1 Teacher In 1 Lakh Schools India: ಭಾರತದ 1 ಲಕ್ಷ ಶಾಲೆಗಳಲ್ಲಿ ಇರೋದು ಕೇವಲ ಒಬ್ಬರೇ ಟೀಚರ್

ದೇಶದಲ್ಲಿ 1 ಲಕ್ಷ ಶಾಲೆಗಳಲ್ಲಿ ಇರೋದು ಒಬ್ಬರೇ ಶಿಕ್ಷಕ : ಯುನೆಸ್ಕೋ ವರದಿ

ಭಾರತ ದೇಶ ಸುಸ್ಥಿರವಾಗಿದೆ ಮತ್ತು ಪ್ರಗತಿಯತ್ತ ಸಾಗುತ್ತಿದೆ ಎಂದು ನಾವೆಲ್ಲಾ ಭಾವಿಸುತ್ತಿದ್ದೇವೆ. ಆದರೆ ಭಾರತದಾದ್ಯಂತ ಒಂದು ಲಕ್ಷ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ ಎಂದು ಯುನೆಸ್ಕೋ ವರದಿ ಹೇಳಿದೆ.

ಕೊರೋನಾದಿಂದಾಗಿ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದ ಮೊರೆ ಹೋಗಿದ್ದರು ಆದರೆ ಇದೀಗ ಕೋವಿಡ್ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುತ್ತಿದ್ದು, ದೇಶದೆಲ್ಲೆಡೆ ಸುಮಾರು 1 ಲಕ್ಷ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ ಎಂದು ವರದಿಯಲ್ಲಿದೆ.

ವರದಿಯ ಪ್ರಕಾರ ದೇಶದಲ್ಲಿ ಸುಮಾರು 1,10,970 ಶಾಲೆಗಳಲ್ಲಿ ಏಕ ಶಿಕ್ಷಕರಿದ್ದಾರೆ ಅಲ್ಲದೇ ಅಂತಹ 89ರಷ್ಟು ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅರುಣಾಚಲ್ ಪ್ರದೇಶ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶ, ಜಾರ್‌ಕಂಡ್, ಉತ್ತರಾಖಂಡ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ಇವು ಹೆಚ್ಚು ಏಕ ಶಿಕ್ಷಕರನ್ನು ಹೊಂದಿರುವ ಶಾಲೆಗಳಿರುವ ರಾಜ್ಯಗಳಾಗಿವೆ.

For Quick Alerts
ALLOW NOTIFICATIONS  
For Daily Alerts

English summary
UNESCO report saying that 1 lakh schools in india run with only one teach each. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X