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಸ್ಪೋರ್ಟ್ಸ್ ಪರ್ಸನ್
Organisation ಪಶ್ಚಿಮ ರೈಲ್ವೇ ನೇಮಕಾತಿ
Educational Qualification 12ನೇ ತರಗತಿ
Experience ತಿಳಿಸಿಲ್ಲ
Skills Required ಸ್ಪೋರ್ಟ್ಸ್ ಎಕ್ಸ್‌ಪರ್ಟ್ಸ್
Job Location ಜಬಲ್ ಪುರ್
Industry ರೈಲ್ವೇಸ್
Application Start Date July 12, 2018
Application End Date August 10, 2018

ಇಂಡಿಯನ್ ನೇವಿ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಪಶ್ಚಿಮ ರೈಲ್ವೇ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ಪೇಜ್‌ನಲ್ಲಿ ಇರುವ Recruitment ಟ್ಯಾಬ್ ಅಡಿಯಲ್ಲಿ ಬರುವ About Us ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3:Railway Recruitment Cell ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಸ್ಪೋರ್ಟ್ಸ್ ಕೋಟಾ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಮುಂದಿನ ಪೇಜ್‌ ನ್ಯೂ ರಿಜಿಸ್ಟ್ರೇಶನ್ ಕ್ಲಿಕ್ ಮಾಡಿ
  • ಸ್ಟೆಪ್ 6: ಸ್ಪೋರ್ಟ್ ಲಿಸ್ಟ್ ಮೂಡುತ್ತದೆ. ನೀವು ಯಾವ ಸ್ಪೋರ್ಟ್ಸ ನಲ್ಲಿ ಸ್ಪೇಶಲಿಸ್ಟ್ ಎಂದು ಆಯ್ಕೆಮಾಡಿಕೊಳ್ಳಿ
  • ಸ್ಟೆಪ್7 : ರಿಜಿಸ್ಟ್ರೇಶನ್ ಫಾರ್ಮ್ ಮೂಡುತ್ತದೆ. ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 8: ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್9: ರಿಜಿಸ್ಟ್ರೇಶನ್ ಐಡಿ ಮೂಲಕ ಮತ್ತೆ ಲಾಗಿನ್ ಆಗಿ ಅರ್ಜಿಯನ್ನ ಗುರುತಿಸಿಕೊಂಡು ಭರ್ತಿ ಮಾಡಿ ಸಬ್‌ಮಿಟ್ ಮಾಡಿ

ಇಂಡಿಯನ್ ಏರ್‌ ಫೋರ್ಸ್‌ನಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Railway Recruitment Cell, Western Railway, has released an employment notification calling out aspirants to apply for the post of Sportsperson. Those interested can check out the eligibility, salary scale, how to apply and the complete details of the government job here. Selected candidates can earn up to level 5 pay matrix. The last date to apply for the government job is Aug 10, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+