2020: ಸರ್ಕಾರಿ ಶಾಲೆ-ಕಾಲೇಜುಗಳ ರಜಾ ದಿನಗಳ ಪಟ್ಟಿ

2020ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ನೀಡಲಾಗುವ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ರಜೆಗಳ ವಿಶೇ‍ಷತೆ ಮತ್ತು ದಿನಾಂಕದ ಮಾಹಿತಿಯನ್ನು ತಿಳಿಸಲಾಗಿರುತ್ತದೆ.

2020ರ ರಜಾ ದಿನಗಳ ಪಟ್ಟಿ

 

ಶಿಕ್ಷಣ ಇಲಾಖೆಯು ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ನಂತರ ಏನಾದರು ಬದಲಾವಣೆಗಳಿದ್ದಲ್ಲಿ ಅಪ್‌ಡೇಟ್‌ ನೀಡುತ್ತೇವೆ.

ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ 2020ರ ರಜಾ ದಿನಗಳ ಪಟ್ಟಿ:

ಕ್ರಮ ಸಂಖ್ಯೆರಜೆ ವಿಶೇಷತೆದಿನಾಂಕ
1ಮಕರ ಸಂಕ್ರಾಂತಿ15-01-2020
2ಗಣರಾಜ್ಯೋತ್ಸವ26-01-2020
3ಮಹಾಶಿವರಾತ್ರಿ21-02-2020
4ಯುಗಾದಿ25-03-2020
5ಮಹಾವೀರ ಜಯಂತಿ06-04-2020
6ಗುಡ್‌ ಫ್ರೈಡೆ10-04-2020
7ಡಾ. ಅಂಬೇಡ್ಕರ್ ಜಯಂತಿ14-04-2020
8ಬಸವ ಜಯಂತಿ26-04-2020
9ಮೇ ದಿನ (ಕಾರ್ಮಿಕರ ದಿನಾಚರಣೆ)01-05-2020
10ಈದ್ ಉಲ್‌ ಫಿತ್ತರ್24-05-2020
11 ಬಕ್ರೀದ್31-07-2020
12 ಸ್ವಾತಂತ್ರ್ಯ ದಿನಾಚರಣೆ15-08-2020
13 ಗಣೇಶ ಚತುರ್ಥಿ22-08-2020
14 ಮೊಹರಂ ಕಡೆ ದಿನ29-08-2020
15 ಮಹಾಲಯ ಅಮಾವಾಸ್ಯೆ17-09-2020
16 ಗಾಂಧಿ ಜಯಂತಿ02-10-2020
17ಮಹಾನವಮಿ, ಆಯುಧಪೂಜಾ25-10-2020
18ವಿಜಯದಶಮಿ26-10-2020
19ಈದ್ ಮಿಲಾದ್30-10-2020
20ವಾಲ್ಮಿಕಿ ಜಯಂತಿ31-10-2020
21ಕನ್ನಡ ರಾಜ್ಯೋತ್ಸವ01-11-2020
22ದೀಪಾವಳಿ14-11-2020
23ಕನಕದಾಸ ಜಯಂತಿ03-12-2020
24ಕ್ರಿಸ್‌ಮಸ್25-12-2020

For Quick Alerts
ALLOW NOTIFICATIONS  
For Daily Alerts

English summary
Here we are giving list of holidays for school and colleges of karnataka in 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X