ಯಾದಗಿರಿ ಆಯುಷ್ ಆಸ್ಪತ್ರೆ 24 ತಜ್ಞ ವೈದ್ಯ ಮತ್ತು ಅರೆ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಜಿಲ್ಲಾ ಆಯುಷ್ ನಿರ್ದೇಶನಾಲಯ ಯಾದಗಿರಿ ಆಯುಷ್ ಆಸ್ಪತ್ರೆಗಳಿಗೆ 24 ತಜ್ಞ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 9,2019 ರ ಸಾಯಂಕಾಲ 5:30 ಗಂಟೆಯೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.

ಯಾದಗಿರಿ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ತಜ್ಞ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ
Organisation ಆಯುಷ್ ಜಿಲ್ಲಾ ಕಛೇರಿ
Educational Qualification ಸ್ನಾತಕೋತ್ತರ ಪದವಿ,ಎಸ್ ಎಸ್.ಎಲ್ ಸಿ ಮತ್ತು ಡಿಪ್ಲೋಮಾ,7ನೇ ತರಗತಿ,10 ನೇ ತರಗತಿ
Job Location ಯಾದಗಿರಿ
Salary Scale ತಜ್ಞ ವೈದ್ಯರು- ತಿಂಗಳಿಗೆ 33,000/- ರೂ , ಔಷಧ ವಿತರಕರು -14,350/- ರೂ, ಮಸಾಜಿಸ್ಟ್, ಅಟೆಂಡೆಂಟ್ ಮತ್ತು ಸ್ತೀರೋಗ ಅಟೆಂಡೆಂಟ್ - 10,300/-ರೂ ವೇತನ
Application Start Date February 10, 2019
Application End Date March 9, 2019

ಶೈಕ್ಷಣಿಕ ವಿದ್ಯಾರ್ಹತೆ:

ತಜ್ಞ ವೈದ್ಯರು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಔಷಧ ವಿತರಕರು: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್.ಎಲ್ ಸಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಮಸಾಜಿಸ್ಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅಟೆಂಟೆಂಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಸ್ತ್ರೀರೋಗ ಅಟೆಂಡೆಂಟ್: ಈ ಹುದದೆಗಳಿಗೆ ಅರ್ಜಿ ಸಲ್ಲಿಸಲು 10 ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಖಾಲಿ ಹುದ್ದೆ ಮತ್ತು ಮೀಸಲಾತಿ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಮೀಸಲಾತಿಹುದ್ದೆಗಳ ಸಂಖ್ಯೆ
ತಜ್ಞ ವೈದ್ಯರು2A,ಸಾಮಾನ್ಯ ಅಭ್ಯರ್ಥಿ, ಪರಿಶಿಷ್ಟ ಪಂಗಡ6
ಔಷಧ ವಿತರಕರು3A,2A,ಸಾಮಾನ್ಯ ಅಭ್ಯರ್ಥಿ, ಪರಿಶಿಷ್ಟ ಪಂಗಡ6
ಮಸಾಜಿಸ್ಟ3A,2A,ಸಾಮಾನ್ಯ ಅಭ್ಯರ್ಥಿ, ಪರಿಶಿಷ್ಟ ಪಂಗಡ6
ಕ್ಷಾರಸೂತ್ರ ಅಟೆಂಡೆಂಟ್2A,2B3
ಸ್ತ್ರೀರೋಗ ಅಟೆಂಡೆಂಟ್2A,2B3
ಒಟ್ಟು 24

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 5,2019ರ ಅನ್ವಯ ಅಭ್ಯರ್ಥಿಗಳು ಕನಿಷ್ಟ 18ವರ್ಷ ಮತ್ತು ಗರಿಷ್ಟ 20 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವೇತನದ ವಿವರ:

ತಜ್ಞ ವೈದ್ಯರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 33,000/- ರೂ ವೇತನ, ಔಷಧ ವಿತರಕರು ಹುದ್ದೆಗಳಿಗೆ 14,350/- ರೂ ಮತ್ತು ಮಸಾಜಿಸ್ಟ್, ಅಟೆಂಡೆಂಟ್ ಮತ್ತು ಸ್ತೀರೋಗ ಅಟೆಂಡೆಂಟ್ ಹುದ್ದೆಗಳಿಗೆ 10,300/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅರ್ಹ ಅಭ್ಯರ್ಥಿಗಳು ಯಾದಗಿರಿಯ ಆಯುಷ್ ಕಛೇರಿಯ ಅಧಿಕೃತ ವೆಬ್ ಸೈಟ್ https://yadgir.nic.in/ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Ayush Department Yadgir recruiting 24 candidates to fill their specialist doctor, medicine distributor job posts in karnataka. Interested candidates can apply through online before 9th march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+