ಜಿಲ್ಲಾ ಪಂಚಾಯ್ತಿ ಹಾಸನ ನೇಮಕಾತಿ: ತಜ್ಞ ವೈದ್ಯರು ಮತ್ತು ಔಷಧ ವಿತರಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಆಯುಷ್ ನಿರ್ದೇಶನಾಲಯ ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆ,ಸಕಲೇಶಪುರ ಇಲ್ಲಿಗೆ ತಜ್ಞ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ಸಂಪೂರ್ಣ ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹಾಸನ ಇವರಿಂದ ದಿನಾಂಕ 8,3,2019 ರಿಂದ 8,4,2019 ರ ಸಾಯಂಕಾಲ 4:30 ಗಂಟೆಯೊಳಗೆ ಪಡೆಯುವುದು.ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕಛೇರಿ ವಿಳಾಸಕ್ಕೆ ಕಳುಹಿಸಿದ್ದಲ್ಲಿ ಮಾತ್ರ ಪರಿಗಣಿಸಲಾಗುವುದು. ಅರ್ಜಿ ತಲುಪಲು ಕೊನೆಯ ದಿನಾಂಕ 9,4,2019ರ ಸಾಯಂಕಾಲ 4:30 ಗಂಟೆಯವರೆಗೆ ನಂತರ ವಿಳಂಬವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಹಾಸನ  ಜಿಲ್ಲಾ ಪಂಚಾಯ್ತಿಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ತಜ್ಞ ವೈದ್ಯರು , ಔಷಧ ವಿತರಕರು, ಮಸಾಜಿಸ್ಟ್ ,ಕ್ಷಾರಸೂತ್ರ ಅಟೆಂಡೆಂಟ್ , ಸ್ತ್ರೀರೋಗ ಅಟೆಂಡೆಂಟ್ , ಮಲ್ಟಿಪರ್ಪಸ್ ವರ್ಕರ್
Organisation ಜಿಲ್ಲಾ ಪಂಚಾಯತ್
Educational Qualification ಎಂಡಿ / ಎಂಎಸ್ ಇನ್ ಶಲ್ಯತಂತ್ರ ಅಥವಾ ಎಂಡಿ ಇನ್ ಪಂಚಕರ್ಮ / ಕಾಯಚಿಕಿತ್ಸಾ, ಎಸ್‌ಎಸ್‌ಎಲ್‌ಸಿ & ಔಷಧಿ ವಿಜ್ಞಾನದಲ್ಲಿಡಿಪ್ಲೋಮೊ, 7ನೇ ತರಗತಿ , 10 ನೆ ತರಗತಿ
Job Location ಹಾಸನ ಜಿಲ್ಲೆ (ಕರ್ನಾಟಕ)
Salary Scale ತಜ್ಞ ವೈದ್ಯರು -28,000+5000/-ರೂ ಪಿ.ಜಿ ಅಲೋಯನ್ಸ್, ಔಷಧ ವಿತರಕರು -14,350/-ರೂ , ಇನ್ನುಳಿದ ಹುದ್ದೆಗಳಿಗೆ-10,300/-ರೂ
Application Start Date March 8, 2019
Application End Date April 8, 2019

ಶೈಕ್ಷಣಿಕ ವಿದ್ಯಾರ್ಹತೆ:

ಹುದ್ದೆಗಳ ಹೆಸರುಕನಿಷ್ಠ ವಿದ್ಯಾರ್ಹತೆ
ತಜ್ಞ ವೈದ್ಯರು ಆಯುರ್ವೇದಎಂಡಿ / ಎಂಎಸ್ ಇನ್ ಶಲ್ಯತಂತ್ರ ಅಥವಾ ಎಂಡಿ ಇನ್ ಪಂಚಕರ್ಮ / ಕಾಯಚಿಕಿತ್ಸಾ
ಔಷಧ ವಿತರಕರುಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ & ಔಷಧಿ ವಿಜ್ಞಾನದಲ್ಲಿ ಡಿಪ್ಲೋಮೊ ತರಬೇತಿ ಹೊಂದಿರಬೇಕು
ಮಸಾಜಿಸ್ಟ್ಕನಿಷ್ಟ 7 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆ / ಚಿಕಿತ್ಸಾಲಯಗಳಲ್ಲಿ ಮಸಾಜಿಸ್ಟ್‌ಗಳಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು
ಕ್ಷಾರಸೂತ್ರ ಅಟೆಂಡೆಂಟ್ಕನಿಷ್ಟ 10 ನೆ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
ಸ್ತ್ರೀ ರೋಗ ಅಟೆಂಡೆಂಟ್ಕನಿಷ್ಟ 10 ನೇ ತರಗತಿ ವಿದ್ಯಾರ್ಹತೆ ಹಾಗೂ ಆಯುಷ್ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರತಕ್ಕದ್ದು.
ಮಲ್ಟಿಪರ್ಪಸ್ ವರ್ಕರ್ಕನಿಷ್ಟ 10 ನೇ ತರಗತಿ ವಿದ್ಯಾರ್ಹತೆ

ವಯೋಮಿತಿ:

ಈ ಹುದ್ದೆಗಳಿಗೆ ದಿನಾಂಕ 9.4.2019 ರ ಅನ್ವಯ ಎಲ್ಲಾ ವರ್ಗದವರು ಕನಿಷ್ಟ 18 ವರ್ಷ ಪೂರ್ಣಗೊಂಡಿರಬೇಕು ಹಾಗೂ ಗರಿಷ್ಟ ಪ.ಜಾತಿ ಮತ್ತು ಪ.ಪಂಗಡದವರಿಗೆ 40 ವರ್ಷ, ಪ್ರ-1,2A,2B,3A,3B ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು.

ಖಾಲಿ ಹುದ್ದೆಗಳ ಮತ್ತು ನೀಡಲಾಗುವ ವೇತನದ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ ವೇತನ
ತಜ್ಞ ವೈದ್ಯರು ಆಯುರ್ವೇದ128,000+5000/- ಪಿ.ಜಿ ಅಲೋಯನ್ಸ್
ಔಷಧ ವಿತರಕರು114,350/-ರೂ
ಮಸಾಜಿಸ್ಟ್210,300/-ರೂ
ಕ್ಷಾರಸೂತ್ರ ಅಟೆಂಡೆಂಟ್110,300/-ರೂ
ಸ್ತ್ರೀ ರೋಗ ಅಟೆಂಡೆಂಟ್110,300/-ರೂ
ಮಲ್ಟಿಪರ್ಪಸ್ ವರ್ಕರ್110,300/-ರೂ

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಅಭ್ಯರ್ಥಿಗಳು ಅರ್ಜಿಗಳನ್ನು ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹಾಸನ ಇವರಿಂದ ದಿನಾಂಕ 8,3,2019 ರಿಂದ 8,4,2019 ರ ಸಾಯಂಕಾಲ 4:30 ಗಂಟೆಯೊಳಗೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕಛೇರಿ ವಿಳಾಸಕ್ಕೆ ಕಳುಹಿಸಬಹುದು. ಅರ್ಜಿಗಳನ್ನು ದಿನಾಂಕ 9,4,2019ರ ಸಾಯಂಕಾಲ 4:30 ಗಂಟೆಯೊಳಗೆ ತಲುಪಿಸಬೇಕು

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Zilla Panchayat Hassan Recruitment 2019-20: Apply Online for 07 Specialist Doctor, Pharmacist Vacancies. Zilla Panchayat Hassan invited Online applications from eligible and interested candidates to fill up Specialist Doctor, Pharmacist posts, through Zilla Panchayat Hassan official notification 2019. Job seekers who are looking for career in Hassan Government can make use of this opportunity. Apply online for these Zilla Panchayat Hassan Specialist Doctor, Pharmacist jobs before 08th April 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+